ಸುಪ್ರೀಂ ಕೋರ್ಟ್ ಲೈವ್ ಸ್ಟ್ರೀಮಿಂಗ್ ಪ್ರಾರಂಭ: ಇದೇ ಮೊದಲ ಬಾರಿಗೆ ಲೈವ್ ವಾದಗಳನ್ನು ವೀಕ್ಷಿಸಬಹುದು

ನವದೆಹಲಿ: ಸುಪ್ರೀಂ ಕೋರ್ಟ್ ಮಂಗಳವಾರ ತನ್ನ ಕಲಾಪವನ್ನು ನೇರ ಪ್ರಸಾರ ಮಾಡಲು ಪ್ರಾರಂಭಿಸಿತು. ಮೂರು ಪ್ರತ್ಯೇಕ ಸಾಂವಿಧಾನಿಕ ಪೀಠಗಳ ಸ್ಟ್ರೀಮಿಂಗ್ webcast.gov.in/scindia/ ನಲ್ಲಿ ಲೈವ್ ಆಗಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್ ಅವರ ಅಧ್ಯಕ್ಷತೆಯಲ್ಲಿ ಆರ್ಥಿಕವಾಗಿ ದುರ್ಬಲ ವಿಭಾಗ (ಇಡಬ್ಲ್ಯೂಎಸ್) ಕೋಟಾ ಪ್ರಕರಣದ ವಿಚಾರಣೆ ನಡೆಯಲಿದೆ. ಈ ಪ್ರಕರಣವು 103ನೇ ಸಂವಿಧಾನ ತಿದ್ದುಪಡಿಯನ್ನು ಪ್ರಶ್ನಿಸುತ್ತದೆ. … Continued

ಪಿಎಫ್‌ಐ ಸಂಘಟನೆ ಮೇಲೆ 8 ರಾಜ್ಯಗಳಲ್ಲಿ 2ನೇ ಸುತ್ತಿನ ದಾಳಿ: 170ಕ್ಕೂ ಹೆಚ್ಚು ಸದಸ್ಯರು ವಶಕ್ಕೆ

ನವದೆಹಲಿ: ಎಂಟು ರಾಜ್ಯಗಳಲ್ಲಿ ಮಂಗಳವಾರ ಬೆಳ್ಳಂಬೆಳಿಗ್ಗೆ ನಡೆದ ದಾಳಿಗಳಲ್ಲಿ ಸುಮಾರು 170 ಕ್ಕೂ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸದಸ್ಯರನ್ನು ಬಂಧಿಸಲಾಗಿದೆ ಅಥವಾ ವಶಕ್ಕೆ ಪಡೆಯಲಾಗಿದೆ. ಇಸ್ಲಾಮಿಕ್‌ ಸಂಘಟನೆ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (PFI)ಯ ಉನ್ನತ ನಾಯಕರು ಮತ್ತು ಕಾರ್ಯಕರ್ತರ ಮೇಲೆ ಹಲವು ಏಜೆನ್ಸಿಗಳ ದಾಳಿಗಳು ನೂರಕ್ಕೂ ಹೆಚ್ಚು ಬಂಧನಕ್ಕೆ ಕಾರಣವಾದ ಕೆಲವೇ … Continued

ರಾಜಸ್ಥಾನ ಬಿಕ್ಕಟ್ಟಿನ ನಡುವೆ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದ ರೇಸ್‌ನಿಂದ ಗೆಹ್ಲೋಟ್ ಔಟ್: ಈಗ ಮಲ್ಲಿಕಾರ್ಜುನ ಖರ್ಗೆ, ವೇಣುಗೋಪಾಲ, ದಿಗ್ವಿಜಯ ಹೆಸರು ಮುಂಚೂಣಿಗೆ

