15 ವರ್ಷಗಳ ಕಾನೂನು ಹೋರಾಟದಲ್ಲಿ ದಂಪತಿಗೆ ಜಯ ; ಗೂಗಲ್ ಗೆ 26 ಸಾವಿರ ಕೋಟಿ ರೂ. ದಂಡ…!
ಟೆಕ್ ದೈತ್ಯ ಗೂಗಲ್ ವಿರುದ್ಧದ 15 ವರ್ಷಗಳ ಸುದೀರ್ಘ ಕಾನೂನು ಹೋರಾಟದಲ್ಲಿ ಉದ್ಯಮಿಗಳಾದ ಶಿವೌನ್ ರಾಫ್ ಮತ್ತು ಆಡಂ ರಾಫ್ ದಂಪತಿ ಗೆದ್ದಿದ್ದಾರೆ. ಯುರೋಪಿಯನ್ ಕೋರ್ಟ್ ಆಫ್ ಜಸ್ಟಿಸ್ (ECJ) ಎತ್ತಿಹಿಡಿದ ತೀರ್ಪಿನ ಪ್ರಕಾರ, ಗೂಗಲ್ (Google) ಈಗ € 2.4 ಶತಕೋಟಿ ( ಸುಮಾರು 26,000 ಕೋಟಿ ರೂಪಾಯಿ) ಮೌಲ್ಯದ ದಂಡವನ್ನು ಪಾವತಿಸಬೇಕಾಗುತ್ತದೆ. ಬ್ರಿಟನ್ನಿನ … Continued