ತನ್ನ ವಿಕಲಚೇತನ ಮಗಳಿಗೆ ಊಟ ಮಾಡಿಸಲು ಮಾ ರೋಬೋಟ್ ತಯಾರಿಸಿದ ದಿನಗೂಲಿ ಕಾರ್ಮಿಕ..! ಇದು ಧ್ವನಿ ಮೇಲೆ ಕೆಲಸ ಮಾಡುತ್ತದೆ

ಪಣಜಿ: ತಮ್ಮ ವಿಕಲ ಚೇತನ ಮಗಳಿಗೆ ಊಟ ಮಾಡಿಸಲು ಸಾಧ್ಯವಾಗುತ್ತಿಲ್ಲ ಎಂಬ ನೋವಿನಲ್ಲಿ ಗೋವಾದ ದಿನಗೂಲಿ ಕಾರ್ಮಿಕರೊಬ್ಬರು ಯಾರ ಬೆಂಬಲವೂ ಇಲ್ಲದೇ ಆಹಾರ ನೀಡುವ ರೋಬೋ ಅಭಿವೃದ್ಧಿಪಡಿಸಿದ್ದಾರೆ ಎಂದು ವರದಿಯಾಗಿದೆ. ಇವರು ಯಾವುದೇ ತಾಂತ್ರಿಕ ಜ್ಞಾನವಿಲ್ಲದೆಯೂ ರೋಬೋ ತಯಾರಿಸಿ ಈ ಸಾಧನೆ ಮಾಡಿರುವುದು ಬಹಳ ವಿಶೇಷವಾಗಿದೆ. ತಾವೇ ತಯಾರಿಸಿ ರೋಬೋಕ್ಕೆ ‘ಮಾ ರೋಬೋಟ್’ ಎಂದು ಅವರು … Continued

ಹಿಜಾಬ್ ವಿರೋಧಿ ಪ್ರತಿಭಟನೆಯಲ್ಲಿ ಕೊಲ್ಲಲ್ಪಟ್ಟ ಇರಾನ್ ವ್ಯಕ್ತಿಯ ಸಮಾಧಿ ಮೇಲೆ ತನ್ನ ಕೂದಲು ಕತ್ತರಿಸಿ ಇಟ್ಟ ಸಹೋದರಿ | ವೀಕ್ಷಿಸಿ

ನವದೆಹಲಿ: ಇರಾನ್‌ನಲ್ಲಿ ಹಿಜಾಬ್ ವಿರೋಧಿ ಪ್ರತಿಭಟನೆಗಳು ತೀವ್ರಗೊಂಡಿದ್ದು, 41 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಮತ್ತು 700 ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ, ಪೊಲೀಸರು ಪ್ರತಿಭಟನೆಯ ದಮನ ಮಾಡುವಾಗ ಸಾವಿಗೀಡಾಡ ಜವಾದ್‌ ಹೇದರಿ ಎಂಬ ವ್ಯಕ್ತಿಯ ಅಂತ್ಯಕ್ರಿಯೆಯ ವೀಡಿಯೊವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ, ಪ್ರತಿಭಟನಾರ್ಥವಾಗಿ ಜವಾದ್ ಹೇದರಿ ಸಮಾಧಿಯ ಮೇಲೆ ಆತನ ಸಹೋದರಿ ಕೂದಲು ಕತ್ತರಿಸಿರುವುದನ್ನು ವೀಡಿಯೊ … Continued

ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಮುಗಿಯದ ಬಿಕ್ಕಟ್ಟು : ಮಲ್ಲಿಕಾರ್ಜುನ ಖರ್ಗೆ- ಮಾಕನ್‌ ಭೇಟಿ ಮಾಡದೆ ದೂರವೇ ಉಳಿದ ಗೆಹ್ಲೋಟ್ ಬೆಂಬಲಿಗ 90 ಶಾಸಕರು…!

