ಬಿ .1.617ಕ್ಕೆ ಇಂಡಿಯನ್ ವೇರಿಯಂಟ್’ ಎಂದು ಉಲ್ಲೇಖಿಸುವ ಎಲ್ಲ ವಿಷಯ ತೆಗೆದುಹಾಕಿ: ಸಾಮಾಜಿಕ ಮಾಧ್ಯಮ ಸಂಸ್ಥೆಗಳಿಗೆ ಕೇಂದ್ರ ಸೂಚನೆ

ನವ ದೆಹಲಿ: ಭಾರತ ಸರ್ಕಾರವು ಎಲ್ಲ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಗೆ ‘ಕೋವಿಡ್ -19 ರ ಭಾರತೀಯ ರೂಪಾಂತರ’ವನ್ನು ಉಲ್ಲೇಖಿಸುವ ಅಥವಾ ಸೂಚಿಸುವ ಎಲ್ಲ ವಿಷಯವನ್ನು ತೆಗೆದುಹಾಕುವಂತೆ ಸೂಚಿಸಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸೋಂಕಿನ ‘ಸಿಂಗಾಪುರ ರೂಪಾಂತರ’ ಕುರಿತು ಉಲ್ಲೇಖಿಸಿರುವ ವಿವಾದ ಉಂಟಾದ ಕೆಲ ದಿನಗಳ ನಂತರ ಈ ಬೆಳವಣಿಗೆ ನಡೆದಿದೆ. ಸೋವಿಲ್ ಮೀಡಿಯಾ … Continued

ಶಿರಸಿ ಪಂಡಿತ್‌ ಆಸ್ಪತ್ರೆಯಲ್ಲಿ ಆಮ್ಲಜನಕ ಸೋರಿಕೆ, ಬೇರೆ ಆಸ್ಪತ್ರೆಗಳಿಗೆ ರೋಗಿಗಳ ಸ್ಥಳಾಂತರ

ಶಿರಸಿ :ಉತ್ತರ ಕನ್ನಡ ಜಿಲ್ಲೆ ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ಆಮ್ಲಜನಕ ಪೂರೈಕೆ ಮಾಡುತ್ತಿದ್ದ ಯುನಿಟ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಭಾರೀ ಪ್ರಮಾಣದ ಆಮ್ಲಜನಕ ಸೋರಿಕೆಯಾಗಿದೆ.ಗೊತ್ತಾದ ತಕ್ಷಣವೇ 7 ರೋಗಿಗಳನ್ನು ಅಕ್ಕ ಪಕ್ಕದ ತಾಲೂಕುಗಳ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದ್ದು, ಭಾರೀ ಅನಾಹುತ ತಪ್ಪಿದೆ. ಕೋವಿಡ್ ರೋಗಿಗಳಿಗೆ ಆಮ್ಲಜನಕ ಪೂರೈಕೆ ಮಾಡುತ್ತಿದ್ದ ಯುನಿಟ್ ನಲ್ಲಿ ಸೋರಿಕೆಯಿಂದ ಸುಮಾರು … Continued

ಈಗ ಕರುಳಿಗೆ ಬ್ಯ್ಲಾಕ್‌ ಫಂಗಸ್‌….! ಕೋರೊನಾ ರೋಗಿಗಳಲ್ಲಿ ಸಣ್ಣ ಕರುಳಿನ ಬ್ಲ್ಯಾಕ್‌ ಫಂಗಸ್‌ ಅಪರೂಪದ ಪ್ರಕರಣ ಪತ್ತೆ..!!

