ತಾಂಜಾನಿಯಾದ ವಿಕ್ಟೋರಿಯಾ ಸರೋವರಕ್ಕೆ ಪ್ರಯಾಣಿಕ ವಿಮಾನ ಪತನ; 23 ಮಂದಿ ರಕ್ಷಣೆ

ಪ್ರೆಸಿಷನ್ ಏರ್‌ನ ವಾಣಿಜ್ಯ ವಿಮಾನವು ಭಾನುವಾರ ಬೆಳಿಗ್ಗೆ ತಾಂಜಾನಿಯಾದ ವಿಕ್ಟೋರಿಯಾ ಸರೋವರಕ್ಕೆ ಬಿದ್ದಿದೆ. ಭಾನುವಾರ ಬೆಳಿಗ್ಗೆ ರಕ್ಷಣಾ ಕಾರ್ಯಾಚರಣೆ ನಡೆದಿದು, ಈವರೆಗೆ ವಿಕ್ಟೋರಿಯಾ ಸರೋವರದಿಂದ 23 ಜನರನ್ನು ರಕ್ಷಿಸಲಾಗಿದೆ. ಬುಕೋಬಾ ವಿಮಾನ ನಿಲ್ದಾಣದ ಸಮೀಪ ಆಫ್ರಿಕಾದ ಅತಿದೊಡ್ಡ ಸರೋವರಕ್ಕೆ ವಿಮಾನ ಪತನಗೊಂಡಿದೆ. ಪ್ರೆಸಿಶನ್ ಏರ್ಲೈನ್ಸ್ ಒಡೆತನದ ವಿಮಾನವು ಇಳಿಯುವ ಮೊದಲು ನೀರಿನಲ್ಲಿ ಮುಳುಗಿತು. ಸ್ಥಳೀಯ ಮಾಧ್ಯಮಗಳ … Continued

ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ಮೂವರು ಸಾವು

ಮೈಸೂರು : ಜಿಲ್ಲೆಯಲ್ಲಿ ದುರಂತವೊಂದು ಸಂಭವಿಸಿದ್ದು, ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಮೂವರು ಮೃತಪಟ್ಟ ಘಟನೆ ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲೂಕಿನ ನೀಲಸೋಗೆ ಗ್ರಾಮದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲೂಕಿನ ನೀಲಸೋಗೆ ಗ್ರಾಮದಲ್ಲಿ ವಿದ್ಯುತ್ ತಂತಿ ತುಳಿದು ಮೂವರು ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ಹರೀಶ್ (32), ರಾಚೇಗೌಡ (60) … Continued

ತಿರುಪತಿ ವೆಂಕಟೇಶ್ವರ ದೇವಸ್ಥಾನದ ನಿವ್ವಳ ಮೌಲ್ಯ 2.3 ಲಕ್ಷ ಕೋಟಿ ರೂ.

ತಿರುಪತಿ: ದೇಶದ ಅತ್ಯಂತ ಶ್ರೀಮಂತ ದೇವಾಲಯ ಎಂದು ಪರಿಗಣಿತವಾದ ತಿರುಪತಿ ವೆಂಕಟೇಶ್ವರ ದೇವಸ್ಥಾನದ ನಿವ್ವಳ ಮೌಲ್ಯವು 2.3 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. ದೇವಾಲಯವನ್ನು ನಿರ್ವಹಿಸುವ ಟ್ರಸ್ಟ್ ತಿರುಮಲ ತಿರುಪತಿ ದೇವಸ್ಥಾನಮ್ಸ್, 1933 ರಲ್ಲಿ ಸ್ಥಾಪನೆಯಾದ ನಂತರ ಮೊದಲ ಬಾರಿಗೆ ತನ್ನ ನಿವ್ವಳ ಮೌಲ್ಯವನ್ನು ಘೋಷಿಸಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಚಾಲ್ತಿಯಲ್ಲಿರುವ ಮಾರುಕಟ್ಟೆ ಬೆಲೆಯಲ್ಲಿ 5,300 ಕೋಟಿ … Continued

ನಟ ರಣ್​​ಬೀರ್ ಕಪೂರ್ ಆಲಿಯಾ ದಂಪತಿಗೆ ಹೆಣ್ಣು ಮಗು ಜನನ

ನವದೆಹಲಿ: ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಭಾನುವಾರ (ನವೆಂಬರ್ 6) ತಮ್ಮ ಮೊದಲ ಮಗು, ಹೆಣ್ಣು ಮಗಳನ್ನು ಸ್ವಾಗತಿಸಿದ್ದಾರೆ. “ಇದು ಹುಡುಗಿ. ಅವರು ಹೆರಿಗೆಗೆ 7:30 ಕ್ಕೆ ಬಂದರು. ಅವರು ಕಳೆದ ಕೆಲವು ದಿನಗಳಿಂದ ನಿಯಮಿತವಾಗಿ ಆಸ್ಪತ್ರೆಗೆ ಬರುತ್ತಿದ್ದಾರೆ,” ಎಂದು ಆಸ್ಪತ್ರೆಯ ಒಳಗಿನವರು ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಭಾನುವಾರ ಬೆಳಿಗ್ಗೆ, ಆಲಿಯಾ … Continued

