ಸೂರ್ಯ ಗ್ರಹಣ ಮೋಕ್ಷ ಕಾಲ :ಸ್ವರ್ಣವಲ್ಲೀ ಮಠದ ಪ್ರಕಟಣೆ

ಶಿರಸಿ: ಗ್ರಹಣಮೋಕ್ಷ ಕಾಲಕ್ಕೆ ಉಂಟಾದ ಗೊಂದಲಕ್ಕೆ ಸಂಬಂಧಿಸಿ ಜ್ಯೋತಿಷ್ಯಾಸ್ತ್ರದ ವಿದ್ವಾಂಸರು ನೀಡಿದ ಸ್ಪಷ್ಟ ಅಭಿಪ್ರಾಯ ವಿಳಂಬವಾಗಿ ಸಿಕ್ಕಿದ್ದರಿಂದ ಮಂಗಳವಾರ ಸಂಭವಿಸಲಿರುವ ಸೂರ್ಯಗ್ರಹಣದ ವಿಷಯದಲ್ಲಿ ಸೋಂದಾ ಸ್ವರ್ಣವಲ್ಲೀ‌ ಮಹಾ ಸಂಸ್ಥಾನ ಮರು‌ ಪ್ರಕಟನೆ ನೀಡಿದೆ. ಜ್ಯೋತಿಷ್ಯಶಾಸ್ತ್ರದ ವಿದ್ವಾಂಸರ ಮತ್ತು ಖಗೋಳ ವಿಜ್ಞಾನಿಗಳ ಸ್ಪಷ್ಟ ಅಭಿಪ್ರಾಯ ತಡವಾಗಿ ಸಿಕ್ಕಿದ್ದರಿಂದ ಈ ತಿದ್ದುಪಡಿಯನ್ನು ಕೊಡಬೇಕಾಗಿ ಬಂದಿದೆ ಎಂದೂ ಶ್ರೀಮಠ ತಿಳಿಸಿದೆ. … Continued

ಭಾರತ ಮೂಲದ ವಿಶ್ವ ನಾಯಕರ ಪಟ್ಟಿಗೆ ಸೇರಿದ ರಿಷಿ ಸುನಕ್: ಇತರರು ಯಾರು..? ಇಲ್ಲಿದೆ ಮಾಹಿತಿ

ನವದೆಹಲಿ: 42 ವರ್ಷದ ರಿಷಿ ಸುನಕ್ ಅವರು ಸೋಮವಾರ ಬ್ರಿಟಿಷ್ ಪ್ರಧಾನಿಯಾದ ಮೊದಲ ಭಾರತೀಯ ಮೂಲದ ವ್ಯಕ್ತಿಯಾಗಿದ್ದಾರೆ, ಪ್ರಪಂಚದಾದ್ಯಂತದ ಹಿಂದೂಗಳು ದೀಪಾವಳಿಯನ್ನು ಆಚರಿಸುತ್ತಿದ್ದಾರೆ. 42 ನೇ ವಯಸ್ಸಿನಲ್ಲಿ, ಅವರು 200 ವರ್ಷಗಳ ಕಾಲ ಭಾರವನ್ನಾಳಿದ ದೇಶದ ಪ್ರಧಾನಿಯಾಗಲಿದ್ದಾರೆ. ರಿಷಿ ಸುನಕ್‌ ಹೊರತು ಪಡಿಸಿಪ್ರ ಭಾರತೀಯ ಮೂಲದ ಇತರ ವಿಶ್ವ ನಾಯಕರ ಪಟ್ಟಿ ಇಲ್ಲಿದೆ.. ಕಮಲಾ ಹ್ಯಾರಿಸ್ … Continued

