254 ಕೆಜಿ ತೂಕದ ಭಾರಿ ಬೊಜ್ಜಿನ ವ್ಯಕ್ತಿಗೆ ತೂಕ ಕಡಿಮೆ ಮಾಡಲು ಹೈ ರಿಸ್ಕ್‌ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಿದ ಏಮ್ಸ್ ವೈದ್ಯರು…! ಏನಿದು ಸರ್ಜರಿ..?

ನವದೆಹಲಿ: ಬೇರಿಯಾಟ್ರಿಕ್ ಆರೈಕೆಯಲ್ಲಿ ಮಹತ್ವದ ಸಾಧನೆಯೊಂದರಲ್ಲಿ, ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ನ ವೈದ್ಯರು ಉತ್ತರ ಪ್ರದೇಶದ 31 ವರ್ಷದ ಸರ್ಕಾರಿ ಉದ್ಯೋಗಿಯೊಬ್ಬರಿಗೆ ಹೈ-ರಿಸ್ಕ್ ತೂಕ ನಷ್ಟ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಶಸ್ತ್ರಚಿಕಿತ್ಸೆಗೆ ಒಳಗಾದ ವ್ಯಕ್ತಿಯ ತೂಕವು 254 ಕೆಜಿ ತಲುಪಿತ್ತು. 75.5 ರ ಬಾಡಿ ಮಾಸ್ ಇಂಡೆಕ್ಸ್ (BMI) … Continued

542 ಕೆಜಿ ತೂಕ ಕಳೆದುಕೊಂಡ ಅತ್ಯಂತ ತೂಕದ ವ್ಯಕ್ತಿ ಖಾಲಿದ್ ಬಿನ್ ಮೊಹ್ಸೆನ್ ಶಾರಿ…!! ಅದು ಸಾಧ್ಯವಾಗಿದ್ದಾದರೂ ಹೇಗೆ..?

ವಿಶ್ವದಲ್ಲಿ ಜೀವಂತವಾಗಿರುವ ಅತ್ಯಂತ ತೂಕದ ವ್ಯಕ್ತಿ ಎಂದು ಕರೆಯಲ್ಪಡುತ್ತಿದ್ದ ಖಾಲಿದ್ ಬಿನ್ ಮೊಹ್ಸೆನ್ ಶಾರಿ ಎಂಬ ವ್ಯಕ್ತಿ ಈಗ ಬರೋಬ್ಬರಿ 542 ಕೆಜಿ ತೂಕ ಇಳಿಸಿಕೊಂಡಿದ್ದಾರೆ…! ಇದಕ್ಕಾಗಿ ಸೌದಿ ಅರೇಬಿಯಾದ ಮಾಜಿ ರಾಜ ಅಬ್ದುಲ್ಲಾ ಅವರಿಗೆ ಧನ್ಯವಾದಗಳು…. 2013 ರಲ್ಲಿ, 610 ಕೆಜಿಯಷ್ಟು ತೂಕವಿದ್ದ ಖಾಲಿದ್‌ ಅವರ ಜೀವಕ್ಕೆ ಅಪಾಯವಾಗುವ ಸನ್ನಿವೇಶ ನಿರ್ಮಾಣವಾಗಿತ್ತು. ಮತ್ತು ಮೂರು … Continued

ಅರವಿಂದ ಕೇಜ್ರಿವಾಲ್ ಅಸ್ವಸ್ಥ, ಜೈಲಿನಲ್ಲಿ 4.5 ಕೆಜಿ ತೂಕ ಕಳೆದುಕೊಂಡಿದ್ದಾರೆ ಎಂದ ಎಎಪಿ ; ನಿರಾಕರಿಸಿದ ಅಧಿಕಾರಿಗಳು

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಮಾರ್ಚ್ 21 ರಂದು ಬಂಧಿಸಿದಾಗಿನಿಂದ ಅವರು 4.5 ಕೆಜಿ ತೂಕ ಕಳೆದುಕೊಂಡಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕಿ ಮತ್ತು ಸಚಿವೆ ಅತಿಶಿ ಇಂದು ಹೇಳಿದ್ದಾರೆ. ಆದರೆ ತಿಹಾರ್ ಜೈಲಿನಲ್ಲಿರುವ ಅಧಿಕಾರಿಗಳು ಅವರು ಚೆನ್ನಾಗಿದ್ದಾರೆ ಎಂದು ಹೇಳಿದ್ದಾರೆ. ಬುಧವಾರ ಬೆಳಿಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಸಚಿವೆ … Continued