ನವದೆಹಲಿ: ರಾಜಸ್ಥಾನದಲ್ಲಿ ತೀವ್ರ ರಾಜಕೀಯ ಬಿಕ್ಕಟ್ಟು ಮತ್ತು ಕಾಂಗ್ರೆಸ್ ಆಂತರಿಕ ಕಲಹದ ನಡುವೆ, ಪಕ್ಷದ ಅಧ್ಯಕ್ಷೀಯ ಚುನಾವಣೆಯ ರೇಸ್‌ನಿಂದ ಅಶೋಕ್ ಗೆಹ್ಲೋಟ್ ಹೊರಬಿದ್ದಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಪ್ರಸ್ತುತ ಕಾಂಗ್ರೆಸ್‌ನ ಉನ್ನತ ನಾಯಕತ್ವಕ್ಕಾಗಿ ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ. ವೇಣುಗೋಪಾಲ ಮತ್ತು ದಿಗ್ವಿಜಯ ಸಿಂಗ್ ಹೆಸರು ಮಂಚೂಣಿಗೆ ಬಂದಿದೆ. “ಅವರು (ಅಶೋಕ್ … Continued

ತಪ್ಪು ಮಾಹಿತಿ-ಕೋಮು ಸೌಹಾರ್ದತೆ ಕದಡುವ 45 ಯೂ ಟ್ಯೂಬ್ ವೀಡಿಯೊ ನಿಷೇಧಿಸಿದ ಸರ್ಕಾರ

ನವದೆಹಲಿ: ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಆನ್‌ಲೈನ್ ವೀಡಿಯೊ ಹಂಚಿಕೆ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆ – ಯೂಟ್ಯೂಬ್‌ಗೆ 10 ಚಾನಲ್‌ಗಳ 45 ವೀಡಿಯೊಗಳನ್ನು ನಿರ್ಬಂಧಿಸಲು ನಿರ್ದೇಶಿಸಿದೆ. ನಿರ್ಬಂಧಿಸಲಾದ ವೀಡಿಯೊಗಳು ಒಟ್ಟು 1.30 ಕೋಟಿಗೂ ಹೆಚ್ಚು ವೀಕ್ಷಕರನ್ನು ಹೊಂದಿದ್ದವು. ಯೂ ಟ್ಯೂಬರ್ ಧ್ರುವ ರಾಥೀ ಅವರ ವೀಡಿಯೊ ಇದರಲ್ಲಿ ಸೇರಿದೆ. ಗುಪ್ತಚರ ಸಂಸ್ಥೆಗಳ ಮಾಹಿತಿ ಆಧರಿಸಿ … Continued

ತಮಿಳುನಾಡು: ಆನ್‌ಲೈನ್ ಜೂಜಾಟ ನಿಷೇಧಿಸುವ ಸುಗ್ರೀವಾಜ್ಞೆಗೆ ಸಚಿವ ಸಂಪುಟ ಅನುಮೋದನೆ

ಚೆನ್ನೈ: ರಾಜ್ಯದಲ್ಲಿ ಆನ್‌ಲೈನ್ ಗೇಮಿಂಗ್ ನಿಷೇಧಿಸುವ ಸುಗ್ರೀವಾಜ್ಞೆಗೆ ತಮಿಳುನಾಡು ಸಚಿವ ಸಂಪುಟ ಸೋಮವಾರ ಅನುಮೋದನೆ ನೀಡಿದೆ. ತಮಿಳುನಾಡು ರಾಜ್ಯಪಾಲರ ಒಪ್ಪಿಗೆ ದೊರೆತ ನಂತರ ರಾಜ್ಯದಲ್ಲಿ ಸುಗ್ರೀವಾಜ್ಞೆ ಜಾರಿಗೆ ಬರಲಿದೆ. ಸೈಬರ್‌ಸ್ಪೇಸ್‌ನಲ್ಲಿ ರಮ್ಮಿ ಮತ್ತು ಪೋಕರ್‌ನಂತಹ ಆನ್‌ಲೈನ್ ಜೂಜಾಟದ ಮೇಲಿನ ತಮಿಳುನಾಡು ಸರ್ಕಾರದ ನಿಷೇಧವನ್ನು ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ ಅರ್ಜಿಯ … Continued