ಇನ್ಫಿ ನಾರಾಯಣಮೂರ್ತಿ ಅಳಿಯ, ಭಾರತದ ಮೂಲದ ರಿಷಿ ಸುನಕ್ ಬ್ರಿಟನ್‌ನ ನೂತನ ಪ್ರಧಾನಿ…! ‍

ಲಂಡನ್‌: ಭಾರತೀಯ ಮೂಲದ ರಿಷಿ ಸುನಕ್ ಅವರು ಬ್ರಿಟನ್‌ ಮುಂದಿನ ಪ್ರಧಾನ ಮಂತ್ರಿಯಾಗಿದ್ದಾರೆ….! ಲಿಜ್ ಟ್ರಸ್ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಅಧಿಕಾರದಿಂದ ಕೆಳಗಿಳಿದ ದಿನಗಳ ನಂತರ ಆರ್ಥಿಕವಾಗಿ ತತ್ತರಿಸುತ್ತಿರುವ ರಾಷ್ಟ್ರವನ್ನು ಮುನ್ನಡೆಸುವ ಕಾರ್ಯವನ್ನು ರಿಷಿ ಸುನಕ್‌ ಅವರಿಗೆ ವಹಿಸಲಾಗಿದೆ. ಕೇವಲ 42ನೇ ವಯಸ್ಸಿನಲ್ಲಿ, ಪ್ರಧಾನ ಮಂತ್ರಿ ಹುದ್ದೆಯನ್ನು ಅಲಂಕರಿಸಲಿರುವ ಅತ್ಯಂತ ಕಿರಿಯ ಮತ್ತು … Continued

ಇಮ್ರಾನ್ ಖಾನ್‌ಗೆ ದೊಡ್ಡ ಹಿನ್ನಡೆ: ಪಾಕಿಸ್ತಾನ ಚುನಾವಣಾ ಆಯೋಗದ ಅನರ್ಹತೆ ಅಮಾನತುಗೊಳಿಸಬೇಕೆಂಬ ಮನವಿ ತಿರಸ್ಕರಿಸಿದ ಇಸ್ಲಾಮಾಬಾದ್ ಹೈಕೋರ್ಟ್

ಇಸ್ಲಾಮಾಬಾದ್‌: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ದೊಡ್ಡ ಹಿನ್ನಡೆಯಾಗಿ, ತೋಶಖಾನಾ ಪ್ರಕರಣದಲ್ಲಿ ತನ್ನ ಅನರ್ಹಗೊಳಿಸಿರುವ ಪಾಕಿಸ್ತಾನದ ಚುನಾವಣಾ ಆಯೋಗದ (ಇಸಿಪಿ) ನಿರ್ಧಾರವನ್ನು ಅಮಾನತುಗೊಳಿಸಬೇಕು ಎಂಬ ಅವರ ಮನವಿಯನ್ನು ಇಸ್ಲಾಮಾಬಾದ್ ಹೈಕೋರ್ಟ್ (ಐಎಚ್‌ಸಿ) ಸೋಮವಾರ ತಿರಸ್ಕರಿಸಿದೆ ಎಂದು ಒಸ್ಲಾಮಾಬಾದ್‌ನ ಎಆರ್‌ವೈ ನ್ಯೂಸ್ ವರದಿ ಮಾಡಿದೆ. ಪಾಕಿಸ್ತಾನದ ಪಾಕಿಸ್ತಾನದ ಚುನಾವಣಾ ಆಯೋಗವು ತೋಶಖಾನಾ ಪ್ರಕರಣದ ಉಲ್ಲೇಖದಲ್ಲಿ ಇಮ್ರಾನ್‌ … Continued

4,000 ಉದ್ಯೋಗಿಗಳನ್ನು ವಜಾಗೊಳಿಸಿದ ಫಿಲಿಪ್ಸ್‌

ನವದೆಹಲಿ: ಕಂಪನಿಯು ಎದುರಿಸುತ್ತಿರುವ ಬಹು ಸವಾಲುಗಳನ್ನು ಎದುರಿಸಲು ಟೆಕ್ ಕಂಪನಿ ಫಿಲಿಪ್ಸ್ ಸೋಮವಾರ 4,000 ಉದ್ಯೋಗಗಳನ್ನು ಕಡಿತಗೊಳಿಸುವುದಾಗಿ ಘೋಷಿಸಿದೆ. ಉದ್ಯೋಗ ಕಡಿತವು ಕಂಪನಿಯ ಉದ್ಯೋಗಿಗಳ ಶೇಕಡಾ ಐದಕ್ಕಿಂತ ಹೆಚ್ಚು ಪ್ರತಿನಿಧಿಸುತ್ತದೆ. ಕಂಪನಿಯು ತನ್ನ ತ್ರೈಮಾಸಿಕ ಗಳಿಕೆಯ ನಂತರ ಈ ನಿರ್ಧಾರ ಪ್ರಕಟಿಸಿದೆ. ಮೂರನೇ ತ್ರೈಮಾಸಿಕದಲ್ಲಿ ಫಿಲಿಪ್ಸ್‌ ಗ್ರೂಪ್‌ 4.3 ಬಿಲಿಯನ್ ಯೂರೋ ಮಾರಾಟ ಸಾಧಿಸಿದ್ದು, ಆದಾಯ … Continued

