ಬೂಸ್ಟರ್ ಡೋಸ್ ಗಳು ಈ ಹಿಂದಿನ ಲಸಿಕಾ ಬ್ರಾಂಡಿನದ್ದೇ ಆಗಿದ್ದರೆ ಉತ್ತಮ: ತಜ್ಞರ ಅಭಿಪ್ರಾಯ

ಬೆಂಗಳೂರು: ಬೂಸ್ಟರ್ ಡೋಸ್ ನೀಡುವ ಕೇಂದ್ರ ಸರ್ಕಾರ ನಿರ್ಧರಿಸಿದೆ. ಆದರೆ ಬೂಸ್ಟರ್ ಡೋಸ್ ಗಳು ಈ ಹಿಂದಿನ ಲಸಿಕಾ ಬ್ರಾಂಡಿನದ್ದೇ ಆಗಿರಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಬೂಸ್ಟರ್ ಡೋಸ್ ಲಭ್ಯತೆ ಸಮಸ್ಯೆಯಾಗದ ಹೊರತು ಸಾಮಾನ್ಯವಾಗಿ ಹಿಂದೆ ನೀಡಿದ ಅದೇ ಲಸಿಕೆ ಬ್ರಾಂಡ್‌ನದ್ದೇ ನೀಡಿದರೆ ಉತ್ತಮ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. ಕೋವಿಡ್-19 ವ್ಯಾಕ್ಸಿನೇಷನ್ ಬೂಸ್ಟರ್ ಶಾಟ್‌ಗಳಿಗಾಗಿ … Continued

ಈ ವಿಡಿಯೊ ನೋಡಿದರೆ ಎರಡು ಚಲಿಸುವ ಘನಗಳನ್ನು ಹೊಂದಿರುವ ಈ ಆಪ್ಟಿಕಲ್ ಇಲ್ಯುಶನ್ಸ್‌ ನಿಮ್ಮ ಮನಸ್ಸನ್ನು ಗೊಂದಲಗೊಳಿಸುತ್ತದೆ…

ಆಪ್ಟಿಕಲ್ ಇಲ್ಯುಶನ್ಸ್‌ (Optical illusions) ಯಾವಾಗಲೂ ನೋಡಲು ಆಸಕ್ತಿದಾಯಕವಾಗಿವೆ. ಇಂಟರ್ನೆಟ್ ಅಂತಹ ಆಪ್ಟಿಕಲ್ ಇಲ್ಯುಶನ್ಸ್‌ಗಳ ಅಭಿಮಾನಿ. ಇಲ್ಲಿರುವ ಎರಡು ಘನಗಳ ಈ ವಿಡಿಯೊ ಖಂಡಿತವಾಗಿಯೂ ನಿಮ್ಮ ಮನಸ್ಸಿನೊಂದಿಗೆ ಆಟವಾಡುತ್ತದೆ. ಸೈನ್ಸ್ ಗರ್ಲ್ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೊವು ಎರಡು ಘನಗಳನ್ನು ತೋರಿಸುತ್ತದೆ. ವಿಡಿಯೊದ ಉದ್ದಕ್ಕೂ, ಎರಡೂ ಘನಗಳು ಮೇಲಕ್ಕೆ ಮತ್ತು ಕೆಳಕ್ಕೆ ಚಲಿಸುತ್ತಿವೆ ಮತ್ತು ತಿರುಗುತ್ತಿವೆ. … Continued

2021ರಲ್ಲಿ ಜನಪ್ರಿಯತೆಯಲ್ಲಿ ಗೂಗಲ್‌ ಹಿಂದಿಕ್ಕಿ ನಂಬರ್‌ 1 ವೆಬ್‌ಸೈಟ್ ಆಗಿ ಹೊರಹೊಮ್ಮಿದ ಟಿಕ್‌ಟಾಕ್..!. ಟಾಪ್ 10ರ ಪಟ್ಟಿ ಇಲ್ಲಿದೆ

ವೆಬ್ ಸೆಕ್ಯುರಿಟಿ ಮತ್ತು ಪರ್ಫಾರ್ಮೆನ್ಸ್‌ ಕಂಪನಿ (web security and performance company) ಕ್ಲೌಡ್‌ಫ್ಲೇರ್ ಪ್ರಕಾರ ಕಿರು ವೀಡಿಯೊ ಹಂಚಿಕೆ ಪ್ಲಾಟ್‌ಫಾರ್ಮ್ ಟಿಕ್‌ಟಾಕ್ (TikTok) 2021ರಲ್ಲಿ ಅತ್ಯಂತ ಜನಪ್ರಿಯ ವೆಬ್‌ ಸೈಟ್‌(ಡೊಮೇನ್‌) ಆಗಿ ಹೊರಹೊಮ್ಮಿದೆ. ಅದು ಗೂಗಲ್ ಅನ್ನು ನಂಬರ್ 1 ಸ್ಥಾನದಿಂದ ಕೆಳಗಿಳಿಸಿದೆ. ಶ್ರೇಯಾಂಕಗಳಲ್ಲಿನ ನಾಟಕೀಯ ಬದಲಾವಣೆಯಲ್ಲಿ, ಟಿಕ್‌ಟಾಕ್ 2021ರಲ್ಲಿ ಗೂಗಲ್ ಅನ್ನು ಅತ್ಯಂತ … Continued

