ಪಾಕಿಸ್ತಾನ, ಬಾಂಗ್ಲಾದೇಶ, ಚಾಡ್, ಮ್ಯಾನ್ಮಾರ್‌ ಮಹಿಳೆಯರ ಮದುವೆಯಾಗುವವರಿಗೆ ಸೌದಿಯಲ್ಲಿ ಬಿಗಿ ನಿಯಮ: ವರದಿ

ಪಾಕಿಸ್ತಾನ, ಬಾಂಗ್ಲಾದೇಶ, ಚಾಡ್ ಮತ್ತು ಮ್ಯಾನ್ಮಾರ್‌ ಮಹಿಳೆಯರನ್ನು ಮದುವೆಯಾಗುವುದನ್ನು ಸೌದಿ ಅರೇಬಿಯಾ ನಿಷೇಧಿಸಿದೆ ಎಂದು ಸೌದಿ ಮಾಧ್ಯಮದಲ್ಲಿ ವರದಿ ಉಲ್ಲೇಖಿಸಿ ಡಾನ್ ಪತ್ರಿಕೆ ವರದಿ ಮಾಡಿದೆ. ಅನಧಿಕೃತ ಅಂಕಿಅಂಶಗಳ ಪ್ರಕಾರ, ಈ ನಾಲ್ಕು ದೇಶಗಳಿಂದ ಸುಮಾರು 5,00,000 ಮಹಿಳೆಯರು ಪ್ರಸ್ತುತ ಸೌದಿಯಲ್ಲಿ ವಾಸಿಸುತ್ತಿದ್ದಾರೆ. ವಿದೇಶಿಯರನ್ನು ಮದುವೆಯಾಗಲು ಇಚ್ಛಿಸುವ ಸೌದಿ ಪುರುಷರು ಈಗ ಕಠಿಣ ನಿಯಮಗಳನ್ನು ಎದುರಿಸುತ್ತಿದ್ದಾರೆ … Continued

೧೦ ನಿಮಿಷಗಳಲ್ಲಿ ಎಲೆಕ್ಟ್ರಿಕ್ ಕಾರ್ ಚಾರ್ಜ್: ಹೀಗೆಂದು ಸ್ಟಾರ್ಟಪ್ ಕಂಪನಿಯೊಂದು ಹೇಳುತ್ತದೆ…!

ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಸ್ಟಾರ್ಟ್ಅಪ್ ಆಂಪಲ್ ಎಲೆಕ್ಟ್ರಿಕ್ ಕಾರ್ ಚಾರ್ಜಿಂಗ್ ನೆಟ್‌ವರ್ಕ್ ಪ್ರಾರಂಭಿಸಿದ್ದು, ಹತ್ತು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಕಾರನ್ನು ಪೂರ್ಣ ಚಾರ್ಜ್‌ನೊಂದಿಗೆ ಒದಗಿಸಬಹುದಾಗಿದೆ ಎಂದು ಹೇಳಿದೆಯೆಂದು ಬಿಸಿನೆಸ್ ಇನ್ಸೈಡರ್ ವರದಿ ಮಾಡಿದೆ. ಇದು ಪ್ರಸ್ತುತ ಉಬರ್‌ನೊಂದಿಗಿನ ಸಹಭಾಗಿತ್ವ ಹೊಂದಿದ್ದು, ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ರೈಡ್-ಹೇಲಿಂಗ್ ಅಪ್ಲಿಕೇಶನ್‌ನ ಫ್ಲೀಟ್ ಕಾರುಗಳನ್ನು ಚಾರ್ಜ್ ಮಾಡುವ ಉಸ್ತುವಾರಿಯನ್ನು ಹೊಂದಿದೆ. ಮತ್ತು … Continued

ಪಾಕಿಸ್ತಾನದಲ್ಲಿ ಅಹ್ಮದಿ ಮಸೀದಿ ಉರುಳಿಸಿದ ಮುಲ್ಲಾಗಳು..!

