ʼಜೋಕ್ʼ : ಎಲ್‌ಟಿಟಿಇ ಮುಖ್ಯಸ್ಥ ಪ್ರಭಾಕರನ್‌ ಬದುಕಿದ್ದಾನೆ ಎಂಬ ತಮಿಳು ನಾಯಕನ ಹೇಳಿಕೆ ತಳ್ಳಿಹಾಕಿದ ಶ್ರೀಲಂಕಾ

ಕೊಲಂಬೊ: ಎಲ್‌ಟಿಟಿಇಯ ವೇಲುಪಿಳ್ಳೈ ಪ್ರಭಾಕರನ್ ಹತ್ಯೆಯಾದ 14 ವರ್ಷಗಳ ನಂತರ, ತಮಿಳು ರಾಷ್ಟ್ರೀಯವಾದಿ ನಾಯಕರೊಬ್ಬರು ಸೋಮವಾರ ಪ್ರಭಾಕರನ್‌ ಬದುಕಿದ್ದಾನೆ ಮತ್ತು ಅವರು ಈಗ ಕಾಣಿಸಿಕೊಳ್ಳಲು ಅನುಕೂಲಕರ ವಾತಾವರಣವಿದ್ದು, ಅವರು ಶೀಘ್ರವೇ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿದ್ದಾನೆ ಎಂದು ಹೇಳಿದ್ದನ್ನು ಶ್ರೀಲಂಕಾದ ರಕ್ಷಣಾ ಸಚಿವಾಲಯವು “ತಮಾಷೆ” ಎಂದು ತಳ್ಳಿಹಾಕಿದೆ. ಮತ್ತು 2009 ರಲ್ಲಿ ಪ್ರಭಾಕರನ್ ಕೊಲ್ಲಲ್ಪಟ್ಟರು ಎಂದು ಪ್ರತಿಪಾದಿಸಲು ಡಿಎನ್‌ಎ … Continued

ಉಗಾಂಡಾದಲ್ಲಿ ಮೂರು ಕೊಂಬಿನ ಹಸು ಪತ್ತೆ : ಈ ಅಪರೂಪದ ದೃಶ್ಯ ವೀಕ್ಷಿಸಿ

ಅಂತರ್ಜಾಲವು ಆಗಾಗ್ಗೆ ಅಚ್ಚರಿಯ ವೀಡಿಯೊಗಳಿಂದ ತುಂಬಿರುತ್ತದೆ. ಈ ಕೆಲವು ವಿಲಕ್ಷಣ ಕ್ಲಿಪ್‌ಗಳು ವಿಶಿಷ್ಟವಾದ ಜೈವಿಕ ರಚನೆಗಳನ್ನು ಹೊಂದಿರುವ ಪ್ರಾಣಿಗಳನ್ನು ಒಳಗೊಂಡಿರುತ್ತವೆ. ಇಂಥದ್ದೇ ವೀಡಿಯೊ ಕ್ಲಿಪ್‌ಗಳಲ್ಲಿ ಮೂರು ಕೊಂಬಿನ ಹಸುವನ್ನು ತೋರಿಸುವ ವೀಡಿಯೊವೊಂದು ವೈರಲ್ ಆಗಿದೆ . “ಮೂರು ಕೊಂಬುಗಳನ್ನು ಹೊಂದಿರುವ ಹಸುವನ್ನು ಎಂದಾದರೂ ನೋಡಿದ್ದೀರಾ?” ಎಂಬ ಬರಹದ ಮೂಲಕ ಹಂಚಿಕೊಳ್ಲಲಾಗಿದೆ. ವಿಲಕ್ಷಣ ಹಸುವು ತನ್ನ ಮೂರು … Continued

ಟರ್ಕಿ-ಸಿರಿಯಾ ಭೂಕಂಪದಲ್ಲಿ 34,000 ದಾಟಿದ ಸಾವಿನ ಸಂಖ್ಯೆ

ಟರ್ಕಿ-ಸಿರಿಯಾ ಭೂಕಂಪದಲ್ಲಿ ಸಾವಿನ ಸಂಖ್ಯೆ 34,000 ದಾಟಿದೆ. ಈ ಎರಡು ದೇಶಗಳಲ್ಲಿ ಭೂಕಂಪದಿಂದ ಭಾನುವಾರದ ಮಾಹಿತಿ ಪ್ರಕಾರ, ಒಟ್ಟು 34,878 ಜನರು ಸಾವಿಗೀಡಾಗಿದ್ದಾರೆ. ಟರ್ಕಿಯ ವಿಪತ್ತು ಮತ್ತು ತುರ್ತು ನಿರ್ವಹಣಾ ಪ್ರಾಧಿಕಾರ , ಈವರೆಗೆ 29,605 ಜನರು ಸಾವಿಗೀಡಾಗಿದ್ದಾರೆ ಎಂದು ಭಾನುವಾರ ಪ್ರಕಟಿಸಿದೆ ಮತ್ತು 1,47,934 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಹೇಳಿದೆ. ಮಾನವ ಹಕ್ಕುಗಳ ಸಿರಿಯನ್ … Continued

