ಪಾಕಿಸ್ತಾನದ ಸಿಂಧ್‌ನಲ್ಲಿ ಹಿಂಗ್ಲಜ್ ಮಾತಾ ದೇವಾಲಯ ಧ್ವಂಸ: ಇದು 22 ತಿಂಗಳಲ್ಲಿ 11ನೇ ಘಟನೆ

ಸಿಂಧ್: ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಥಾರ್ಪಾರ್ಕರ್ ಜಿಲ್ಲೆಯ ಹಿಂಗ್ಲಜ್ ಮಾತಾ ದೇವಸ್ಥಾನವನ್ನು ದುಷ್ಕರ್ಮಿಗಳ ಗುಂಪೊಂದು ಧ್ವಂಸಗೊಳಿಸಿದೆ. ಕಳೆದ 22 ತಿಂಗಳಲ್ಲಿ ಪಾಕಿಸ್ತಾನದಲ್ಲಿ ಹಿಂದೂ ದೇಗುಲಗಳ ಮೇಲೆ ನಡೆದ 11ನೇ ದಾಳಿ ಇದಾಗಿದೆ. ಘಟನೆಯನ್ನು ಖಂಡಿಸಿರುವ ಪಾಕಿಸ್ತಾನ ಹಿಂದೂ ಮಂದಿರ ಮ್ಯಾನೇಜ್‌ಮೆಂಟ್‌ನ ಅಧ್ಯಕ್ಷ ಕ್ರಿಶೇನ್ ಶರ್ಮಾ, ಇಸ್ಲಾಂ ಮೂಲಭೂತವಾದಿಗಳು ಪಾಕಿಸ್ತಾನದ ಸುಪ್ರೀಂ ಕೋರ್ಟ್‌ಗೆ ಹೆದರುವುದಿಲ್ಲ ಎಂದು ಹೇಳಿದ್ದಾರೆ. … Continued

ನೀವು ಇಂದು ಧೂಮಪಾನ ಮಾಡಿದರೆ, ನಾಳೆ ನಿಮ್ಮ ಮೊಮ್ಮಗಳು ದಪ್ಪವಾಗಬಹುದು…!: ಅಧ್ಯಯನ

ನವದೆಹಲಿ: ಅಜ್ಜ ಅಥವಾ ಮುತ್ತಜ್ಜರು ಪ್ರೌಢಾವಸ್ಥೆಯಲ್ಲಿ ಧೂಮಪಾನ ಮಾಡಲು ಪ್ರಾರಂಭಿಸಿದರೆ ಅವರ ಕುಟುಂಬದ ಮಹಿಳೆಯರು ಮತ್ತು ಹುಡುಗಿಯರು ಪ್ರೌಢಾವಸ್ಥೆಗೆ ಮುನ್ನವೇ ದಪ್ಪವಾಗುವುದು ಕಂಡುಬಂದಿದೆ. ಯುನೈಟೆಡ್ ಕಿಂಗ್‌ಡಂನಲ್ಲಿ 90 ರ ದಶಕದ 30 ವರ್ಷದ ಮಕ್ಕಳನ್ನು ಅಧ್ಯಯನ ಮಾಡಿದ ಸಂಶೋಧನೆಯಲ್ಲಿ ಹೊಸ ವಿವರಗಳನ್ನು ಬಹಿರಂಗಪಡಿಸಲಾಗಿದೆ. ಈ ಕ್ಷೇತ್ರದಲ್ಲಿನ ಹಿಂದಿನ ಅಧ್ಯಯನಗಳು ಸಂತಾನೋತ್ಪತ್ತಿ ಮಾಡುವ ಮೊದಲು ಪುರುಷರು ಕೆಲವು … Continued

ಮುದ್ದಿನ ನಾಯಿಮರಿಗಳ ಕಾಪಾಡಲು ಬಲಶಾಲಿ ಕರಡಿ ಜೊತೆ ಸೆಣಸಿದ ವ್ಯಕ್ತಿ…! ದೃಶ್ಯ ವಿಡಿಯೊದಲ್ಲಿ ಸೆರೆ