ನವ ದೆಹಲಿ: ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಯಲ್ಲಿ ಶನಿವಾರ ಸಣ್ಣ ಕರುಳಿನ ಮ್ಯೂಕೋರ್ಮೈಕೋಸಿಸ್ ಅಥವಾ ಕಪ್ಪು ಶಿಲೀಂಧ್ರದ ಅಪರೂಪದ ಪ್ರಕರಣ ವರದಿಯಾಗಿದೆ. ಸೋಂಕಿತ ಇಬ್ಬರು ರೋಗಿಗಳುಕೋವಿಡ್‌-19 ಮತ್ತು ಮಧುಮೇಹವನ್ನು ಹೊಂದಿದ್ದರು ಆದರೆ ಅವರಲ್ಲಿ ಒಬ್ಬರು ಮಾತ್ರ ಸ್ಟೀರಾಯ್ಡುಗಳನ್ನು ಪಡೆದಿದ್ದರು. ವರದಿಗಳ ಪ್ರಕಾರ, 56 ವರ್ಷದ ರೋಗಿಯೊಬ್ಬರು ಇತ್ತೀಚೆಗೆ ಪತ್ನಿ ಮತ್ತು ಇತರ ಇಬ್ಬರು ಕುಟುಂಬ ಸದಸ್ಯರನ್ನು … Continued

ಲಾಕ್‌ಡೌನ್‌:ಕರ್ನಾಟಕಕ್ಕೆ ಬರುವವರಿಗೆ ಕೋವಿಡ್ ನೆಗೆಟಿವ್‌ ವರದಿ ಕಡ್ಡಾಯ, ಕಟ್ಟುನಿಟ್ಟಿನ ಕ್ರಮಕ್ಕೆ ಪೊಲೀಸರಿಗೆ ಸೂಚನೆ

ಹುಬ್ಬಳ್ಳಿ/ಶಿಗ್ಗಾವಿ : ಇನ್ನು ಮುಂದೆ ಹೊರ ರಾಜ್ಯಗಳಿಂದ ಕರ್ನಾಟಕ  ಪ್ರವೇಶ ಮಾಡಬೇಕೆಂದರೆ ಕೋವಿಡ್ ನೆಗೆಟಿವ್‌ ವರದಿ ಕಡ್ಡಾಯ ಎಂದು ಗೃಹ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಈ ನಿಯಮವನ್ನು ಪರಿಪಾಲನೆ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು. ಕೋಟ್..  ಗಡಿ ಪ್ರದೇಶಗಳಲ್ಲಿ  ಕೆಲವರು ಒಳ ದಾರಿಗಳ ಮೂಲಕ ರಾಜ್ಯ ಪ್ರವೇಶ ಮಾಡಲು … Continued

ಅಲೋಪಥಿ ವಿರುದ್ಧದ ಟೀಕೆಗಳಿಗೆ ಸಾಂಕ್ರಾಮಿಕ ಕಾಯ್ದೆಯಡಿ ರಾಮದೇವ್ ವಿರುದ್ಧ ಪ್ರಕರಣ ದಾಖಲಿಸಿ: ಕೇಂದ್ರಕ್ಕೆ ಐಎಂಎ ಪತ್ರ

ನವ ದೆಹಲಿ: ಕೋವಿಡ್‌ -19 ಸಾಂಕ್ರಾಮಿಕ ರೋಗದ ಉಲ್ಬಣದ ಮಧ್ಯೆ ಅಲೋಪತಿ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಯೋಗ ಗುರು ಬಾಬಾ ರಾಮದೇವ್ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಭಾರತೀಯ ವೈದ್ಯಕೀಯ ಕ್ರಮ (ಐಎಂಎ) ಕೇಂದ್ರ ಸರ್ಕಾರವನ್ನು ಶನಿವಾರ ಒತ್ತಾಯಿಸಿದೆ. ರಾಮದೇವ್ ಅಲೋಪತಿ ಔಷಧಿಗಳ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ … Continued

