ಡ್ಯಾನ್ಸ್ ಕ್ಲಾಸ್‌ಗೆ ಹೋಗುವುದಿದೆ, ಅಡುಗೆ ಮಾಡ್ಲಿಕ್ಕೆ ಆಗಲ್ಲ ಎಂದಿದ್ದಕ್ಕೆ ಹೆಂಡತಿಯನ್ನೇ ಕೊಲೆ ಮಾಡಿದ ಗಂಡ

ನಾಗ್ಪುರ: ಮಹಾರಾಷ್ಟ್ರದ ನಾಗ್ಪುರದಲ್ಲಿ ನೃತ್ಯ ತರಗತಿಗೆ (ಡ್ಯಾನ್ಸ್ ಕ್ಲಾಸ್) ಹೋಗುವುದನ್ನು ಕುರಿತು ಪತಿ-ಪತ್ನಿಯ ನಡುವೆ ಉಂಟಾದ ವಾಗ್ವಾದ ಭೀಕರ ತಿರುವು ಪಡೆದು, 38 ವರ್ಷದ ಮಹಿಳೆಯೊಬ್ಬರು ಸಾವಿಗೀಡಾಗಿರುವ ಘಟನೆ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಮಹಿಳೆಯ ಪತಿಯನ್ನು ಪೊಲೀಸರು ಬಂಧಿಸಿ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಮೃತ ಮಹಿಳೆಯನ್ನು ಯಾಮಿನಿ ಕೃಷ್ಣಲಾಲ ಯಾದವ್ (38) ಹಾಗೂ ಆರೋಪಿಯನ್ನು … Continued