ಪಾಕಿಸ್ತಾನದ ಗುಜ್ರಾನ್‌ವಾಲಾ ಜಿಲ್ಲೆಯ ಗಾರ್ಮೋಲಾ ವಿರ್ಕನ್‌ ಗ್ರಾಮದಲ್ಲಿ ಉಗ್ರ ಮುಲ್ಲಾಗಳು ಅಹ್ಮದಿ ಮಸೀದಿಯನ್ನು ಹೊಡೆದುರುಳಿಸಿದ್ದಾರೆ. ಈ ವಿಧ್ವಂಸಕ ಕೃತ್ಯಕ್ಕೆ ಸ್ಥಳಿಯ ಪೊಲೀಸರು ಬೆಂಬಲ ನೀಡಿರುವುದು ವಿಶೇಷ. ಮಸೀದಿಯ ಗುಮ್ಮಟ ಹಾಗೂ ಮಿನಾರ್‌ಗಳನ್ನು ಜನಸಮೂಹ ನೆಲಸಮ ಮಾಡಿ ಸಂಭ್ರಮಾಚರಣೆ ಮಾಡಿದ ವಿಡಿಯೋ ಪಾಕಿಸ್ತಾನದಲ್ಲಿ ವೈರಲ್‌ ಆಗಿದೆ. ಈ ಕೃತ್ಯವನ್ನು ಹಲವು ಮುಖಂಡರು ಹಾಗೂ ಪತ್ರಕರ್ತರ ಖಂಡಿಸಿದ್ದಾರೆ. ಪಾಕಿಸ್ತಾನದ … Continued

ಮ್ಯಾನ್ಮಾರ್:‌ ಸೂಕಿಗೆ ಮತ್ತೊಂದು ಸಂಕಷ್ಟ

ಮ್ಯಾನ್ಮಾರ್‌ನ ಪದಚ್ಯುತ ನಾಯಕಿ ಆಂಗ್‌ ಸಾನ್‌ ಸೂಕಿ ಅವರಿಗೆ ೫ ಲಕ್ಷ ಡಾಲರ್‌ ಹಣ ನೀಡಿದ್ದಾಗಿ ನಿರ್ಮಾಣ ಕ್ಷೇತ್ರದ ಉದ್ಯಮಿಯೊಬ್ಬರು ಗಂಭೀರ ಆರೋಪ ಮಾಡಿರುವುದು ಸೂಕಿಯ ಸಂಕಷ್ಟವನ್ನು ಹೆಚ್ಚಿಸಿದೆ. ಮೌಂಗ್‌ ವೇಕ್‌ ಸೂಕಿಗೆ ಹಣ ನೀಡಿದ್ದಾಗಿ ಸರಕಾರಿ ಟಿವಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಇದು ಮಿಲಿಟರಿ ಆಡಳಿತ ಸೂಕಿ ಮೇಲೆ ಗಂಭೀರ ಆರೋಪ ಹೊರಿಸಲು … Continued

ಕೊರೊನಾ ಋತುಮಾನಕ್ಕೆ ತಕ್ಕಂತೆ ಕಾಣಿಸಿಕೊಳ್ಳುವ ಕಾಯಿಲೆಯಾಗುವ ಸಾಧ್ಯತೆ: ವಿಶ್ವಸಂಸ್ಥೆ

ಜೆನಿವಾ: ಕೊರೊನಾ ಋತುಮಾನಕ್ಕೆ ತಕ್ಕಂತೆ ಕಾಣಿಸಿಕೊಳ್ಳುವ ಕಾಯಿಲೆಯ ರೂಪ ಪಡೆಯುವ ಸಾಧ್ಯತೆಯಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಹವಾಮಾನ ಬದಲಾವಣೆಯನ್ನು ಆಧಾರವಾಗಿಟ್ಟುಕೊಂಡು ಕೊವಿಡ್‌-೧೯ ಪ್ರಸಾರ ತಡೆಯಲು ಜಾರಿಗೊಳಿಸಿರುವ ಮಾರ್ಗಸೂಚಿಗಳ ಪಾಲನೆ ಅಗತ್ಯವಾಗಿದೆ ಎಂದು ತಿಳಿಸಿದೆ. ವಿಶ್ವಸಂಸ್ಥೆಯ ಹವಾಮಾನ ಸಂಘಟನೆ, ಕೊರೊನಾ ಪ್ರಸರಣದ ಮೇಲೆ ಹವಾಮಾನ ಬದಲಾವಣೆ ಹಾಗೂ ವಾಯುವಿನ ಗುಣಮಟ್ಟ ಯಾವ ರೀತಿ ಪ್ರಭಾವ ಬೀರುತ್ತದೆ ಎಂದು … Continued

ತನಗೆ ಚಿಕಿತ್ಸೆ ನೀಡಿದ ವೈದ್ಯನ 12 ವರ್ಷಗಳ ನಂತರ ಗುರುತಿಸಿ ಕೃತಜ್ಞತೆ ಸಲ್ಲಿಸಿದ ಕಾಡಾನೆ…!