ಕೆನಡಾದ ಮೇಲೆ ಹಾರುತ್ತಿದ್ದ ‘ನಿಗೂಢ ವಸ್ತು’ವನ್ನು ಹೊಡೆದುರುಳಿಸಿದ ಅಮೆರಿಕ ಯುದ್ಧ ವಿಮಾನಗಳು

ವಾಷಿಂಗ್ಟನ್: ಕೆನಡಾ ಮತ್ತು ಅಮೆರಿಕದ ಗಡಿ ವಾಯುಪ್ರದೇಶದ ಮೇಲೆ ಹಾರಾಡುತ್ತಿದ್ದ ವಸ್ತುವನ್ನು ಅಮೆರಿಕದ ಯುದ್ಧವಿಮಾನ ಹೊಡೆದುರುಳಿಸಿ ನಾಶಪಡಿಸಿದೆ. ಕೆನಡಾದ ಯುಕೋನ್ ಪ್ರಾಂತ್ಯದ ಆಗಸದ ಮೇಲೆ ಹಾರುತ್ತಿದ್ದ ವಸ್ತುವೊಂದನ್ನು ಗಮನಿಸಿ ನಿಖರವಾಗಿ ಕಾರ್ಯಾಚರಣೆ ನಡೆಸಿ ನಾಶಗೊಳಿಸಲಾಗಿದೆ ಎಂದು ಅಮೆರಿಕ ತಿಳಿಸಿದೆ. ಯುಕೋನ್‍ನ ವಾಯುಪ್ರದೇಶದಲ್ಲಿ ಸುಮಾರು 40 ಸಾವಿರ ಅಡಿ ಎತ್ತರದಲ್ಲಿ ಈ ವಸ್ತು ಹಾರಾಡುತ್ತಿತ್ತು. ಕೆಲವೇ ದಿನಗಳಲ್ಲಿ … Continued

ಟರ್ಕಿ ಭೂಕಂಪ: ಐದು ದಿನಗಳ ನಂತರ ಅವಶೇಷಗಳಡಿ ಜೀವಂತವಾಗಿ ಪತ್ತೆಯಾದ 2 ತಿಂಗಳ ಮಗು, 7 ತಿಂಗಳ ಮಗು…| ವೀಕ್ಷಿಸಿ

ಸೋಮವಾರ ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪದಲ್ಲಿ ಸತ್ತವರ ಸಂಖ್ಯೆ 28,000 ದಾಟಿದ್ದರೂ ಸಹ ಬದುಕುಳಿಯುವ ಅಸಾಮಾನ್ಯ ಕಥೆಗಳು ಹೊರಹೊಮ್ಮುತ್ತಲೇ ಇವೆ. ಟರ್ಕಿಯ ಹಟೇ ಪ್ರಾಂತ್ಯದಲ್ಲಿ ಅವಶೇಷಗಳಡಿಯಿಂದ ನಿನ್ನೆ ಎರಡು ತಿಂಗಳ ಮಗುವನ್ನು ರಕ್ಷಿಸುತ್ತಿರುವುದನ್ನು ವೀಡಿಯೊ ದೃಶ್ಯಾವಳಿಗಳು ತೋರಿಸಿವೆ. ಜನಸಮೂಹ ಚಪ್ಪಾಳೆ ತಟ್ಟಿ ಹರ್ಷೋದ್ಗಾರ ಮಾಡಿದ್ದಾರೆ. ಭೂಕಂಪದ ಸುಮಾರು 128 ಗಂಟೆಗಳ ನಂತರ ಮಗು … Continued

ಸಿರಿಯಾ ಭೂಕಂಪದ ಅವಶೇಷಗಳಡಿ ಒಂದೇ ಕುಟುಂಬದ ಐವರ ರಕ್ಷಣೆ…. ಸಂತೋಷ, ಕಣ್ಣೀರು, ಅಳಲು | ವೀಕ್ಷಿಸಿ

ಇಡ್ಲಿಬ್: ಸಿರಿಯಾ ಮತ್ತು ಟರ್ಕಿಯಲ್ಲಿ ಸಂಭವಿಸಿದ ಭಾರೀ ಭೂಕಂಪದ ನಂತರ ಸಾವಿರಾರು ರಕ್ಷಣಾ ಕಾರ್ಯಕರ್ತರು ಇನ್ನೂ ಕುಸಿದ ಕಟ್ಟಡಗಳ ಅವಶೇಷಗಳಡಿ ಹುಡುಕುತ್ತಿದ್ದಾರೆ. ವಿನಾಶ ಮತ್ತು ಹತಾಶೆಯ ಮಧ್ಯೆ, ಬದುಕುಳಿಯುವ ಅದ್ಭುತ ವಿದ್ಯಮಾನಗಳು ಹೊರಹೊಮ್ಮುತ್ತಲೇ ಇರುತ್ತವೆ. ಅಂತಹ ಒಂದು ಘಟನೆಯಲ್ಲಿ, ಈ ವಾರದ ಆರಂಭದಲ್ಲಿ ಪಶ್ಚಿಮ ಸಿರಿಯಾದ ಇಡ್ಲಿಬ್ ಪ್ರಾಂತ್ಯದಲ್ಲಿ ಇಡೀ ಕುಟುಂಬವನ್ನು ರಕ್ಷಿಸಲಾಯಿತು. ಮೂರು ಮಕ್ಕಳು … Continued