ಕೋವಿಡ್‌-19 ಸವಾಲು: ಮನೆ ಬಾಗಿಲಿಗೆ ಲಸಿಕೆ ನೀಡಲು ಚೆನ್ನೈ ಪಾಲಿಕೆ ಪ್ರಯತ್ನ

ಚೆನ್ನೈ: ಕೋವಿಡ್‌-19 ಸಾಂಕ್ರಾಮಿಕ ರೋಗದ ಬಿಕ್ಕಟ್ಟನ್ನು ಕೊನೆಗೊಳಿಸಲು ಲಸಿಕೆಗಳು ಒಂದು ನಿರ್ಣಾಯಕ ಸಾಧನವಾಗಿದೆ. ಆದಾಗ್ಯೂ, ಲಸಿಕೆ ಕೇಂದ್ರಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿರುವುದರಿಂದ, ಈ ಸ್ಥಳಗಳು ಕೋವಿಡ್‌-19 ಸೋಂಕುಗಳ ಸಂಭಾವ್ಯ ತಾಣಗಳಾಗಬಹುದಾಗಿದೆ.ಈ ಸಮಸ್ಯೆಯನ್ನು ಹೋಗಲಾಡಿಸಲು, ಚೆನ್ನೈ ಕಾರ್ಪೊರೇಷನ್ ನಗರವಾಸಿಗಳಿಗೆ ಮನೆ ಬಾಗಿಲಿಗೆ ಲಸಿಕೆ ನೀಡುವ ಪ್ರಯತ್ನವನ್ನು ಪ್ರಾರಂಭಿಸಿದೆ. ನಗರದ ನಿವಾಸಿಗಳ ಕಲ್ಯಾಣ ಸಂಘ (Residents Welfare … Continued

ಭಾರತದಲ್ಲಿ ಆಗಸ್ಟ್​ನಿಂದ ಸ್ಪುಟ್ನಿಕ್ ವಿ ಲಸಿಕೆ ಉತ್ಪಾದನೆ ಆರಂಭ

ನವ ದೆಹಲಿ: ಶೀಘ್ರದಲ್ಲಿಯೇ ಸ್ಪುಟ್ನಿಕ್ ವಿ ತಯಾರಿಕಾ ಫಾರ್ಮುಲಾವನ್ನು ಭಾರತಕ್ಕೆ ನೀಡಲಿಗು, ಆಗಸ್ಟ್​ನಿಂದ ಲಸಿಕೆ ಉತ್ಪಾದನೆ ಆರಂಭವಾಗಲಿದೆ ಎಂದು ರಷ್ಯಾ ಭಾರತದ ರಾಯಭಾರಿ ಡಿ.ಬಿ. ವೆಂಕಟೇಶ್ ವರ್ಮಾ ಶನಿವಾರ ತಿಳಿಸಿದ್ದಾರೆ. ಭಾರತಕ್ಕೆ ರಷ್ಯಾ ಮೇ ಅಂತ್ಯದ ವೇಳೆಗೆ 3 ಮಿಲಿಯನ್ ಡೋಸ್ ಸ್ಪುಟ್ನಿಕ್ ವಿ ಲಸಿಕೆಯನ್ನು ಒಟ್ಟಿಗೆ ಪೂರೈಕೆ ಮಾಡಲಿದೆ. ಮತ್ತು ಜೂನ್​ನಲ್ಲಿ ಈ ಸಂಖ್ಯೆಯನ್ನು … Continued

ಪೆನ್, ಕಾಗದವಿಲ್ಲದೆ 12-ಅಂಕಿ ಗುಣಾಕಾರ ಮಾಡಿ ಗಿನ್ನೆಸ್ ವಿಶ್ವ ದಾಖಲೆ ಮಾಡಿದ ಆಟಿಸಂನಿಂದ ಬಳಲುತ್ತಿರುವ 11 ವರ್ಷದ ಸನಾ ಹಿರೆಮಠ..!

