ತಮಾಷೆಗಾಗಿ ಸಹದ್ಯೋಗಿ ಹಿಡಿದು ಗುದದ್ವಾರಕ್ಕೆ ಗಾಳಿ ಪಂಪ್ ಮಾಡಿದ ಸ್ನೇಹಿತರು.. ಆದರೆ ವ್ಯಕ್ತಿ ಸಾವು !
ಕೋಲ್ಕತ್ತಾ: ಕೆಲವೊಮ್ಮೆ ತಮಾಷೆ ಸಂಗತಿಗಳೇ ನಾವು ಊಹಿಸದ ರೀತಿಯಲ್ಲಿ ದೊಡ್ಡ ದುರಂತವಾಗಿ ಮಾರ್ಪಡುತ್ತದೆ. ಇಂಥದ್ದೇ ಒಂದ ತಮಾಷೆ ಘಟನೆಯಲ್ಲಿ ವ್ಯಕ್ತಿಯೊಬ್ಬನ ಪ್ರಾಣಪಕ್ಷಿಯೇ ಹಾರಿಹೋಗಿದೆ..! ತಮಾಷೆಗಾಗಿ ಸಹದ್ಯೋಗಿಗಳು ವ್ಯಕ್ತಿಯನ್ನು ಹಿಡಿದು ಆತನ ಗುದದ್ವಾರಕ್ಕೆ ಏರ್ ಪಂಪ್ ಮಾಡಿದ್ದಾರೆ. ಪರಿಣಾಮ ವ್ಯಕ್ತಿ ಸಾವಿಗೀಡಾದ ಘಟನೆ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಬ್ರೂಕ್ ಜ್ಯೂಟ್ ಮಿಲ್‌ನಲ್ಲಿ ನಡೆದಿದೆ. ಈ ಘಟನೆ … Continued