ಜೈಪುರ: ಮುಂದಿನ ಮುಖ್ಯಮಂತ್ರಿ ಯಾರೆಂಬುದರ ಕುರಿತು ರಾಜಸ್ಥಾನ ಕಾಂಗ್ರೆಸ್‌ನಲ್ಲಿ ರಾಜಕೀಯ ಬಿಕ್ಕಟ್ಟು ಇನ್ನೂ ಮುಂದುವರಿಯುವ ಸಾಧ್ಯತೆಯಿದೆ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ನಿಷ್ಠ ಶಾಸಕರು ಕಾಂಗ್ರೆಸ್‌ನ ಕೇಂದ್ರ ನಾಯಕರ ಭೇಟಿಗೆ ತಕ್ಷಣವೇ ಲಭ್ಯವಿಲ್ಲ ಎಂದು ತಿಳಿಸಲಾಗಿದೆ…! ಗೆಹ್ಲೋಟ್‌ಗೆ ನಿಷ್ಠರಾಗಿರುವ 90 ಶಾಸಕರು ತಮ್ಮ ಕಟ್ಟರ್‌ ಪ್ರತಿಸ್ಪರ್ಧಿ ಸಚಿನ್ ಪೈಲಟ್‌ಗೆ ಮುಖ್ಯಮಂತ್ರಿ ಸ್ಥಾನ ನೀಡಿದರೆ ರಾಜೀನಾಮೆ ನೀಡುವುದಾಗಿ … Continued

ಸೋನಿಯಾ ಭೇಟಿಯಾದ ನಿತೀಶ-ಲಾಲು: 2024ರ ಲೋಕಸಭಾ ಚುನಾವಣೆಗೆ ಪ್ರತಿಪಕ್ಷಗಳ ಒಗ್ಗಟ್ಟಿಗೆ ಕಾರ್ಯಸೂಚಿ

ನವದೆಹಲಿ: ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ್ ಮತ್ತು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರು ಭಾನುವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಪ್ರತಿಪಕ್ಷಗಳ ಒಗ್ಗಟ್ಟಿನ ವಿಷಯಗಳ ಕುರಿತು ಚರ್ಚಿಸಿದರು. 2024ರ ಲೋಕಸಭೆ ಚುನಾವಣೆಗೆ ಬಿಜೆಪಿ ವಿರುದ್ಧ ವಿರೋಧ ಪಕ್ಷಗಳನ್ನು ಒಗ್ಗೂಡಿಸಲು ಕೈಗೊಂಡ ಉಪಕ್ರಮಗಳ ಕುರಿತು ಉಭಯ ನಾಯಕರು ಕಾಂಗ್ರೆಸ್ ಮುಖ್ಯಸ್ಥರಿಗೆ ವಿವರಿಸಿದರು. ಸಭೆಯ ನಂತರ, … Continued

ಮತ್ತೆ ಅಟಾರ್ನಿ ಜನರಲ್ ಆಗುವಂತೆ ಸರ್ಕಾರದ ಪ್ರಸ್ತಾಪ ತಿರಸ್ಕರಿಸಿದ ಮುಕುಲ್ ರೋಹಟಗಿ

ನವದೆಹಲಿ: ಸರ್ಕಾರದ ಉನ್ನತ ವಕೀಲರಾದ ಭಾರತದ ಅಟಾರ್ನಿ ಜನರಲ್ ಆಗಿ ಮರಳುವ ಕೇಂದ್ರದ ಪ್ರಸ್ತಾಪವನ್ನು ಹಿರಿಯ ವಕೀಲ ಮುಕುಲ್ ರೋಹಟಗಿ ನಿರಾಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 67 ವರ್ಷದ ಮುಕುಲ್ ರೋಹಟಗಿ ಅವರು ಜೂನ್ 2017 ರಲ್ಲಿ ಅಟಾರ್ನಿ ಜನರಲ್ ಹುದ್ದೆಯಿಂದ ಕೆಳಗಿಳಿದರು. ಕೆ.ಕೆ. ವೇಣುಗೋಪಾಲ ಅವರು ರೋಹಟಗಿ ಅವರ ಉತ್ತರಾಧಿಕಾರಿಯಾದರು. ವೇಣುಗೋಪಾಲ ಅವರ ವಿಸ್ತೃತ … Continued

ನನ್ನ ಕೈಯಲ್ಲಿ ಏನೂ ಇಲ್ಲ, ಶಾಸಕರು ಸಿಟ್ಟುಗೊಂಡಿದ್ದಾರೆ : ರಾಜಸ್ಥಾನ ಕಾಂಗ್ರೆಸ್ ಬಿಕ್ಕಟ್ಟಿನ ಬಗ್ಗೆ ಅಶೋಕ ಗೆಹ್ಲೋಟ್