15-18 ವಯಸ್ಸಿನ ಮಕ್ಕಳಿಗೆ ಕೋವಿಡ್‌ ಲಸಿಕೆ, 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ರೋಲ್‌ಔಟ್‌ಗಾಗಿ ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಸಚಿವಾಲಯ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹದಿಹರೆಯದವರಿಗೆ ಕೋವಿಡ್‌-19 ಲಸಿಕೆ ನೀಡುವುದನ್ನು ಘೋಷಣೆ ಮಾಡಿದ ಹಾಗೂ ಆರೋಗ್ಯ ಕಾರ್ಯಕರ್ತರು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಕೊಮೊರ್ಬಿಡಿಟಿಗಳೊಂದಿಗೆ ಬೂಸ್ಟರ್ ಡೋಸ್ಪಡೆಯಲು ಅನುಮತಿಸಿದ ಎರಡು ದಿನಗಳ ನಂತರ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಸೋಮವಾರ ಲಸಿಕೆ ಪಡೆಯಲು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಹೇಳಿಕೆಯಲ್ಲಿ, ಆರೋಗ್ಯ ಸಚಿವಾಲಯವು … Continued

2022ರ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಹಿನ್ನೆಲೆ: ಈ ರಾಜ್ಯಗಳಲ್ಲಿ ಗರಿಷ್ಠ ಕೋವಿಡ್ ಲಸಿಕೆಗಳನ್ನು ನೀಡುವಂತೆ ಸೂಚಿಸಿದ ಚುನಾವಣಾ ಆಯೋಗ

ನವದೆಹಲಿ: ಚುನಾವಣೆಗೆ ಒಳಪಡುವ ಐದು ರಾಜ್ಯಗಳಲ್ಲಿ ಕೋವಿಡ್-19 ಲಸಿಕೆಯನ್ನು ಪೂರ್ಣಗೊಳಿಸುವಂತೆ ಭಾರತದ ಚುನಾವಣಾ ಆಯೋಗವು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ನಿರ್ದೇಶನ ನೀಡಿದೆ. ಐದು ಚುನಾವಣಾ ರಾಜ್ಯಗಳಲ್ಲಿ ವ್ಯಾಕ್ಸಿನೇಷನ್ ಸ್ಥಿತಿಯ ಬಗ್ಗೆ, ವಿಶೇಷವಾಗಿ ಮೊದಲ ಡೋಸ್ ಬಗ್ಗೆ ಆರೋಗ್ಯ ಸಚಿವಾಲಯದಿಂದ ಚುನಾವಣಾ ಆಯೋಗ ಮಾಹಿತಿ ಕೇಳಿದೆ ಎಂದು ಮೂಲಗಳು ತಿಳಿಸಿವೆ ಎಂದು ರಿಪಬ್ಲಿಕ್‌ ಟಿವಿ ವರದಿ ಮಾಡಿದೆ. … Continued

ಕರ್ನಾಟಕದಲ್ಲಿ ಸಿಎಂ ಬದಲಾವಣೆ ಇಲ್ಲ, ಬೊಮ್ಮಾಯಿ ಉತ್ತಮ ಆಡಳಿತ ನಡೆಸುತ್ತಿದ್ದಾರೆ: ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌

ಹುಬ್ಬಳ್ಳಿ: ಕೊರೋನಾ ನಿಯಮಾವಳಿ ಹಿನ್ನೆಲೆ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಆಗಮಿಸಬೇಕಾಗಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಪ್ರವಾಸ ರದ್ದಾಗಿದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್ ಹೇಳಿದರು. ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಜಾರಿಯಲ್ಲಿರುವ ಕೊರೋನಾ ನಿಯಮ ಇರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಜಿ.ಪಿ ನಡ್ಡಾ ನೇತೃತ್ವದಲ್ಲಿ … Continued

ಬಿಎಂಟಿಸಿಗೆ 40 ವಿದ್ಯುತ್ ಬಸ್ ಸೇರ್ಪಡೆ: ಸಿಎಂ ಬೊಮ್ಮಾಯಿ ಚಾಲನೆ

ಬೆಂಗಳೂರು: ಬಹು ನಿರೀಕ್ಷೆಯ 40 ಎಲೆಕ್ಟ್ರಿಕ್ ಬಸ್ಸುಗಳು ಹಾಗೂ 150 ಭಾರತ್ ಸ್ಟೇಜ್-VI ಡೀಸೆಲ್ ಬಸ್ಸುಗಳಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಸೋಮವಾರ ಚಾಲನೆ ನೀಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸೌಧದ ಮುಂಭಾಗದಲ್ಲಿ ಈ ವಾಹನಗಳನ್ನು ಅನಾವರಣಗೊಳಿಸಿದರು. ಎರಡು ತಿಂಗಳ ಹಿಂದೆಯೇ ಈ ಬಸ್ಸುಗಳು ರಸ್ತೆಗಿಳಿಯಬೇಕಿತ್ತು. ಆದರೆ ವಿಧಾನಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಮಾದರಿ … Continued

