ರಸ್ತೆಯ ಮಧ್ಯದಲ್ಲಿ ಮೊಲಗಳ ಜಂಗಿ ನಿಖಾಲಿ ಕುಸ್ತಿ: ಇಂಟರ್ನೆಟ್‌ನಲ್ಲಿ ಮನೋರಂಜನೆ | ವೀಕ್ಷಿಸಿ

ಪ್ರತಿದಿನ, ನಾವು ಇಂಟರ್ನೆಟ್‌ನಲ್ಲಿ ಪ್ರಾಣಿಗಳ ಅನೇಕ ವೀಡಿಯೊಗಳನ್ನು ನೋಡುತ್ತೇವೆ, ಅದು ವಿಭಿನ್ನ ಚಟುವಟಿಕೆಗಳನ್ನು ಮಾಡುವುದನ್ನು ತೋರಿಸುತ್ತವೆ. ಈಗ ವೈರಲ್‌ ಆದ ವೀಡಿಯೊದಲ್ಲಿ ರಸ್ತೆಯ ಮಧ್ಯದಲ್ಲಿ ಎರಡು ಮೊಲಗಳು ಜಗಳವಾಡುತ್ತಿರುವುದನ್ನು ನೋಡಬಹುದು. ಶುಕ್ರವಾರ ಟ್ವಿಟರ್‌ನಲ್ಲಿ ಬ್ಯುಟೆಂಗೆಬೀಡೆನ್ ಹಂಚಿಕೊಂಡಿದ್ದಾರೆ, ಶೀರ್ಷಿಕೆಯು “ಸ್ಟ್ರೀಟ್ ಫೈಟ್” ಎಂದು ಓದುತ್ತದೆ. ಪಾರ್ಕಿಂಗ್ ಪ್ರದೇಶದ ಕಾರಿನ ಒಳಭಾಗದಿಂದ ದೃಶ್ಯಗಳನ್ನು ರೆಕಾರ್ಡ್ ಮಾಡಲಾಗಿದೆ. ವೀಡಿಯೊ ಎರಡು … Continued

ಶ್ರೀಲಂಕಾ ಬಿಕಟ್ಟು: ಶ್ರೀಲಂಕಾ ಅಧ್ಯಕ್ಷರ ನಿವಾಸಕ್ಕೆ ನುಗ್ಗಿದ ಪ್ರತಿಭಟನಾಕಾರರು ಈಜುಕೊಳದಲ್ಲಿ ಈಜಿದರು…! ನಿವಾಸದಲ್ಲಿ ಅಡುಗೆ ಮಾಡಿದರು…!! | ವೀಕ್ಷಿಸಿ

ಕೊಲಂಬೊ: ಅಭೂತಪೂರ್ವ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಸಾರ್ವಜನಿಕ ಆಕ್ರೋಶದ ನಡುವೆ ಶ್ರೀಲಂಕಾ ಅಧ್ಯಕ್ಷ ಗೋತಾಬಯ ರಾಜಪಕ್ಸೆ ಅವರ ಅಧಿಕೃತ ನಿವಾಸಕ್ಕೆ ನುಗ್ಗಿದ ಪ್ರತಿಭಟನಾಕಾರರು ಅಧಕ್ಷರ ನಿವಾಸದ ಕೊಳದಲ್ಲಿ ಈಜಾಡಿದ್ದಾರೆ. ಮತ್ತು ಅಡುಗೆಮನೆಯಲ್ಲಿ ಅಡುಗೆ ಮಾಡುತ್ತಿರುವುದು ಕಂಡುಬಂದಿದೆ. ದೇಶದ ರಾಷ್ಟ್ರಧ್ವಜಗಳನ್ನು ಬೀಸುತ್ತಾ ಪ್ರತಿಭಟನಾಕಾರರ ಗುಂಪೊಂದು ಶ್ರೀಲಂಕಾದ ಅಧ್ಯಕ್ಷರ ನಿವಾಸದ ಕೊಳವನ್ನು ಸುತ್ತುವರೆದಿತ್ತು. ಅಷ್ಟರಲ್ಲಾಗಲೇ ಅಡುಗೆ ಮನೆಯೊಳಗೆ ನುಗ್ಗಿದ … Continued