ಸಂಬಂಧಿ ಯುವತಿ ಮೇಲೆ ನಿರಂತರ ಅತ್ಯಾಚಾರ ಆರೋಪ: ಸರ್ಕಲ್‌ ಇನ್ಸ್‌ಪೆಕ್ಟರ್‌ ಅಮಾನತು

ಚಿತ್ರದುರ್ಗ: ತಮ್ಮ ಸಂಬಂಧಿ ಯುವತಿಯೊಬ್ಬಳ ಮೇಲೆ ಮೇಲೆ ಅತ್ಯಾಚಾರ ಮಾಡಿದ ಆರೋಪದ ಮೇಲೆ ಚಳ್ಳಕೆರೆ ಪೊಲೀಸ್‌ ಇನ್ಸ್‌ಪೆಕ್ಟರ್‌ ಜಿ.ಬಿ. ಉಮೇಶ ಅವರನ್ನು ದಾವಣಗೆರೆ ವಲಯ ಐಜಿಪಿ ತ್ಯಾಗರಾಜನ್‌ ಅಮಾನತು ಮಾಡಿದ್ದಾರೆ. ನಿವೇಶನ ಸಂಬಂಧ ಸಮಸ್ಯೆ ಪರಿಹಿಸುವಂತೆ ಯುವತಿ ಕುಟುಂಬದವರು ಉಮೇಶ ಅವರ ಬಳಿ ಸಹಾಯ ಕೇಳಿದ್ದರು. ಆದರೆ ಉಮೇಶ್‌ ಸಹಾಯ ಮಾಡುವ ಬದಲು ಯುವತಿಯ ಸಲುಗೆ … Continued

ಬಸ್‌ ಚಲಿಸುತ್ತಿರುವಾಗಲೇ ರಾಜಹಂಸ ಚಾಲಕನಿಗೆ ಹೃದಯಾಘಾತ: ನಿಯಂತ್ರಣ ತಪ್ಪಿ ಬಸ್ ಪಲ್ಟಿ

ರಾಯಚೂರು : ಬಸ್ ಓಡಿಸುತ್ತಿದ್ದಾಗಲೇ ಚಾಲಕನಿಗೆ ಹೃದಯಾಘಾತ ಸಂಭವಿಸಿದ್ದು, ಅದೃಷ್ಟವಶಾತ್ ಭಾರೀ ದುರಂತ ತಪ್ಪಿದ ಘಟನೆ ರಾಯಚೂರಿನಲ್ಲಿ ನಡೆದಿದೆ. ರಾಯಚೂರು ಜಿಲ್ಲೆಯ ) ಲಿಂಗಸೂಗೂರು ತಾಲೂಕಿನ ಚಿಕ್ಕಹೆಸರೂರು ಗ್ರಾಮದ ಬಳಿ ಈ ಘಟನೆ ನಡೆದಿದ್ದು, 31 ಪ್ರಯಾಣಿಕರನ್ನು ಹೊತ್ತು ರಾಜಹಂಸ ಬಸ್ ರಾಯಚೂರಿನಿಂದ ಬೆಳಗಾವಿ ಕಡೆ ಹೋಗುತ್ತಿದ್ದಾಗ ಬಸ್ ಚಾಲಕನಿಗೆ ಹೃದಯಾಘಾತವಾಗಿದೆ. ಆದರೂ ಚಾಲಕ ಬಸ್ … Continued

