ವಾಟ್ಸಾಪ್​ನಲ್ಲಿ ಮದುವೆ ಆಮಂತ್ರಣ ಕಾರ್ಡ್‌ ಬಂದ್ರೆ ಕ್ಲಿಕ್ ಮಾಡುವ ಮುನ್ನ ಎಚ್ಚರ ; ಕ್ಲಿಕ್ ಮಾಡಿ 10 ಲಕ್ಷ ರೂ. ಕಳೆದುಕೊಂಡ ಅಧಿಕಾರಿ !

ಬೆಂಗಳೂರು : ನಗದಲ್ಲಿ ಆಘಾತಕಾರಿ ಸೈಬರ್ ವಂಚನೆ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ವಾಟ್ಸಾಪ್‌ನಲ್ಲಿ ಬಂದ ಮದುವೆ ಆಮಂತ್ರಣ ಪತ್ರಿಕೆಯ ರೂಪದಲ್ಲಿದ್ದ ಮಾಲ್‌ವೇರ್ (APK) ಫೈಲ್ ಡೌನ್‌ಲೋಡ್ ಮಾಡಿದ ಉಪ ವಲಯ ಅರಣ್ಯಾಧಿಕಾರಿಯೊಬ್ಬರು ಬರೋಬ್ಬರಿ 10 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಅಧಿಕಾರಿಗೆ ವಾಟ್ಸಾಪ್‌ನಲ್ಲಿ ಬಂದಿದ್ದ ಮದುವೆ ಆಹ್ವಾನ ಪತ್ರಿಕೆಯು ನಿಜವಾದದ್ದೇ ಎಂದು ನಂಬಿ, ಅವರು ಆ ಫೈಲ್ … Continued

ಸಾಮಾಜಿಕ ಜಾಲತಾಣಗಳಲ್ಲಿ ಧೂಳೆಬ್ಬಿಸಿದ ಈ ʼಮದುವೆ ಆಮಂತ್ರಣ ಪತ್ರಿಕೆʼ : ಅಂಥದ್ದೇನಿದೆ ಇದರಲ್ಲಿ..?

ಇಲ್ಲೊಂದು ಕುಟುಂಬ ಭಾರತೀಯ ವಿವಾಹಗಳಿಗೆ ಸಂಬಂಧಿಸಿದ ಸಾಂಪ್ರದಾಯಿಕ ಪದ್ಧತಿಯನ್ನು ವಿಶಿಷ್ಟ ಮತ್ತು ಹಾಸ್ಯಮಯವಾಗಿ ಬರೆದ ʼಮದುವೆ ಆಮಂತ್ರಣ ಪತ್ರಿಕೆʼ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಎಲ್ಲರ ಗಮನ ಸೆಳೆದಿದೆ. ಮದುವೆಯ ಆಹಾರದ ಬಗ್ಗೆ ಅತಿಥಿಗಳ ಕಾಮೆಂಟ್‌ಗಳನ್ನು ತಮಾಷೆಯಾಗಿ ಒಪ್ಪಿಕೊಳ್ಳುವ ಮೂಲಕ ಮದುವೆಯ ಆಹ್ವಾನವು ಪ್ರಾರಂಭವಾಗುತ್ತದೆ. ನಂತರ ಅದರಲ್ಲಿ ವಧುವನ್ನು “ಶರ್ಮಾ ಜೀ ಕಿ ಲಡ್ಕಿ” ಎಂದು … Continued

ಮುಸ್ಲಿಂ ಕುಟುಂಬದ ಮಗಳ ಮದುವೆ ಕಾರ್ಡ್‌ನಲ್ಲಿ ಗಣೇಶ, ಕೃಷ್ಣನ ಚಿತ್ರ ; ಈ ಮದುವೆ ಆಮಂತ್ರಣ ಪತ್ರ ಭಾರೀ ವೈರಲ್‌…!

ಲಕ್ನೋ : ಉತ್ತರ ಪ್ರದೇಶದ ಅಮೇಥಿ ಜಿಲ್ಲೆಯಲ್ಲಿ, ತಿಲೋಯ್ ತೆಹ್ಸಿಲ್‌ನ ಪುರೆ ಅಲ್ಲಾದೀನ್ ಗ್ರಾಮದ ಮುಸ್ಲಿಂ ಕುಟುಂಬವೊಂದು ತಮ್ಮ ಮಗಳ ಮದುವೆಗೆ ಹಿಂದೂ ಸಂಪ್ರದಾಯಗಳಿಗೆ ಅನುಗುಣವಾಗಿ ವಿಶಿಷ್ಟವಾದ ವಿವಾಹ ಆಮಂತ್ರಣ ಪತ್ರವನ್ನು ಮುದ್ರಿಸಿದೆ. ವಧು, ವರ ಮತ್ತು ಕುಟುಂಬದ ಸದಸ್ಯರ ಹೆಸರುಗಳೊಂದಿಗೆ ಹಿಂದೂ ದೇವರುಗಳಾದ ಗಣೇಶ ಮತ್ತು ಕೃಷ್ಣನ ಚಿತ್ರಗಳನ್ನು ಒಳಗೊಂಡಿರುವ ಮದುವೆ ಕಾರ್ಡ್ ಮುದ್ರಿಸಿರುವುದು … Continued