ಅಮೆರಿಕದ ಫ್ಲೋರಿಡಾದಲ್ಲಿ ಈ ದೃಶ್ಯ ಸೆರೆಯಾಗಿದೆ. ವ್ಯಕ್ತಿಯೊಬ್ಬರ ಮನೆಯೊಳಗಿದ್ದ ಶ್ವಾನಗಳ ಮೇಲೆ ದಾಳಿ ಮಾಡುವ ಸಲುವಾಗಿಯೇ ಈ ಕರಡಿ ಮನೆಯೊಳಗೆ ಪ್ರವೇಶಿಸುವ ಪ್ರಯತ್ನ ಮಾಡಿತ್ತು. ಇದನ್ನು ಕಂಡ ಮನೆ ಮಾಲಿಕರು ಕರಡಿ ಮನೆಯೊಳಗೆ ಪ್ರವೇಶಿಸಿದಂತೆ ತಡೆದಿದ್ದರು. ಅಲ್ಲದೆ ತನ್ನ ನಾಯಿ ಮರಿಗಳ ರಕ್ಷಣೆಗೆ ಬಲಶಾಲಿ ಕರಡಿ ಜೊತೆ ಹೋರಾಡಿದ್ದಾರೆ. ಜಗಜಟ್ಟಿಯಂತೆ ನಿಂತು ಕರಡಿಯನ್ನು ಮಲ್ಲಯುದ್ಧದಲ್ಲಿ ದೂಡಿದ್ದಾರೆ. … Continued

ಚಲಿಸುತ್ತಿರುವ-ನಿಂತ ರೈಲುಗಳ ಮಧ್ಯದ ಕಿರಿದಾದ ಜಾಗದಲ್ಲಿ ಓಡಿದ ಕುದುರೆ, ಮುಂದೇನಾಯ್ತು..? ದೃಶ್ಯ ವಿಡಿಯೊದಲ್ಲಿ ಸೆರೆ

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೊವೊಂದು ಚಲಿಸುವ ರೈಲು ಮತ್ತು ನಿಂತಿರುವ ಗಾಡಿಗಳ ನಡುವೆ ಕುದುರೆಯೊಂದು ಓಡುತ್ತಿರುವುದನ್ನು ತೋರಿಸುತ್ತದೆ. ವಿ ಇದನ್ನು ಭಾರತೀಯ ಪೊಲೀಸ್ ಸೇವಾ ಅಧಿಕಾರಿ (ಐಪಿಎಸ್) ದೀಪಾಂಶು ಕಾಬ್ರಾ ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈಗ, ಪ್ರಮುಖ ಪ್ರಶ್ನೆಯೆಂದರೆ ಕುದುರೆಯು ಗಾಯಗೊಳ್ಳದೆ ಪಾರಾಗಿದೆಯೇ? ಅದೃಷ್ಟವಶಾತ್, ಪಾರಾಗಿದೆ. ಈ ವಿಡಿಯೋ ಈಜಿಪ್ಟ್‌ನದ್ದು ಎಂದು ಡೈಲಿ … Continued

ಜೇಮ್ಸ್ ವೆಬ್ ಟೆಲಿಸ್ಕೋಪಿನಿಂದ ಇಂದು 15,00,000-ಕಿಮೀ-ದೂರದ ಪ್ರಯಾಣ ಪೂರ್ಣ, ಬ್ರಹ್ಮಾಂಡದ ಜನ್ಮರಹಸ್ಯ ನೋಡಲು ಕಕ್ಷೆ ಪ್ರವೇಶ

ನವದೆಹಲಿ: ಭೂಮಿಯಿಂದ ಹೊರಟುಹೋದ ಸುಮಾರು ಒಂದು ತಿಂಗಳ ನಂತರ, ಜೇಮ್ಸ್ ವೆಬ್ ಟೆಲಿಸ್ಕೋಪ್ ತನ್ನ ಗಮ್ಯಸ್ಥಾನಕ್ಕೆ 15,00,000-ಕಿಲೋಮೀಟರ್ ದೂರದ ಪ್ರಯಾಣವನ್ನು ಪೂರ್ಣಗೊಳಿಸಲು ಸಿದ್ಧವಾಗಿದೆ, ಅಲ್ಲಿಂದ ಅದು ನಮ್ಮ ಬ್ರಹ್ಮಾಂಡದ ಜನ್ಮವನ್ನು ವೀಕ್ಷಿಸುತ್ತದೆ. ಪ್ರಪಂಚದ ಅತ್ಯಂತ ಶಕ್ತಿಶಾಲಿ ವೀಕ್ಷಣಾಲಯವು ಎರಡನೇ ಲ್ಯಾಗ್ರೇಂಜ್ ಪಾಯಿಂಟ್ (L2) ಗೆ ಆಗಮಿಸಲು ಸಿದ್ಧವಾಗಿದೆ, ಅದು ಅದನ್ನು ಬಯಸಿದ ಕಕ್ಷೆಯಲ್ಲಿ ಇರಿಸುತ್ತದೆ. ಮಿಡ್-ಕೋರ್ಸ್ … Continued