ಶಿಂಧೆ ಬಣದ 22 ಶಾಸಕರು ಬಿಜೆಪಿ ಸೇರಲಿದ್ದಾರೆ: ಸಾಮ್ನಾದಲ್ಲಿ ಹೇಳಿಕೊಂಡ ಉದ್ಧವ್ ನೇತೃತ್ವದ ಶಿವಸೇನೆ

ಮುಂಬೈ: ಏಕನಾಥ್ ಶಿಂಧೆ ನೇತೃತ್ವದ ಸೇನೆಯ 40 ಶಾಸಕರ ಪೈಕಿ 22 ಶಾಸಕರು ಶೀಘ್ರದಲ್ಲೇ ಬಿಜೆಪಿ ಸೇರಲಿದ್ದಾರೆ ಎಂದು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣವು ತನ್ನ ಮುಖವಾಣಿ ಸಾಮ್ನಾದಲ್ಲಿ ಹೇಳಿದೆ. ತನ್ನ ಸಾಪ್ತಾಹಿಕ ಅಂಕಣದಲ್ಲಿ, ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ ಅವರು ಬಿಜೆಪಿ ಮಾಡಿದ “ತಾತ್ಕಾಲಿಕ ವ್ಯವಸ್ಥೆ” ಎಂದು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ … Continued

ಬಯೋಕಾನ್ ಕಾರ್ಯಕಾರಿ ಅಧ್ಯಕ್ಷೆ ಕಿರಣ್ ಮಜುಂದಾರ್-ಶಾ ಪತಿ ಜಾನ್ ಶಾ ನಿಧನ

ಬೆಂಗಳೂರು: ಬಯೋಕಾನ್ ಕಾರ್ಯಕಾರಿ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಅವರ ಪತಿ ಜಾನ್ ಶಾ ಅವರು ಸೋಮವಾರ 72 ನೇ ವಯಸ್ಸಿನಲ್ಲಿ ನಿಧನರಾದರು. ಅವರನ್ನು ಇಂದು, ಸೋಮವಾರ ವಿಲ್ಸನ್ ಗಾರ್ಡನ್ಸ್ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಲಾಗುವುದು ಎಂದು ಲೈವ್‌ಮಿಂಟ್ ವರದಿ ಮಾಡಿದೆ. ಅವರು ಬಯೋಕಾನ್‌ನ ಮಾಜಿ ಉಪಾಧ್ಯಕ್ಷರಾಗಿದ್ದರು. ಬಯೋಕಾನ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ, ಜಾನ್ ಶಾ ಅವರು … Continued

ಚಾಕು ಇರಿತದ ಪ್ರಕರಣ: ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡ ಸಲ್ಮಾನ್‌ ರಶ್ದಿ, ಒಂದು ಕೈ ನಿಷ್ಕ್ರಿಯ

ಆಗಸ್ಟ್‌ನಲ್ಲಿ ಪಶ್ಚಿಮ ನ್ಯೂಯಾರ್ಕ್‌ನಲ್ಲಿ ನಡೆದ ಸಾಹಿತ್ಯಿಕ ಸಮಾರಂಭದಲ್ಲಿ ವೇದಿಕೆಯ ಮೇಲೆ ಸ್ಲಮಾನ್‌ ರಶ್ದಿ ಮೇಲೆ ನಡೆದ ದಾಳಿಯ ನಂತರ ರಶ್ದಿ ಅವರ ಒಂದು ಕಣ್ಣಿನ ಮತ್ತು ಒಂದು ಕೈಯ ಬಳಸುವುದು ಕಷ್ಟಸಾಧ್ಯವಾಗಿದೆ ಎಂದು ಅವರ ಏಜೆಂಟ್ ಹೇಳಿದ್ದಾರೆ. ಸಾಲ್ ಬೆಲ್ಲೊ ಮತ್ತು ರಾಬರ್ಟೊ ಬೊಲಾನೊ ಅವರಂತಹ ಸಾಹಿತ್ಯಿಕ ದಿಗ್ಗಜರನ್ನು ಪ್ರತಿನಿಧಿಸುವ ಆಂಡ್ರ್ಯೂ ವೈಲಿ ಅವರು ಸ್ಪ್ಯಾನಿಷ್ … Continued