ರಾಜ್ಯಸಭೆ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ರಾಜೀನಾಮೆ

ನವದೆಹಲಿ: ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಒಂದು ದಿನದ ನಂತರ, ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಶನಿವಾರ ರಾಜ್ಯಸಭೆಯ ವಿರೋಧ ಪಕ್ಷದ ನಾಯಕನ(ಎಲ್‌ಒಪಿ) ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಉದಯಪುರ ಚಿಂತನ ಶಿಬಿರದಲ್ಲಿ ಕಾಂಗ್ರೆಸ್‌ನ “ಒಬ್ಬ ವ್ಯಕ್ತಿ, ಒಂದು ಹುದ್ದೆ” ನಿಯಮಕ್ಕೆ ಅನುಗುಣವಾಗಿ ಮೇಲ್ಮನೆಯ ಸ್ಥಾನದಿಂದ ರಾಜೀನಾಮೆ ನೀಡುತ್ತಿದ್ದೇನೆ ಎಂದು … Continued

ಭಾರತದಲ್ಲಿ 5G ಸೇವೆಗಳಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ, ದೀಪಾವಳಿ ನಂತರ ದೇಶದ 13 ನಗರಗಳಲ್ಲಿ ಲಭ್ಯ | ವೀಕ್ಷಿಸಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು, ಶನಿವಾರ 6ನೇ ಆವೃತ್ತಿಯ ಇಂಡಿಯಾ ಮೊಬೈಲ್ ಕಾಂಗ್ರೆಸ್ -2022 ಸಮಾರಂಭದಲ್ಲಿ 5G ನೆಟ್‌ವರ್ಕ್‌ ಸೇವೆಗಳಿಗೆ ಚಾಲನೆ ನೀಡಿದ್ದಾರೆ. ಭಾರತದಲ್ಲಿ 5G ಗಾಗಿ ಕಾಯುವಿಕೆ ಅಂತಿಮವಾಗಿ ಕೊನೆಗೊಂಡಿದೆ ಮತ್ತು ದೀಪಾವಳಿಯ ವೇಳೆಗೆ ಬಳಕೆದಾರರು 5G ಸೇವೆಗಳನ್ನು ಆನಂದಿಸಲು ಸಾಧ್ಯವಾಗುತ್ತದೆ. ದೀಪಾವಳಿಯ ನಂತರ ಭಾರತದ 13 ನಗರಗಳಲ್ಲಿ 5G ಸೇವೆಗಳು ಲಭ್ಯವಿರುತ್ತವೆ. … Continued

ತಾಜ್ ಮಹಲ್‌ನ “ನೈಜ ಇತಿಹಾಸ” ತಿಳಿಯಲು ‘ಸತ್ಯಶೋಧನಾ ಸಮಿತಿ’ ನೇಮಕ ಕೋರಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ

ನವದೆಹಲಿ: ತಾಜ್‌ಮಹಲ್‌ನ ನೈಜ ಇತಿಹಾಸವನ್ನು ಅಧ್ಯಯನ ಮಾಡಲು ಮತ್ತು ಈ ಬಗ್ಗೆ ವಿವಾದವನ್ನು ಅಂತ್ಯಗೊಳಿಸಲು ಮತ್ತು ಅದರ ಇತಿಹಾಸವನ್ನು ಸ್ಪಷ್ಟಪಡಿಸಲು ಸತ್ಯಶೋಧನಾ ಸಮಿತಿ ರಚಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂದು ಲೈವ್‌ ಲಾ ವರದಿ ಮಾಡಿದೆ. ಅರ್ಜಿದಾರರಾದ ಡಾ.ರಜನೀಶ್ ಸಿಂಗ್ ಅವರ ಪ್ರಕಾರ, ತಾಜ್ ಮಹಲ್ ಅನ್ನು ಮೊಘಲ್ ಚಕ್ರವರ್ತಿ ಷಹಜಹಾನ್ ತನ್ನ … Continued

ಪಿಎಫ್‌ಐ ಹಿಟ್‌ಲಿಸ್ಟ್‌ನಲ್ಲಿರುವ ಕೇರಳದ ಐವರು ಆರ್‌ಎಸ್‌ಎಸ್ ಪ್ರಮುಖರಿಗೆ ವೈ” ಕೆಟಗರಿ ಭದ್ರತೆ

ನವದೆಹಲಿ: ಈಗ ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ)ದಿಂದ ಸಂಭವನೀಯ ಬೆದರಿಕೆಯ ಕುರಿತು ಕೇಂದ್ರ ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿದ ನಂತರ ಕೇಂದ್ರ ಗೃಹ ಸಚಿವಾಲಯ(ಎಂಎಚ್‌ಎ)ವು ಶನಿವಾರ ಕೇರಳದ ಐವರು ಆರ್‌ಎಸ್‌ಎಸ್ ಪ್ರಮುಖರಿಗೆ “ವೈ” ಕೆಟಗರಿ ಭದ್ರತೆಯನ್ನು ನೀಡಿದೆ. ಮೂಲಗಳ ಪ್ರಕಾರ, ಪಿಎಫ್‌ಐ ಅನ್ನು ನಿಷೇಧಿಸುವ ಕೇಂದ್ರ ಸರ್ಕಾರದ ನಿರ್ಧಾರದ ನಂತರ ಕೇರಳದ ಆರ್‌ಎಸ್‌ಎಸ್ … Continued