ಕ್ವಾರಂಟೈನ್‌ ನಂತ್ರ ಕುನೋ ರಾಷ್ಟ್ರೀಯ ಉದ್ಯಾನದ ವಿಶಾಲ ಅರಣ್ಯಕ್ಕೆ ಎರಡು ಚಿರತೆಗಳ ಬಿಡುಗಡೆ : ವೀಡಿಯೊ ಹಂಚಿಕೊಂಡ ಪ್ರಧಾನಿ ಮೋದಿ

ನವದೆಹಲಿ: ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನ(ಕೆಎನ್‌ಪಿ) ವಿಶಾಲ ಅರಣ್ಯಕ್ಕೆ ಬಿಡಲಾದ ಎರಡು ಚಿರತೆಗಳ ವೀಡಿಯೊವನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹಂಚಿಕೊಂಡಿದ್ದಾರೆ. ಎಂಟು ಚಿರತೆಗಳಲ್ಲಿ ಎರಡು ಕಡ್ಡಾಯ ಕ್ವಾರಂಟೈನ್ ಅನ್ನು ಪೂರ್ಣಗೊಳಿಸಿವೆ. “ಎಲ್ಲಾ ಚಿರತೆಗಳು ಆರೋಗ್ಯಕರವಾಗಿವೆ, ಸಕ್ರಿಯವಾಗಿವೆ ಮತ್ತು ಚೆನ್ನಾಗಿ ಹೊಂದಿಕೊಳ್ಳುತ್ತಿವೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. “ಒಳ್ಳೆಯ ಸುದ್ದಿ. ಕಡ್ಡಾಯ ಕ್ವಾರಂಟೈನ್‌ನ ನಂತರ, ಕುನೋ … Continued

ಮೈಸೂರು: ವಾಕಿಂಗ್‌ ವೇಳೆ ನಿವೃತ್ತ ಐಬಿ ಅಧಿಕಾರಿ ಮೇಲೆ ವಾಹನ ಹಾಯಿಸಿ ಪರಾರಿ, ಕೊಲೆ ಶಂಕೆ

ಮೈಸೂರು: ಮೈಸೂರಿನಲ್ಲಿ ಕೇಂದ್ರ ಇಂಟೆಲಿಜೆನ್ಸ್ ಬ್ಯೂರೊದ ‌ನಿವೃತ್ತ ಅಧಿಕಾರಿಯೋರ್ವರು ಹಿಟ್‌ & ರನ್‌ ಪ್ರಕರಣದಲ್ಲಿ ಮೃತಪಟ್ಟಿದ್ದಾರೆ. ಮೈಸೂರಿನ ಮಾನಸ ಗಂಗೋತ್ರಿ ಕ್ಯಾಂಪಸ್‌ನ ಕಂಪ್ಯೂಟರ್ ಸೈನ್ಸ್ ವಿಭಾಗದ ಪಕ್ಕದ ರಸ್ತೆಯಲ್ಲಿ ಕುಲಕರ್ಣಿಯವರು ವಾಕಿಂಗ್ ಮಾಡುತ್ತಿದ್ದಾಗ ಇದು ಸಂಭವಿಸಿದ್ದು, 83 ವರ್ಷದ ಕೇಂದ್ರ ಇಂಟೆಲಿಜೆನ್ಸ್ ಬ್ಯೂರೊದ ‌ನಿವೃತ್ತ ಅಧಿಕಾರಿ ಆರ್.ಎಸ್.ಕುಲಕರ್ಣಿ ಎಂಬವರನ್ನು ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. … Continued

ಲೈಂಗಿಕ ದೌರ್ಜನ್ಯದ ಆರೋಪ: ಸಿಡ್ನಿಯಲ್ಲಿ ಶ್ರೀಲಂಕಾ ಕ್ರಿಕೆಟಿಗ ದನುಷ್ಕಾ ಗುಣತಿಲಕ ಬಂಧನ-ವರದಿ

ಕ್ಯಾನ್‌ಬೆರಾ: ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಶ್ರೀಲಂಕಾದ ಬ್ಯಾಟ್ಸ್‌ಮನ್ ದನುಷ್ಕಾ ಗುಣತಿಲಕ ಅವರನ್ನು ಭಾನುವಾರ ಸಿಡ್ನಿಯಲ್ಲಿ ಬಂಧಿಸಲಾಯಿತು ಎಂದು ಮೂಲಗಳು ಭಾನುವಾರ ತಿಳಿಸಿದೆ. ನವೆಂಬರ್ 2 ರಂದು ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪದ ತನಿಖೆಯ ಬಳಿಕ ಗುಣತಿಲಕ (31) ಅವರನ್ನು ಇಂದು ಮುಂಜಾನೆ ಬಂಧಿಸಿ, ಸಿಡ್ನಿ (Sydney) ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಎಂದು … Continued