ಮೇಘ ಸ್ಫೋಟದಿಂದ ಅಮರನಾಥ ಯಾತ್ರೆಯಲ್ಲಿ ದುರಂತ: ಬಂಟ್ವಾಳದ 30 ಜನರ ತಂಡ ಸುರಕ್ಷಿತ

ಮಂಗಳೂರು: ಅಮರನಾಥದಲ್ಲಿ ನಡೆದ ಮೇಘಸ್ಪೋಟದಲ್ಲಿ ೧೬ ಜನ ಮೃಯಪಟ್ಟು ೪೦ಕ್ಕೂ ಹೆಚ್ಚು ಜನ ನಾಪತ್ತೆಯಾದ ಘಟನೆಯ ನಂತರ ಕರ್ನಾಟಕ ಈಗ ಸಹಾಯವಾಣಿ ಆರಂಭಿಸಿದೆ. ಈಗ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಿಂದ ಯಾತ್ರೆ ಕೈಗೊಂಡ 30 ಮಂದಿಯ ತಂಡ ಅಮರನಾಥದಲ್ಲಿ ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ಬಂದಿದೆ. ಘಟನೆ ನಡೆದ ಬೆನ್ನಲ್ಲೇ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ … Continued

ಶ್ರೀಲಂಕಾ ಬಿಕ್ಕಟ್ಟು ಉಲ್ಬಣ: ಕೊಲಂಬೊದಲ್ಲಿರುವ ಅಧ್ಯಕ್ಷರ ಅಧಿಕೃತ ನಿವಾಸಕ್ಕೆ ಪ್ರತಿಭಟನಾಕಾರರು ನುಗ್ಗುತ್ತಿದ್ದಂತೆ ಪಲಾಯನಗೈದ ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸೆ…!

ಕೊಲಂಬೊ: ಶನಿವಾರ ಕೊಲಂಬೊದ ತಮ್ಮ ಮನೆಯನ್ನು ಪ್ರತಿಭಟನಾಕಾರರು ಸುತ್ತುವರಿದ ನಂತರ ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸೆ ತಮ್ಮ ಅಧಿಕೃತ ನಿವಾಸದಿಂದ ಪಲಾಯನ ಮಾಡಿದ್ದಾರೆ ಎಂದು ವರದಿಯಾಗಿದೆ. ಶ್ರೀಲಂಕಾದ ಅಧ್ಯಕ್ಷ ಗೋತಾಬಯ ರಾಜಪಕ್ಸೆ ಅವರು ಶನಿವಾರ ರಾಜಧಾನಿಯಲ್ಲಿರುವ ತಮ್ಮ ಅಧಿಕೃತ ನಿವಾಸದಿಂದ ಪಲಾಯನ ಮಾಡಿದರು ಎಂದು ಉನ್ನತ ರಕ್ಷಣಾ ಮೂಲವು ಎಎಫ್‌ಪಿಗೆ ತಿಳಿಸಿದೆ, ದೂರದರ್ಶನದ ದೃಶ್ಯಾವಳಿಗಳು ಅಧ್ಯಕ್ಷರ … Continued

ನಟ ವಿಕ್ರಂಗೆ ಹೃದಯಾಘಾತವಾಗಿಲ್ಲ, ಸಣ್ಣ ಪ್ರಮಾಣದ ಎದೆ ನೋವು ಕಾಣಿಸಿಕೊಂಡಿತ್ತು : ಸ್ಪಷ್ಟನೆ ನೀಡಿದ ಪುತ್ರ ಧ್ರುವ

ಚೆನ್ನೈ: ತಮ್ಮ ತಂದೆ-ದಕ್ಷಿಣದ ಸೂಪರ್‌ಸ್ಟಾರ್ ಚಿಯಾನ್ ವಿಕ್ರಮ್ ಹೃದಯಾಘಾತವಾಗಿದೆ ಎಂಬ ಸುಳ್ಳು ವರದಿಗಳ ಬಗ್ಗೆ ಸ್ಪಷ್ಟೀಕರಣ ನೀಡಿರುವ ಪುತ್ರ ಧ್ರುವ ವಿಕ್ರಮ್ ಅವರು ತಮ್ಮ ತಂದೆಗೆ ಹೃದಯಾಘಾತವಾಗಿಲ್ಲ ಎಂದು ಹೇಳಿದ್ದಾರೆ. ಆರೋಗ್ಯದ Instagram ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು ಹೃದಯಾಘಾತದ ವರದಿಗಳನ್ನು ಆಧಾರರಹಿತ’ ಎಂದು ತಳ್ಳಿಹಾಕಿದ್ದಾರೆ. ದಕ್ಷಿಣದ ಸೂಪರ್‌ಸ್ಟಾರ್ ವಿಕ್ರಮ್ ಅವರಿಗೆ ಎದೆನೋವಿ ಕಾಣಿಸಿಕೊಂಡ ನಂತರ … Continued

ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದಲ್ಲಿ ಲಘು ಭೂಕಂಪ

ಬೆಳಗಾವಿ :ಮಹಾರಾಷ್ಟ್ರದ ಸಾಂಗ್ಲಿ, ಸೊಲ್ಲಾಪುರ, ಕರ್ನಾಟಕದ ವಿಜಯಪುರ ಹಾಗೂ ಬೆಳಗಾವಿ ಜಿಲ್ಲೆಯ ಕೆಲವೆಡೆ ಶನಿವಾರ ನಸುಕಿನಲ್ಲೇ ಲಘು ಭೂಕಂಪ ಸಂಭವಿಸಿದೆ. ಆದರೆ ಪ್ರಾಣಹಾನಿ, ಆಸ್ತಿಪಾಸ್ತಿ ನಷ್ಟ ಆಗಿಲ್ಲ ಎಂದು ತಿಳಿದುಬಂದಿದೆ. ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮ ಹಾಗೂ ನೆರೆಯ ವಿಜಯಪುರ ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ 6.22 ರಿಂದ 6.23 ರ ಸುಮಾರಿಗೆ ಸುಮಾರು 10 ಸೆಕೆಂಡ್ … Continued

ಹಾಸ್ಟೆಲ್‌ನಲ್ಲಿ ಹನುಮಾನ್ ಚಾಲೀಸಾ ಪಠಿಸಿದ ವಿದ್ಯಾರ್ಥಿಗಳಿಗೆ ಸಂಸ್ಥೆಯಿಂದ ದಂಡ: ತನಿಖೆಗೆ ಮಧ್ಯಪ್ರದೇಶ ಸರ್ಕಾರ ಆದೇಶ

ಭೋಪಾಲ್: ಸೆಹೋರ್ ಮೂಲದ ಖಾಸಗಿ ಶಿಕ್ಷಣ ಸಂಸ್ಥೆಯೊಂದು ತಮ್ಮ ಹಾಸ್ಟೆಲ್‌ನಲ್ಲಿ ಹನುಮಾನ್ ಚಾಲೀಸಾ ಪಠಿಸಿದ್ದಕ್ಕಾಗಿ ಕೆಲವು ವಿದ್ಯಾರ್ಥಿಗಳಿಗೆ ದಂಡ ವಿಧಿಸಿದ ಆರೋಪದ ಬಗ್ಗೆ ಮಧ್ಯಪ್ರದೇಶ ಸರ್ಕಾರ ತನಿಖೆಗೆ ಆದೇಶಿಸಿದೆ ಎಂದು ಸಚಿವರೊಬ್ಬರು ತಿಳಿಸಿದ್ದಾರೆ. ಈ ವಾರದ ಆರಂಭದಲ್ಲಿ ರಾಜ್ಯ ರಾಜಧಾನಿಯಿಂದ 70 ಕಿಮೀ ದೂರದಲ್ಲಿರುವ ಸೆಹೋರ್ ಜಿಲ್ಲೆಯ ವೆಲ್ಲೂರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ವಿಐಟಿ) ಕ್ಯಾಂಪಸ್‌ನಲ್ಲಿ … Continued

ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಕಂಪಿಸಿದ ಭೂಮಿ: ಬೆಳ್ಳಂಬೆಳಗ್ಗೆ ಮನೆಯಿಂದ ಹೊರಗೆ ಓಡಿದ ಜನ