2024ರ ಲೋಕಸಭಾ ಚುನಾವಣೆ, ವರ್ಷದಲ್ಲಿ ಸಾಲುಸಾಲು ಚುನಾವಣೆಗಳು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾಗೆ ಅವಧಿ ವಿಸ್ತರಣೆ ಸಾಧ್ಯತೆ

ನವದೆಹಲಿ: ಮುಂದಿನ ಸಾರ್ವತ್ರಿಕ ಚುನಾವಣೆಗೆ ಎರಡು ವರ್ಷಕ್ಕಿಂತ ಕಡಿಮೆ ಸಮಯವಿದ್ದು, ಅದಕ್ಕೂ ಮುನ್ನ ರಾಜ್ಯ ಚುನಾವಣೆಗಳ ಸರಮಾಲೆಯಿರುವಾಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಅಧಿಕಾಕದ ಅವಧಿ ವಿಸ್ತರಣೆಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ವಿಸ್ತರಣೆಯು ಏಪ್ರಿಲ್-ಮೇ 2024ರ ಲೋಕಸಭೆ ಚುನಾವಣೆಯ ಕೊನೆಯವರೆಗೂ ಇರುತ್ತದೆ ಎಂದು ಹೇಳಲಾಗಿದೆ. 2020ರಲ್ಲಿ ಅಮಿತ್ ಶಾ ಅವರಿಂದ ಬಿಜೆಪಿ ಅಧ್ಯಕ್ಷ … Continued

10 ಸೆಕೆಂಡುಗಳಲ್ಲಿ ನಿಮ್ಮನ್ನು ಮುಗಿಸ್ತೇವೆ: ಆರ್‌ಎಸ್‌ಎಸ್‌ಗೆ ಎಸ್‌ಡಿಪಿಐ ನಾಯಕನ ಬಹಿರಂಗ ಬೆದರಿಕೆ

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ವಿರುದ್ಧ ಕೇಂದ್ರದ ‘ಆಪರೇಷನ್ ಆಕ್ಟೋಪಸ್’ ಹಿನ್ನೆಲೆಯಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರಿಗೆ ಬಹಿರಂಗವಾಗಿ ಬೆದರಿಕೆ ಹಾಕುತ್ತಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ನಾಯಕನ ಆಘಾತಕಾರಿ ವೀಡಿಯೊ ಸೋಮವಾರ ಕೇರಳದಿಂದ ಹೊರಹೊಮ್ಮಿದೆ. ಎಸ್‌ಡಿಪಿಐ ಎಂಬುದು ಪಿಎಫ್‌ಐ ರಾಜಕೀಯ ಮುಖವಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸುತ್ತಿದೆ … Continued

ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಸ್ಪರ್ಧೆಯಿಂದ ಹಿಂದೆ ಸರಿಯುತ್ತಾರಾ ಗೆಹ್ಲೋಟ್? ಸ್ಪರ್ಧೆಯಿಂದ ಹೊರಗಿಡುವಂತೆ ಸೋನಿಯಾಗೆ ಹೇಳಿತೇ ಸಿಡಬ್ಲ್ಯೂಸಿ..?

ಜೈಪುರ: ರಾಜಸ್ಥಾನದಲ್ಲಿನ ಬಿಕ್ಕಟ್ಟನ್ನು “ಸಂಪೂರ್ಣವಾಗಿ ದ್ರವ ಪರಿಸ್ಥಿತಿ” ಎಂದು ಕರೆದಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಮುಂಬರುವ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಇನ್ನೂ ನಾಮಪತ್ರ ಸಲ್ಲಿಸದೇ ಇರಬಹುದು ಎಂದು ಸೋಮವಾರ ಮೂಲಗಳು ತಿಳಿಸಿವೆ ಎಂದು ಹಿಂದುಸ್ತಾನ್‌ ಟೈಮ್ಸ್‌.ಕಾಮ್‌ ವರದಿ ಮಾಡಿದೆ. ಪಕ್ಷದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸದಸ್ಯರು … Continued