ಭಾರತದಲ್ಲಿ ಈವರೆಗಿನ ಅತಿ ದೊಡ್ಡ ಮೊತ್ತ ಜಪ್ತಿ: ಚೀನಾದ ಶಿಯೋಮಿಯ 5,551 ಕೋಟಿ ರೂ.ಗಳ ಜಪ್ತಿಗೆ ಫೆಮಾ ಪ್ರಾಧಿಕಾರದ ಅನುಮೋದನೆ

ನವದೆಹಲಿ: ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ (FEMA) ಅಡಿಯಲ್ಲಿ ಸಕ್ಷಮ ಪ್ರಾಧಿಕಾರವು ಚೀನಾದ ಮೊಬೈಲ್ ಫೋನ್ ತಯಾರಕ Xiaomi ಯ 5,551 ಕೋಟಿ ರೂ ಮೌಲ್ಯದ ಠೇವಣಿಗಳನ್ನು ವಶಪಡಿಸಿಕೊಳ್ಳುವ ಆದೇಶವನ್ನು ಅನುಮೋದಿಸಿದೆ – ಇದು ಭಾರತದಲ್ಲಿ ಇಲ್ಲಿಯವರೆಗೆ ಫ್ರೀಜ್ ಮಾಡಲಾದ ಅತ್ಯಧಿಕ ಮೊತ್ತವಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ.) ಶುಕ್ರವಾರ ತಿಳಿಸಿದೆ. ರಾಯಧನದ ಸೋಗಿನಲ್ಲಿ ಮೂರು … Continued

ತನ್ನ ಹಿಡಿಯಲು ಮರದ ತುದಿಗೇರಿದ್ದ ಹುಲಿಗೆ ಚಳ್ಳೆ ಹಣ್ಣು ತಿನ್ನಿಸಿ ಸಾವಿನ ದವಡೆಯಿಂದ ಪಾರಾದ ಮಂಗ, ದೊಪ್ಪೆಂದು ನೆಲಕ್ಕೆ ಬಿದ್ದ ಹುಲಿ | ವೀಕ್ಷಿಸಿ

ಹುಲಿಯೊಂದು ಕೋತಿಯನ್ನು ಬೇಟೆಯಾಡಲು ಯತ್ನಿಸುತ್ತಿರುವ ಆಕರ್ಷಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮರವೊಂದರ ಮೇಲಿದ್ದ ಬುದ್ಧಿವಂತ ಕೋತಿಯನ್ನು ಬೇಟೆಯಾಡಲು ಯತ್ನಿಸಿದ ಹುಲಿ ಮಂಗನ ಬುದ್ಧಿವಂತಿಕೆ ಎದುರು ದಯನೀಯವಾಗಿ ವಿಫಲವಾಗಿ ಮರದ ತುದಿಯಿಂದ ಕೆಳಗೆ ಬಿದ್ದ ವೀಡಿಯೊ ಇದಾಗಿದೆ. . ವೈರಲ್ ವಿಡಿಯೋದಲ್ಲಿ, ಮಧ್ಯಮ ಗಾತ್ರದ ಮರದ ತುದಿಯ ಮೇಲೆ ಹುಲಿಯನ್ನು ಕಾಣಬಹುದು. ಹುಲಿಯು ಕೊಂಬೆಗಳ … Continued

ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅವಕಾಶ ನೀಡಿ : ತಮಿಳುನಾಡು ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ನಿರ್ದೇಶನ

ಚೆನ್ನೈ: ಅಕ್ಟೋಬರ್ 2 ರಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ರ್ಯಾಲಿ ನಡೆಸಲು ತಮಿಳುನಾಡು ಸರ್ಕಾರ ಅನುಮತಿ ನಿರಾಕರಿಸಿದ ಒಂದು ದಿನದ ನಂತರ, ಮದ್ರಾಸ್ ಹೈಕೋರ್ಟ್ ಶುಕ್ರವಾರ ರ್ಯಾಲಿಯನ್ನು ನವೆಂಬರ್ 6 ರಂದು ನಡೆಸಲು ಅವಕಾಸ ನೀಡಿ ಎಂದು ತಮಿಳುನಾಡು ಸರ್ಕಾರಕ್ಕೆ ಸೂಚಿಸಿದೆ. ಏತನ್ಮಧ್ಯೆ, ಸರಿಯಾದ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ತಮಿಳುನಾಡು ಸರ್ಕಾರದ ವಿರುದ್ಧದ ನ್ಯಾಯಾಂಗ … Continued