ವಿಜಯಪುರ: ಶನಿವಾರ ಬೆಳ್ಳಂಬೆಳಗ್ಗೆ ವಿಜಯಪುರ ಜಿಲ್ಲೆಯಲ್ಲಿ ಇಂದು, ಶನಿವಾರ ಮತ್ತೊಮ್ಮೆ ಭೂಮಿ ಕಂಪಿಸಿದ ಅನುಭವವಾಗಿದೆ. ಬೆಳ್ಳಂಬೆಳಗ್ಗೆ ಭಾರೀ ಶಬ್ದದೊಂದಿಗೆ 4-5 ಸೆಕೆಂಡ್​ಗಳ‌ ಕಾಲ ಭೂಮಿ ಕಂಪಿಸಿದ್ದು, ಆಗಷ್ಟೇ ನಿದ್ದೆಯಿಂದ ಏಳುತ್ತಿದ್ದ ಜನರು ಭಯದಿಂದ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಶನಿವಾರ ಬೆಳಿಗ್ಗೆ 6:22ಕ್ಕೆ ಕಾಲ ಭೂಮಿ ಕಂಪಿಸಿದೆ. ಜಯಪುರದ ನಗರದ ರೇಲ್ವೆ ಸ್ಟೇಷನ್ ಏರಿಯಾ, ಗೋಳಗುಮ್ಮ … Continued

ಮುರಿದು ಬಿದ್ದ $44 ಶತಕೋಟಿ ಟ್ವಿಟರ್ ಖರೀದಿ ಒಪ್ಪಂದ: ಎಲೋನ್ ಮಸ್ಕ್ ವಿರುದ್ದ ಕಾನೂನು ಕ್ರಮಕ್ಕೆ ಮುಂದಾದ ಟ್ವೀಟರ್ |ಇದುವರೆಗಿನ ಘಟನಾವಳಿಗಳು

ಸ್ಯಾನ್‌ ಫ್ರಾನ್ಸಿಸ್ಕೊ : ಉದ್ಯಮಿ ಎಲೋನ್ ಮಸ್ಕ್ ಅವರು ಸಾಮಾಜಿಕ ಮಾಧ್ಯಮ ಟ್ವಿಟರ್‌ ಖರೀದಿ ಒಪ್ಪಂದ ಕೊನೆಗೊಳಿಸುತ್ತಿರುವುದಾಗಿ ಶುಕ್ರವಾರ ಪ್ರಕಟಿಸಿದ್ದಾರೆ. ಲಿಯನೇರ್ ಎಲೋನ್ ಮಸ್ಕ್ ಶುಕ್ರವಾರ ಟ್ವಿಟರ್ ಕಂಪನಿಯ $44 ಬಿಲಿಯನ್ ಖರೀದಿ ಒಪ್ಪಂದ ತ್ಯಜಿಸುವ ನಿರ್ಧಾರ ಪ್ರಕಟಿಸಿದ್ದು, ಈಗ ಸಾಮಾಜಿಕ ಮಾಧ್ಯಮ ದೈತ್ಯ ಟ್ವಿಟ್ಟರ್‌ ಈಗ ಟೆಸ್ಲಾ ಸಿಇಒ ಎಲೋನ್‌ ಮಸ್ಕ್ ವಿರುದ್ಧ ಕಾನೂನು … Continued

‘ಮೈ ಫ್ರೆಂಡ್ ಅಬೆ ಸ್ಯಾನ್’: ಜಪಾನಿನ ಮಾಜಿ ಪ್ರಧಾನಿ ಶಿಂಜೋ ಅಬೆಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ ಪ್ರಧಾನಿ ಮೋದಿ

ಜುಲೈ 8ರಂದು ಮುಂಜಾನೆ ಚುನಾವಣಾ ಪ್ರಚಾರ ಭಾಷಣ ಮಾಡುವಾಗ ಗುಂಡೇಟಿನಿಂದ ಮೃತಪಟ್ಟ ತಮ್ಮ ಸ್ನೇಹಿತ, ಜಪಾನ್‌ನ ಮಾಜಿ ಪ್ರಧಾನಿ ಶಿಂಜೋ ಅಬೆ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಪ್ರಧಾನಿ ಮೋದಿ ಅವರು ಅದನ್ನು ಅಕ್ಷರ ರೂಪದಲ್ಲಿ ಇಳಿಸಿದ್ದಾರೆ. ನನ್ನ ಸ್ನೇಹಿತ, ಅಬೆ ಸ್ಯಾನ್ ಶಿಂಜೋ ಅಬೆ – ಜಪಾನ್‌ನ ಅತ್ಯುತ್ತಮ ನಾಯಕ, … Continued