ನವದೆಹಲಿ: ರಾಜಸ್ಥಾನದ ಕಾಂಗ್ರೆಸ್‌ನ 90ಕ್ಕೂ ಹೆಚ್ಚು ಶಾಸಕರು ಭಾನುವಾರ ರಾತ್ರಿ ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದ್ದು, ಅದು ಈಗ ತನ್ನ ಕೈಯಲ್ಲಿಲ್ಲ ಎಂದು ಅಶೋಕ್ ಗೆಹ್ಲೋಟ್ ಪಕ್ಷದ ಕೇಂದ್ರ ನಾಯಕತ್ವಕ್ಕೆ ತಿಳಿಸಿದ್ದಾರೆ ಎನ್ನಲಾಗಿದೆ. ಶಾಸಕರು ಸ್ಪೀಕರ್ ಅವರನ್ನು ಭೇಟಿ ಮಾಡಿ ಅಶೋಕ್ ಗೆಹ್ಲೋಟ್ ಅವರ ಪ್ರತಿಸ್ಪರ್ಧಿ ಸಚಿನ್ ಪೈಲಟ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರೆ ರಾಜೀನಾಮೆ ನೀಡುವುದಾಗಿ … Continued

ಕಾಂಗ್ರೆಸ್‌ಗೆ ರಾಜಸ್ಥಾನದಲ್ಲಿ ಹೊಸ ಬಿಕ್ಕಟ್ಟು: 90+ ಗೆಹ್ಲೋಟ್ ಬೆಂಬಲಿಗ ಶಾಸಕರಿಂದ ರಾಜೀನಾಮೆ ಬೆದರಿಕೆ, ಸ್ಪೀಕರ್‌ ಮನೆಯತ್ತ ಶಾಸಕರು…!

ಜೈಪುರ: ರಾಜಸ್ಥಾನದ ಮುಂದಿನ ಮುಖ್ಯಮಂತ್ರಿ ಯಾರು ಎಂಬುದು ಈಗ ಕಾಂಗ್ರೆಸ್‌ಗೆ ಸಂಪೂರ್ಣ ಬಿಕ್ಕಟ್ಟಾಗಿ ಪರಿಣಮಿಸಿದೆ. ಅಶೋಕ್ ಗೆಹ್ಲೋಟ್ ಪಾಳಯದ 90 ಕ್ಕೂ ಹೆಚ್ಚು ಶಾಸಕರು ರಾಜೀನಾಮೆ ನೀಡಲು ಬಯಸುವುದಾಗಿ ಹೇಳಿ ಸ್ಪೀಕರ್ ಅವರ ಮನೆಯಲ್ಲಿದ್ದಾರೆ. ಅವರು ಸಾಮೂಹಿಕ ರಾಜೀನಾಮೆ ನೀಡಿದರೆ ಸರ್ಕಾರ ಉರುಳಲೂಬಹುದು. ಗೆಹ್ಲೋಟ್ ಬಣದ 80 ಕ್ಕೂ ಹೆಚ್ಚು ಶಾಸಕರು ಇಂದು, ಭಾನುವಾರ ಸಂಜೆ … Continued

ಎತ್ತು ಬಳಸಿ ಪಂಪ್‌ನಿಂದ ತೋಟಕ್ಕೆ ನೀರು ಹಾಯಿಸಿದ ಈ ರೈತ; ಭಾರೀ ವೈರಲ್ ವೀಡಿಯೊಕ್ಕೆ ಪ್ರಶಂಸೆ-ಟೀಕೆ | ವೀಕ್ಷಿಸಿ