ಸತ್ತ ವ್ಯಕ್ತಿಯ ಸುತ್ತ ಆಫ್ರಿಕಾದ ವಿಷಕಾರಿ ಕಪ್ಪು ಮಾಂಬಾ, 14 ಅಡಿ ಹಳದಿ ಬರ್ಮಾ ಹೆಬ್ಬಾವು ಸೇರಿ 125 ಹಾವುಗಳಿದ್ದವು..!

ನವದೆಹಲಿ: ಅಮೆರಿಕದ ಮೇರಿಲ್ಯಾಂಡ್‌ನ ಚಾರ್ಲ್ಸ್ ಕೌಂಟಿಯಲ್ಲಿರುವ ತನ್ನ ಮನೆಯಲ್ಲಿ 49 ವರ್ಷದ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದಾನೆ. ಪೊಲೀಸರು ಅವರ ಮನೆಯಿಂದ ಕನಿಷ್ಠ 125 ಹಾವುಗಳನ್ನು ವಶಪಡಿಸಿಕೊಂಡಿದ್ದಾರೆ. ಅವುಗಳಲ್ಲಿ ಅತ್ಯಂತ ವಿಷಕಾರಿ ಮತ್ತು ಉಗುಳುವ ನಾಗರ ಹಾವು ಮತ್ತು ಕಪ್ಪು ಮಾಂಬಾಗಳು ಸಹ ಸೇರಿವೆ. ಎನ್‌ಬಿಸಿ ವಾಷಿಂಗ್ಟನ್‌ನಲ್ಲಿನ ವರದಿಯ ಪ್ರಕಾರ, ಬುಧವಾರ ರಾತ್ರಿ ಆ ವ್ಯಕ್ತಿಯ ನೆರೆಹೊರೆಯವರಿಂದ … Continued

ಇಮೇಲ್ ಸ್ಪ್ಯಾಮ್ ಫೋಲ್ಡರಿಗೆ ಹೋದ ಮಹಿಳೆಗೆ ಕಾದಿತ್ತು ಅಚ್ಚರಿ..ಲಾಟರಿಯಲ್ಲಿ ಗೆದ್ದ 22.32 ಕೋಟಿ ರೂ.ಬಹುಮಾನದ ಮೆಸೇಜ್‌ ಅಲ್ಲಿ ಸಿಕ್ತು..!

ಓಕ್ಲ್ಯಾಂಡ್ ಕೌಂಟಿ: ಕಾಣೆಯಾದ ಇ ಮೇಲ್‌ಗಾಗಿ ತನ್ನ ಇಮೇಲ್ ಸ್ಪ್ಯಾಮ್ ಫೋಲ್ಡರ್ ಪರಿಶೀಲಿಸುತ್ತಿದ್ದ ಮಹಿಳೆಯೊಬ್ಬರು ತಾನು 30 ಲಕ್ಷ ಡಾಲರ್‌  ((22,32,61,350 ರೂ.ಗಳು) ಲಾಟರಿ ಗೆದ್ದಿರುವುದನ್ನು ಕಂಡು ಆಶ್ಚರ್ಯ ಚಕಿತರಾಗಿದ್ದಾರೆ. ಓಕ್ಲ್ಯಾಂಡ್ ಕೌಂಟಿಯ ಲಾರಾ ಸ್ಪಿಯರ್ಸ್, 55, ಡಿಸೆಂಬರ್ 31 ರಂದು MichiganLottery.com ನಲ್ಲಿ ಮೆಗಾ ಮಿಲಿಯನ್ ಡ್ರಾಗಾಗಿ ಟಿಕೆಟ್ ಖರೀದಿಸಿದ್ದರು. ಅವರು $1 ಮಿಲಿಯನ್ … Continued