ತನಗೆ ಆರೈಕೆ ಮಾಡಿದ್ದ ವೈದ್ಯರೊಬ್ಬರನ್ನು 12 ವರ್ಷಗಳ ಬಳಿಕ ಗುರುತು ಹಿಡಿದ ಥಾಯ್ಲೆಂಡ್‌ನ ಕಾಡಾನೆಯೊಂದರ ಕ್ಯಾಮೆರಾದಲ್ಲಿ ಸೆರೆ ಹಿಡಿದ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರ ಪ್ರಶಂಸೆಗೆ ಪಾತ್ರವಾಗುತ್ತಿದೆ. ಥಾಯ್ಲೆಂಡಿನ ಪಶುವೈದ್ಯ ಡಾ. ಪಟ್ಟರಪಾಲ್ ಮನೀಯನ್‌ ಅವರನ್ನು ೧೨ ವರ್ಷಗಳ ಬಳಿಕ 31 ವರ್ಷದ ಈ ಆನೆ ಗುರುತು ಹಿಡಿದಿದೆ. ತನ್ನ ಸೊಂಡಿಲಿನಿಂದ … Continued

ಇಮ್ರಾನ್‌ ಸರ್ಕಾರಕ್ಕೆ ಪಾಕ್‌ ಸುಪ್ರೀಂಕೋರ್ಟ್‌ ತರಾಟೆ

ಪಾಕಿಸ್ತಾನದಲ್ಲಿ ಕಳೆದೆರಡು ತಿಂಗಳುಗಳಿಂದ ಸಾಮಾನ್ಯ ಹಿತಾಸಕ್ತಿಗಳ ಪರಿಷತ್‌ನ (ಸಿಸಿಐ)ಸಭೆ ಕರೆಯಲು ವಿಫಲಗೊಂಡ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಸರ್ವೋಚ್ಚ ನ್ಯಾಯಾಲಯ, ಇಮ್ರಾನ್‌ ಖಾನ್‌ ಸರ್ಕಾರ ದೇಶವನ್ನು ಮುನ್ನಡೆಸಲು ಸಮರ್ಥವಾಗಿದೆಯೋ ಇಲ್ಲವೋ ಎಂಬುದು ಗೊತ್ತಾಗಬೇಕು ಎಂದು ಜರೆದಿದೆ. ನ್ಯಾಯಮೂರ್ತಿ ಖಾಜಿ ಫೇಜ್‌ ಇಸಾ ಮತ್ತು ಸರ್ದಾರ್‌ ತಾರೀಕ್‌ ಅವರನ್ನೊಳಗೊಂಡ ನ್ಯಾಯಪೀಠ, ಸರಕಾರಕ್ಕೆ ನಿರ್ಣಯ ಕೈಗೊಳ್ಳಲು ಯಾಕೆ ಸಾಧ್ಯವಾಗುತ್ತಿಲ್ಲ ಎಂದು … Continued