ಈ ಆಪ್ಟಿಕಲ್ ಭ್ರಮೆಯಲ್ಲಿ ನಿಮಗೆ ಕಾಣುವುದು ನಿಮ್ಮ ವ್ಯಕ್ತಿತ್ವದ ಬಗ್ಗೆ ಹೇಳುತ್ತದೆ…

ವೈರಲ್ ಆಪ್ಟಿಕಲ್ ಇಲ್ಯೂಷನ್ ಪರ್ಸನಾಲಿಟಿ ಟೆಸ್ಟ್: ಇತ್ತೀಚಿಗೆ ನೆಟಿಜನ್‌ಗಳು ತಲೆ ಕೆರೆದುಕೊಳ್ಳುವಂತೆ ಮಾಡುವಂತಹ ಅನೇಕ ಮನಸ್ಸಿಗೆ ಮುದ ನೀಡುವ ಆಪ್ಟಿಕಲ್ ಭ್ರಮೆಗಳು ವೈರಲ್ ಆಗಿವೆ. ಇದು ಚಿತ್ರ ಒಗಟು ಅಥವಾ ಚಿತ್ರಕಲೆಯೊಳಗೆ ಅಡಗಿರುವ ಯಾವುದಾದರೂ ಆಪ್ಟಿಕಲ್ ಭ್ರಮೆಗಳು ಯಾವಾಗಲೂ ಪರಿಹರಿಸಲು ವಿನೋದಮಯವಾಗಿರುತ್ತವೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಕಪ್ಪು ಬಿಳುಪು ಚಿತ್ರವು ವ್ಯಕ್ತಿತ್ವ ಪರೀಕ್ಷೆಯೂ ಆಗಿದೆ. … Continued

ಪ್ರಣಾಳಿಕೆಯಲ್ಲಿ ಭಾರತದ ನಕಾಶೆ ಪ್ರಮಾದ: ಸಂಸದ ಶಶಿ ತರೂರ್‌ ಬೇಷರತ್‌ ಕ್ಷಮೆಯಾಚನೆ

ನಕ್ಷೆಗೆ ತೀವ್ರ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ತಿರುವನಂತಪುರಂ ಸಂಸದರ ಕಚೇರಿ ಪ್ರಣಾಳಿಕೆಗೆ ತಿದ್ದುಪಡಿ ತಂದಿದೆ. ಆದರೆ, ಬಿಡುಗಡೆ ಮಾಡಿದ ಪ್ರಣಾಳಿಕೆಯ ಮೊದಲ ಕರಡು ತಿದ್ದುಪಡಿ ನಂತರ ತಿದ್ದುಪಡಿ ಮಾಡಿದ ಪ್ರಣಾಳಿಕೆಯಲ್ಲೂ ತಪ್ಪು ಕಾಣಿಸಿಕೊಂಡಿದೆ. ಎರಡನೇ ನಕ್ಷೆಯಲ್ಲಿ, ಅಂಡಮಾನ್ ನಿಕೋಬಾರ್ ಮತ್ತು ಲಕ್ಷ್ವದೀಪ್ ಪ್ರದೇಶಗಳು ಭಾರತದ ರಚನೆಯಿಂದ ಕಾಣೆಯಾಗಿವೆ. ತನ್ನ ಪ್ರಣಾಳಿಕೆಯ ಅಡಿಯಲ್ಲಿ ಭಾರತದ ನಕ್ಷೆ ತಪ್ಪಾಗಿ … Continued

ಹಿರಿಯ ನಟಿ ಆಶಾ ಪರೇಖಗೆ ದಾದಾ ಸಾಹೇಬ್ ಫಾಲ್ಕೆ ಪುರಸ್ಕಾರ ಪ್ರದಾನ

ನವದೆಹಲಿ: ಹಿರಿಯ ನಟಿ ಆಶಾ ಪರೇಖ್ ಅವರಿಗೆ ಇಂದು (ಸೆಪ್ಟೆಂಬರ್ 30) ನವದೆಹಲಿಯಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದು ಭಾರತೀಯ ಚಿತ್ರರಂಗದ ಅತ್ಯುನ್ನತ ಪುರಸ್ಕಾರವಾಗಿದೆ. 79 ವರ್ಷದ ನಟಿ, ಹಿಂದಿ ಚಿತ್ರರಂಗದಲ್ಲಿ ಸಾರ್ವಕಾಲಿಕ ಪ್ರಭಾವಿ ನಟಿಯರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಅಧ್ಯಕ್ಷೆ ದ್ರೌಪದಿ ಮುರ್ಮು ಅವರು ಆಶಾ ಪರೇಖ್ ಅವರಿಗೆ ದಾದಾ … Continued