ರಾಜಸ್ಥಾನ ಕಾಂಗ್ರೆಸ್ ಬಿಕ್ಕಟ್ಟು: ಇದು ‘ಹಿತಾಸಕ್ತಿ ಸಂಘರ್ಷ, ಇದು ತಪ್ಪು’-ಷರತ್ತು ಹಾಕಿದ್ದಕ್ಕಾಗಿ ಗೆಹ್ಲೋಟ್ ಪಾಳಯದ ಮೇಲೆ ಅಜಯ್ ಮಾಕನ್ ವಾಗ್ದಾಳಿ

ಜೈಪುರ: ಕಾಂಗ್ರೆಸ್‌ನ ರಾಜಸ್ಥಾನದ ಉಸ್ತುವಾರಿ ಅಜಯ್ ಮಾಕನ್ ಸೋಮವಾರ ಅಶೋಕ್ ಗೆಹ್ಲೋಟ್ ಪಾಳಯದ ಷರತ್ತುಬದ್ಧ ನಿರ್ಣಯಕ್ಕೆ ಒತ್ತಾಯಿಸಿದ್ದಕ್ಕಾಗಿ ವಾಗ್ದಾಳಿ ನಡೆಸಿದ್ದು, ಇದನ್ನು ಹಿತಾಸಕ್ತಿ ಸಂಘರ್ಷ ಎಂದು ಬಣ್ಣಿಸಿದ್ದಾರೆ. ಅಲ್ಲದೆ ರಾಜಸ್ಥಾನ ಕಾಂಗ್ರೆಸ್‌ ಶಾಸಕಾಂಗ ಸಭೆ (ಸಿಎಲ್‌ಪಿ) ಸಭೆ ಕರೆದಿರುವಾಗ ಸಮಾನಾಂತರ ಸಭೆ ಕರೆಯುವುದು “ ಅಶಿಸ್ತು” ಎಂದು ಹೇಳಿದ್ದಾರೆ. ತಮ್ಮೊಂದಿಗೆ ಸಮಾಲೋಚಿಸದೆ ರಾಜಸ್ಥಾನದಲ್ಲಿ ಸಚಿನ್ ಪೈಲಟ್‌ಗೆ … Continued

ಶಾಲಾ ಬಾಲಕಿಯ ಬ್ಯಾಗ್‌ನೊಳಗೆ ಅಡಗಿಕೊಂಡಿತ್ತು ಭಾರೀ ವಿಷಕಾರಿ ಕಪ್ಪು ನಾಗರ ಹಾವು..ಬ್ಯಾಗ್‌ನಿಂದ ಹೊರ ಹಾಕಿದ ಶಿಕ್ಷಕರು | ವೀಕ್ಷಿಸಿ

ಹಾವುಗಳು ಸ್ನೀಕಿ ಜೀವಿಗಳು ಎಂದು ಹೇಳಬೇಕಾಗಿಲ್ಲ. ಅವರು ಯಾವುದೇ ಜಾಗಕ್ಕೂ ಕುಶಲತೆಯಿಂದ ಸೇರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ ಮತ್ತು ತುಂಬಾ ಜಾಣತನದಿಂದ ಅಡಗಿಕುಳಿತಿರುತ್ತವೆ. ಇಂಥದ್ದೇ ಒಂದು ಘಟನೆಯೊಂದರಲ್ಲಿ ಶಾಲಾ ಬಾಲಕಿಯ ಬ್ಯಾಗ್‌ನೊಳಗೆ ಸುತ್ತಿಕೊಂಡಿದ್ದ ಬೃಹತ್ ನಾಗರಹಾವು ಸಿಕ್ಕಿಬಿದ್ದಿದೆ. ಮಧ್ಯಪ್ರದೇಶದ ಶಾಜಾಪುರದ ಬದೋನಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಉಮಾ ರಜಕ್ ಎಂಬ 10ನೇ ತರಗತಿಯ ಬಾಲಕಿಗೆ ತನ್ನ … Continued