ಜನರು ಕೆಲಸವನ್ನು ಸುಲಭ ಮಾಡಿಕೊಳ್ಳಲು ನವೀನ ದಾರಿಗಳನ್ನು ಹುಡುಕಲು ಪ್ರಯತ್ನಿಸುತ್ತಾರೆ. ಕೆಲವೊಮ್ಮೆ ತುಂಬಾನೇ ಕ್ರಿಯೆಟಿವ್ ಸೃಜನಶೀಲ ತಂತ್ರಗಳು ಕೆಲವರಿಗೆ ಹೊಳೆಯುತ್ತದೆ. ಇಂತಹದ್ದೇ ಸೃಜನಶೀಲ ತಂತ್ರಗಳನ್ನು ಹುಡುಕಿರುವ ವೀಡಿವೊಂದನ್ನು ಐಎಎಸ್ ಅಧಿಕಾರಿ ಅವನೀಶ ಶರಣ್ ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ಟ್ರೆಡ್ ಮಿಲ್ ನಂತಹ ಯಂತ್ರದ ಮೇಲೆ ಎತ್ತು ನಡೆಯುತ್ತಿರುವುದನ್ನು ತೋರಿಸಲಾಗಿದೆ. ಆ ಯಂತ್ರವನ್ನು ಒಂದು ಪಂಪ್‌ಗೆ ಜೋಡಿಸಲಾಗಿದೆ, … Continued

ಇಂಡಿಯನ್​ ಆಯಿಲ್​ ಕಾರ್ಪೊರೇಷನ್ ಲಿಮಿಟೆಡ್‌ನಲ್ಲಿ 1535​ ಅಪ್ರೆಂಟಿಸ್​ ಹುದ್ದೆಗೆ ಅರ್ಜಿ ಆಹ್ವಾನ; ಐಟಿಐ, ಡಿಪ್ಲೊಮಾ ಆದವರಿಗೂ ಅವಕಾಶ

ಇಂಡಿಯನ್​ ಆಯಿಲ್​ ಕಾರ್ಪೊರೇಷನ್ ಲಿಮಿಟೆಡ್‌(IOCL)​​ನಲ್ಲಿ ವಿವಿಧ ಟ್ರೇಡ್​ ಮತ್ತು ಟೆಕ್ನಿಷಿಯನ್​ ಅಪ್ರೆಂಟಿಸ್ 1535 ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಐಟಿಐ, ಡಿಪ್ಲೊಮಾ ಮತ್ತು ಪದವೀಧರರೂ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಅಕ್ಟೋಬರ್​ 23 ಆಗಿದ್ದು, ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಒಂದು ವರ್ಷದ ಅವಧಿಗೆ ಈ ನೇಮಕಾತಿಗಳು ನಡೆಯಲಿದೆ. ಈ ನೇಮಕಾತಿಗೆ ಸಂಬಂಧಿಸಿದೆ. ಸಂಸ್ಥೆ- … Continued

ತಿರುಪತಿ ಭಕ್ತಾದಿಗಳಿಗೆ ಸಿಹಿ ಸುದ್ದಿ ನೀಡಿದ ಟಿಟಿಡಿ ; ತಿಮ್ಮಪ್ಪನ ದರ್ಶನ ಆಗಲಿದೆ ಇನ್ನಷ್ಟು ಸುಲಭ

ತಿರುಪತಿ: ತಿರುಪತಿಯಲ್ಲಿ ವಿಐಪಿಗಳ ದರ್ಶನದ ಸಮಯವನ್ನು ಬದಲಾಯಿಸುವ ಮೂಲಕ ಸಾಮಾನ್ಯ ಯಾತ್ರಾರ್ಥಿಗಳಿಗೆ ಅನುಕೂಲ ಮಾಡಿಕೊಳ್ಳಲು ತಿರುಪತಿ ತಿರುಮಲ ಟ್ರಸ್ಟ್‌ (ಟಿಟಿಡಿ) ನಿರ್ಧಾರ ಕೈಗೊಂಡಿದೆ. ವಿಐಪಿಗಳ ದರ್ಶನದ ಸಮಯವನ್ನು ಬೆಳಗ್ಗೆ 5:30ರ ಬದಲಾಗಿ 10 ಗಂಟೆಗೆ ಆರಂಭಿಸಲು ಟಿಟಿಡಿ ನಿರ್ಧಾರ ಕೈಗೊಂಡಿದೆ.ತಿರುಮಲದಲ್ಲಿ ಶನಿವಾರ ನಡೆದ ಮಂಡಳಿಯ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ದೇವಸ್ಥಾನದಲ್ಲಿನ ನಿತ್ಯದ ಧಾರ್ಮಿಕ ವಿಧಿ-ವಿಧಾನಗಳ … Continued