ಸ್ಫೋಟಕ ತುಂಬಿದ್ದ ಟ್ರಕ್ ಬೈಕಿಗೆ ಡಿಕ್ಕಿ: ಸ್ಫೋಟದಿಂದ 17 ಮಂದಿ ಸಾವು

ಆಕ್ರಾ: ಸ್ಫೋಟಕಗಳನ್ನು ಹೊತ್ತ ಟ್ರಕ್ ಬೈಕ್‍ಗೆ ಡಿಕ್ಕಿಯಾದ್ದು, ಭೀಕರ ಸ್ಫೋಟವಾಗಿದ್ದು, ಈ ಅವಘಡದಲ್ಲಿ ಕನಿಷ್ಠ 17 ಮಂದಿ ಮೃತಪಟ್ಟಿದ್ದು, 59 ಮಂದಿ ಗಾಯಗೊಂಡ ಘಟನೆ  ಘಾನಾದ ರಾಜಧಾನಿ ಅಕ್ರಾದಿಂದ 300 ಕಿಲೋ ಮೀಟರ್ ದೂರದಲ್ಲಿ ಬೊಗೊಸೊ ಎಂಬ ನಗರದ ಹತ್ತಿರ ಈ ದುರಂತ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಸುತ್ತಮುತ್ತಲ ಹಲವು ಕಟ್ಟಡಗಳಿಗೆ ಹಾನಿಯುಂಟಾಗಿದ್ದು, ಕೆಲವು ನೆಲಕ್ಕುರುಳಿದೆ. … Continued

ಐಸಿಸಿ ಟಿ20 ವಿಶ್ವಕಪ್ 2022 ವೇಳಾಪಟ್ಟಿ ಪ್ರಕಟ; ಅಕ್ಟೋಬರ್ 23ರಂದು ಭಾರತ -ಪಾಕಿಸ್ತಾನದ ನಡುವೆ ಹಣಾಹಣಿ

ನವದೆಹಲಿ: ಐಸಿಸಿ ಟಿ 20 (ICC T20) ವಿಶ್ವಕಪ್ 2022ರ ವೇಳಾಪಟ್ಟಿ ಪ್ರಕಟವಾಗಿದ್ದು,, ಭಾರತ ಮತ್ತು ಪಾಕಿಸ್ತಾನವು ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶದೊಂದಿಗೆ ಪಂದ್ಯಾವಳಿಯ ಗುಂಪು 2 ರಲ್ಲಿದೆ. ಅಕ್ಟೋಬರ್ 23 ರಂದು ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯುವ ಸ್ಪರ್ಧೆಯ ಗುಂಪು ಹಂತದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ಪರಸ್ಪರ ಎದುರಿಸಲಿದೆ. ಒಟ್ಟು 12 ತಂಡಗಳು ಭಾಗವಹಿಸಲಿದ್ದು, … Continued

ಸವಾಲು ಹಾಕಿ, ಸ್ವಯಂ ಪ್ರೇರಿತವಾಗಿ ತಾನೇ ಕೋವಿಡ್‌ ವೈರಸ್‌ ಅಂಟಿಸಿಕೊಂಡಿದ್ದ ಗಾಯಕಿ ಹನಾ ಹೊರ್ಕಾ ಸಾವು..!

ಕೋವಿಡ್ ವೈರಸ್‌ ಅನ್ನು ಸ್ವಯಂ ಪ್ರೇರಿತವಾಗಿ ಕೊರೊನಾ ಅಂಟಿಸಿಕೊಂಡ ನಂತರ ಲಸಿಕಾ ವಿರೋಧಿ ಜೆಕ್ ಜನಪದ ಗಾಯಕಿ ಹನಾ ಹೊರ್ಕಾ ಸಾವಿಗೀಡಾಗಿದ್ದಾರೆ ಅಸೋನಾನ್ಸ್ ಬ್ಯಾಂಡ್‌ಗೆ ಗಾಯಕರಾಗಿದ್ದ ಹನಾ ಹೊರ್ಕಾ ತಮ್ಮ 57 ನೇ ವಯಸ್ಸಿನಲ್ಲಿ ನಿಧನರಾದರು ಕಳೆದ ವರ್ಷದ ಕ್ರಿಸ್‌ಮಸ್‌ಗೂ ಮುನ್ನ ಈಕೆಯ ಪತಿ ಹಾಗೂ ಪುತ್ರ ಲಸಿಕೆ ಹಾಕಿಸಿಕೊಂಡಾಗ ಇದನ್ನು ಹನಾ ತೀವ್ರವಾಗಿ ವಿರೋಧಿಸಿದ್ದರು. … Continued