ಟಿ20 ವಿಶ್ವಕಪ್ 2022 : ನೆದರ್​ಲೆಂಡ್ಸ್ ವಿರುದ್ಧ ದಕ್ಷಿಣಾ ಆಫ್ರಿಕಾಕ್ಕೆ ಸೋಲು, ಭಾರತ ಸೆಮಿ ಫೈನಲ್​ಗೆ

ನವದೆಹಲಿ: ನವೆಂಬರ್ 6 ರಂದು ಅಡಿಲೇಡ್‌ನಲ್ಲಿ ಭಾನುವಾರ ದಕ್ಷಿಣ ಆಫ್ರಿಕಾವು ನೆದರ್ಲ್ಯಾಂಡ್ಸ್ ವಿರುದ್ಧ ಆಘಾತಕಾರಿ ಸೋಲನ್ನು ಅನುಭವಿಸಿದ ನಂತರ ಭಾರತವು ಟಿ 20 ವಿಶ್ವಕಪ್ 2022 ರ ಸೆಮಿಫೈನಲ್‌ಗೆ ಪ್ರವೇಶಿದೆ. ಗ್ರೂಪ್ 2ರಲ್ಲಿ 4 ಪಂದ್ಯಗಳಿಂದ 6 ಅಂಕಗಳೊಂದಿಗೆ ಭಾರತ ಸೆಮಿಫೈನಲ್‌ಗೆ ಅರ್ಹತೆ ಪಡೆದಿದೆ. ರೋಹಿತ್ ಶರ್ಮಾ ನೇತೃತ್ವದ ಭಾರತದ ತಂಡ ಭಾನುವಾರ ಮೆಲ್ಬೋರ್ನ್‌ನಲ್ಲಿ ಸೂಪರ್ … Continued

ಬುದ್ಧಿಜೀವಿಗಳು ಬಹುಮಟ್ಟಿಗೆ ಭಾರತ-ವಿರೋಧಿಗಳು, ಆದರೆ ವರ್ಗವಾಗಿಯೇ ಹೊರತು ವ್ಯಕ್ತಿಗತವಾಗಿ ಅಲ್ಲ: ಸಮಾಜಶಾಸ್ತ್ರಜ್ಞ ಸಾಲ್ವಟೋರ್

ದೇಶದ ಪ್ರಜಾಪ್ರಭುತ್ವದ ಶಕ್ತಿ ಅಥವಾ ದೌರ್ಬಲ್ಯಗಳ ಆಧಾರದ ಮೇಲೆ ರಾಷ್ಟ್ರಗಳ ಶ್ರೇಯಾಂಕ ನೀಡುವ ಅಂತಾರಾಷ್ಟ್ರೀಯ ಚಿಂತಕರ ಚಾವಡಿಗಳು ಭಾರತದ ವಿರುದ್ಧ ಪಕ್ಷಪಾತ ಹೊಂದಿಲ್ಲ ಆದರೆ ಇದು ಬೌದ್ಧಿಕ ವರ್ಗದ “ಭಾರತದ ವಿರೋಧಿ” ನಿಲುವಿನ ಪರಿಣಾಮವಾಗಿದೆ ಎಂದು ಸಮಾಜಶಾಸ್ತ್ರಜ್ಞ ಡಾ ಸಾಲ್ವಟೋರ್ ಬಾಬೋನ್ಸ್ ಶನಿವಾರ ಹೇಳಿದ್ದಾರೆ. ಮುಂಬೈನ ಇಂಡಿಯಾ ಟುಡೆ ಶೃಂಗ ಸಭೆಯಲ್ಲಿ ಮಾತನಾಡಿದ ಅವರು, ಶ್ರೇಯಾಂಕ … Continued

ಇಡಬ್ಲ್ಯೂಎಸ್ ಮೀಸಲಾತಿ: : ಸೋಮವಾರ ಸುಪ್ರೀಂ ಕೋರ್ಟ್ ತೀರ್ಪು

ನವದೆಹಲಿ: ಆರ್ಥಿಕವಾಗಿ ದುರ್ಬಲ ವರ್ಗಕ್ಕೆ (ಇಡಬ್ಲ್ಯುಎಸ್) 10 ಪ್ರತಿಶತ ಮೀಸಲಾತಿ ನೀಡುವ 103 ನೇ ಸಾಂವಿಧಾನಿಕ ತಿದ್ದುಪಡಿಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸುವ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ ಸೋಮವಾರ ತನ್ನ ತೀರ್ಪನ್ನು ನೀಡಲಿದೆ. ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಯುಯು ಲಲಿತ್ ಮತ್ತು ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ, ಎಸ್ ರವೀಂದ್ರ ಭಟ್, ಬೇಲಾ ಎಂ ತ್ರಿವೇದಿ … Continued