ರಾಯ್‌ಪುರ ಧರಮ್ ಸಂಸದ್‌ನಲ್ಲಿ ಮಹಾತ್ಮ ಗಾಂಧಿ ವಿರುದ್ಧ ಅವಹೇಳನಕಾರಿ ಪದ ಬಳಕೆ: ಕಾಳಿಚರಣ್ ಮಹಾರಾಜ್ ವಿರುದ್ಧ ಪ್ರಕರಣ ದಾಖಲು

ರಾಯ್ಪುರ: ಮಹಾತ್ಮಾ ಗಾಂಧಿ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿದ ಮತ್ತು ರಾಷ್ಟ್ರಪಿತನನ್ನು ಕೊಂದ ನಾಥುರಾಮ್ ಗೋಡ್ಸೆಯನ್ನು ಹೊಗಳಿದ್ದಕ್ಕಾಗಿ ರಾಯ್ಪುರದ ಪೊಲೀಸರು ಕಾಳಿಚರಣ್ ಮಹಾರಾಜ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ರಾಯ್‌ಪುರದ ಮಾಜಿ ಮೇಯರ್ ಪ್ರಮೋದ್ ದುಬೆ ಅವರ ದೂರಿನ ಮೇರೆಗೆ ಕಾಳಿಚರಣ್ ಮಹಾರಾಜ್ ವಿರುದ್ಧ ರಾಯ್‌ಪುರದ ತಿಕ್ರಪಾರಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಕಾಳಿಚರಣ್ ಮಹಾರಾಜ್‌ ವಿರುದ್ಧ … Continued

ಓಮಿಕ್ರಾನ್‌ಗಿಂತ ಚುನಾವಣೆಗೆ ಆದ್ಯತೆ’: ರಾತ್ರಿ ಕರ್ಫ್ಯೂ ವಿಧಿಸಿ ಹಗಲಿಗೆ ಸಮಾವೇಶ, ಸಿಎಂ ಯೋಗಿ ತರಾಟೆಗೆ ತೆಗೆದುಕೊಂಡ ವರುಣ್‌ ಗಾಂಧಿ

ನವದೆಹಲಿ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದ ಬಿಜೆಪಿ ಸಂಸದ ವರುಣ್ ಗಾಂಧಿ, ಲಕ್ನೋದಲ್ಲಿ ಹಗಲಿನಲ್ಲಿ ಕಿಕ್ಕಿರಿದ ಸಮಾವೇಶ ನಡೆಸಿ ರಾತ್ರಿ ಕರ್ಫ್ಯೂ ಹೇರಿದ ಉತ್ತರ ಪ್ರದೇಶದ ಸರ್ಕಾರದ ನಡೆ ಬಗ್ಗೆ ಪ್ರಶ್ನಿಸಿದ್ದಾರೆ. ಓಮಿಕ್ರಾನ್‌ನ ಉದಯದ ಮಧ್ಯೆ ಇಂತಹ ಸಮಾವೇಶಗಳನ್ನು ನಡೆಸುವ ಮೂಲಕ ಉತ್ತರ ಪ್ರದೇಶ ಸರ್ಕಾರವು ಓಮಿಕ್ರಾನ್ ಅನ್ನು … Continued

ವಿವಾದದ ಬಳಿಕ ತಮ್ಮ ಮತಾಂತರ ಹೇಳಿಕೆ ಬೇಷರತ್‌ ಹಿಂಪಡೆದ ಸಂಸದ ತೇಜಸ್ವಿ ಸೂರ್ಯ

ಉಡುಪಿ: ಹಿಂದೂ ಧರ್ಮದಿಂದ ಮತಾಂತರಗೊಂಡು ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಧರ್ಮದವರನ್ನು ಮತ್ತೆ ಹಿಂದೂ ಧರ್ಮಕ್ಕೆ ಕರೆತರಬೇಕು ಅದನ್ನು ಮಠ ದೇವಸ್ಥಾನಗಳಲ್ಲಿ ಮಾಡಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಸಂಸದ ತೇಜಸ್ವಿ ಸೂರ್ಯ ಇದೀಗ ತಮ್ಮ ಹೇಳಿಕೆಯನ್ನು ವಾಪಸ್‌ ಪಡೆದಿದ್ದಾರೆ. ಉಡುಪಿಯಲ್ಲಿ ಪರ್ಯಾಯ ಅದಮಾರು ಮಠದ ವಿಶ್ವರ್ಪಣಮ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಂಸದ ತೇಜಸ್ವಿ ಸೂರ್ಯ ಮುಸ್ಲಿಮರನ್ನ, ಕ್ರೈಸ್ತರನ್ನು … Continued