ಅಮೆರಿಕದಲ್ಲಿ ಕೊವಿಡ್‌-19 ಪ್ರತಿಕಾಯಗಳೊಂದಿಗೆ ಮಗು ಜನನ…

ಫ್ಲೋರಿಡಾ: ಕೊವಿಡ್‌-೧೯ ಪ್ರತಿಕಾಯಗಳನ್ನು ಹೊಂದಿರುವ  ಮಗು ಇತ್ತೀಚೆಗೆ ಅಮೆರಿಕದಲ್ಲಿ ಜನಿಸಿದೆ. ಅಮೆರಿಕದ ದಕ್ಷಿಣ ಫ್ಲೋರಿಡಾದಲ್ಲಿ ಕೊವಿಡ್‌-19 ಲಸಿಕೆಯ ಒಂದು ಡೋಸ್ ಪಡೆದಿದ್ದ ಮಹಿಳೆಗೆ ಜನಿಸಿದ ಮಗು ಇದಾಗಿದ್ದು, ಕೊರೊನಾ ವೈರಸ್ ವಿರುದ್ಧ ಹೋರಾಡಲು ಬೇಕಾಗಿರುವ ಪ್ರತಿಕಾಯಗಳೊಂದಿಗೆ ಮಗು ಜನಿಸಿದೆ ಎಂದು ಹೇಳಲಾಗಿದೆ. ಕೊವಿಡ್‌-19 ಪ್ರತಿಕಾಯಗಳೊಂದಿಗೆ ಜನಿಸಿದ ವಿಶ್ವದ ಮೊದಲ ಮಗುವಿನ ಬಗ್ಗೆ ಸಂಶೋಧನೆಗಳು ಕೂಡ ನಡೆಯುತ್ತಿದೆ … Continued

ಮತ್ತೆ ವಿಶ್ವದ ನಂ.1 ಶ್ರೀಮಂತನ ಪಟ್ಟ ಅಲಂಕರಿಸಿದ ಎಲೋನ್​ ಮಸ್ಕ್‌

ಸ್ಯಾನ್ ​​ ಫ್ರಾನ್ಸಿಸ್ಕೋ : ರಾತ್ರೋ ರಾತ್ರಿ ತಮ್ಮ ಕಂಪನಿ ಶೇರುಗಳ ಮೌಲು ಹೆಚ್ಚಾದ ಕಾರಣ ಮತ್ತೆ ಎಲೋನ್​ ಮಸ್ಕ್‌ ವಿಶ್ವದ ನಂ.1 ಶ್ರೀಮಂತನಾಗಿದ್ದಾನೆ. 2020ರ ಕ್ಯಾಲೆಂಡರ್ ವರ್ಷದಲ್ಲಿ ವೇಗವಾಗಿ ಸಂಪತ್ತು ವೃದ್ಧಿಸಿಕೊಳ್ಳುವ ಮೂಲಕ ಬಹು ದಿನಗಳಿಂದ ಜಗತ್ತಿನ ನಂಬರ್ 1 ಸಿರಿವಂತ ಸ್ಥಾನದಲ್ಲಿದ್ದ ಅಮೆಜಾನ್ ಸಂಸ್ಥಾಪಕ ಜೆಫ್​ ಬೆಜೋಸ್ ಅವರನ್ನುಕೆಲವು ವಾರಗಳ ಹಿಂದೆ ಎಲೋನ್​ … Continued

ಫ್ರಾನ್ಸ್‌ನಲ್ಲಿ ಮತ್ತೊಂದು ಕೊರೊನಾ ರೂಪಾಂತರಿ ಪತ್ತೆ..!

ವಿಶ್ವಾದ್ಯಂತ ಈಗಾಗಲೇ ಕೊರೋನಾ ವೈರಸ್ ಹೆಚ್ಚುತ್ತಲೇ ಇದೆ. ಜೊತೆಗೆ ಕೊರೊನಾ ರೂಪಾಂತರಿ ಕಾಟವು ಶುರುವಾಗಿದೆ. ಈಗ ಫ್ರಾನಿಸನಲ್ಲಿ ಮತ್ತೊಂದು ರೀತಿಯ ಕೊರಿನಾ ವೈರಸ್‌ ಪತ್ತೆಯಾಗಿರುವುದು ಭೀತಿಗೆ ಕಾರಣವಾಗಿದೆ. ಇದು ಬ್ರಿಟಾನಿಯ ಫ್ರೆಂಚ್ ಪ್ರದೇಶದಲ್ಲಿ ಹೊಸ ರೂಪಾಂತರ ಕೊರೊನಾ ವೈರಸ್ ಪತ್ತೆಯಾಗಿದೆ ಎಂದು ಫ್ರೆಂಚ್ ಆರೋಗ್ಯ ಸಚಿವಾಲಯ ತಿಳಿಸಿದೆ. ಆರಂಭಿಕ ವಿಶ್ಲೇಷಣೆಯು ಈ ಹೊಸ ರೂಪಾಂತರವು ಇತರಕ್ಕಿಂತ … Continued