ಅಮೆರಿಕದ  ಫ್ಲೋರಿಡಾದ 11 ವರ್ಷದ ಬಾಲಕಿಯೊಬ್ಬಳು ಕ್ಯಾಲ್ಕುಲೇಟರ್, ಪೆನ್ ಅಥವಾ ಪೇಪರ್ ಇಲ್ಲದೆ 12-ಅಂಕಿಯ ಗಣಿತ ಸಮಸ್ಯೆಯನ್ನು ಪರಿಹರಿಸಿದ ನಂತರ ಅತಿದೊಡ್ಡ ಮಾನಸಿಕ ಅಂಕಗಣಿತದ ಗುಣಾಕಾರಕ್ಕಾಗಿ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾಳೆ. ಸನಾ ಹಿರೆಮಠ ಅನೇಕ 11 ವರ್ಷದ ಹುಡುಗಿ. ಅವಳು ಹೊರಗಡೆ ಇರುವುದನ್ನು ಅಥವಾ ಐ ಪ್ಯಾಡ್‌ನಲ್ಲಿ ವೀಡಿಯೊಗಳನ್ನು ನೋಡುವುದನ್ನು ಇಷ್ಟಪಡುತ್ತಾಳೆ, ಆದರೆ ಗಣಿತದಲ್ಲಿ … Continued

ಮೈಸೂರು ಬಳಿ ಮೂರು ಚಿರತೆಗಳ ಅನುಮಾನಾಸ್ಪದ ಸಾವು

ಮೈಸೂರು: ಬೆಳವಾಡಿ  ಕೈಗಾರಿಕಾ ಪ್ರದೇಶದ ಬಯಲು ಪ್ರದೇಶದಲ್ಲಿ ಮೂರು ಚಿರತೆಗಳ ಶವಪತ್ತೆಯಾಗಿದೆ. ಇದಕ್ಕೆ ವಿಷ ಪ್ರಾಷನ ಮಾಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಎರಡು ದಿನಗಳ ಹಿಂದಷ್ಟೇ ಬೆಮೆಲ್ ಕಾರ್ಖಾನೆಯ ಕಾಂಪೌಂಡ್ ಬಳಿ ಸಿಸಿಟಿವಿಯಲ್ಲಿ ಈ ತಾಯಿ ಚಿರತೆ ಹಾಗೂ ಎರಡು ಚಿರತೆ ಮರಿಗಳುಸೆರೆಯಾಗಿದ್ದವು. ತಿನ್ನುವ ಆಹಾರದಲ್ಲಿ ವಿಷ ಬೆರಸಿ ದುಷ್ಕರ್ಮಿಗಳು ಚಿರತೆಗಳಿಗೆ ವಿಷ ಪ್ರಾಶನ ಮಾಡಿರಬಹುದು … Continued

ಕರ್ಫ್ಯೂ ಉಲ್ಲಂಘನೆಗೆ ಥಳಿಸಿದ ಪೊಲೀಸರು, ಬಾಲಕ ಸಾವು; ಇಬ್ಬರ ಅಮಾನತು

ಲಕ್ನೋ:17 ವರ್ಷದ ಬಾಲಕನ ಸಾವಿಗೆ ಸಂಬಂಧಸಿದಂತೆ ಉತ್ತರ ಪ್ರದೇಶದ ಉನ್ನಾವ್ ಜಿಲ್ಲೆಯ ಇಬ್ಬರು ಪೊಲೀಸ್ ಕಾನ್‌ಸ್ಟೆಬಲ್‌ಗಳನ್ನು ಅಮಾನತುಗೊಳಿಸಲಾಗಿದೆ ಮತ್ತು ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರಂಭದಲ್ಲಿ ಅಮಾನತುಗೊಂಡಿದ್ದ ಗೃಹರಕ್ಷಕನನ್ನು ಸಹ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ರಾಜ್ಯ ರಾಜಧಾನಿ ಲಕ್ನೋದಿಂದ ಸುಮಾರು 65 ಕಿ.ಮೀ ದೂರದಲ್ಲಿರುವ ಉನ್ನಾವೊದ ಬಂಗರ್ಮೌ ಪಟ್ಟಣದಲ್ಲಿರುವ ಬಾಲಕ ಕೋವಿಡ್‌ … Continued