ಟರ್ಕಿ-ಸಿರಿಯಾ ಭೂಕಂಪ: 25 ಸಾವಿರ ದಾಟಿದ ಸಾವಿನ ಸಂಖ್ಯೆ

ಇಸ್ತಾಂಬುಲ್‌: ಟರ್ಕಿ ಮತ್ತು ಸಿರಿಯಾದಲ್ಲಿ ಸಂಬವಿಸಿದ ಭಾರೀ ಭೂಕಂಪದಲ್ಲಿ ಸಾವಿನ ಸಂಖ್ಯೆ 25,000 ದಾಟಿದೆ ಎಂದು ವರದಿಗಳು ತಿಳಿಸಿವೆ ವ್ಯಾಪಕ ವಿನಾಶ ಮತ್ತು ಶೀತ, ಹಸಿವು ಮತ್ತು ಹತಾಶೆಯ ನಡುವೆ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ವಿಪರೀತ ಚಳಿಯ ಮಧ್ಯೆ ಲಕ್ಷಾಂತರ ಜನ ಮನೆ-ಮಠಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಹಟಾಯ್ ಪ್ರಾಂತ್ಯದ ಸಮಂದಾಗ್ ಜಿಲ್ಲೆಯಲ್ಲಿ 90 ಗಂಟೆಗಳ … Continued

ಮಾನವ ಆರೈಕೆಯಲ್ಲಿ ಅತಿ ಹೆಚ್ಚು ವರ್ಷ ಬದುಕಿ ಗಿನ್ನೆಸ್ ವಿಶ್ವ ದಾಖಲೆ ಸೇರಿದ ಈ ಪುಟ್ಟ ಜಾತಿಯ ಇಲಿ….!

ಹಾಲಿವುಡ್ ನಟ ಪ್ಯಾಟ್ರಿಕ್ ಸ್ಟೀವರ್ಟ್ ಅವರ ಹೆಸರನ್ನು ಇಟ್ಟಿರುವ ಪುಟ್ಟ ಇಲಿಯೊಂದು ಈಗ ಅಧಿಕೃತವಾಗಿ ಮಾನವ ಆರೈಕೆಯಲ್ಲಿ ಬದುಕಿದ ವಿಶ್ವದ ಅತ್ಯಂತ ಹಿರಿಯ ಇಲಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ಅಮೆರಿಕದ ಮೃಗಾಲಯವೊಂದರಲ್ಲಿ ಇದೆ ಎಂದು AFP ವರದಿ ಮಾಡಿದೆ. ಪೆಸಿಫಿಕ್ ಪಾಕೆಟ್ ಮೌಸ್ ಎಂಬ ಅಳಿವಿನಂಚಿನಲ್ಲಿರುವ ಚಿಕ್ಕ ಗಾತ್ರದ ಪ್ರಭೇದದ ಇಲಿ ಒಂಬತ್ತು ವರ್ಷ … Continued

ಐಎಂಎಫ್‌ ಸಾಲದ ಒಪ್ಪಂದಕ್ಕೆ 170 ಶತಕೋಟಿ ರೂ.ಗಳ ತೆರಿಗೆ ವಿಧಿಸಬೇಕಿದೆ ಪಾಕಿಸ್ತಾನ…!

ಇಸ್ಲಾಮಾಬಾದ್‌ : ಜಾಗತಿಕ ಸಾಲದಾತ ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ನಗದು ಕೊರತೆಯ ಪಾಕಿಸ್ತಾನದೊಂದಿಗಿನ ತನ್ನ ಮಾತುಕತೆಗಳ ಕುರಿತು ಹೇಳಿಕೆ ನೀಡಿದ ಗಂಟೆಗಳ ನಂತರ, ಐಎಂಎಫ್‌ (IMF) ಜೊತೆಗಿನ ಸಭೆಯು “ಸಕಾರಾತ್ಮಕವಾಗಿ” ಮುಕ್ತಾಯವಾಗಿದೆ ಎಂದು ಪಾಕಿಸ್ತಾನದ ಹಣಕಾಸು ಸಚಿವ ಇಶಾಕ್ ದಾರ್ ಶುಕ್ರವಾರ ಹೇಳಿದ್ದಾರೆ. ಸಾಲದ ಕಾರ್ಯಕ್ರಮವನ್ನು ಪುನರುಜ್ಜೀವನಗೊಳಿಸಲು ಪಾಕಿಸ್ತಾನವು ಮಿನಿ-ಬಜೆಟ್ ಮೂಲಕ 170 ಶತಕೋಟಿ … Continued

ಬ್ರಿಟನ್‌ನಲ್ಲಿರುವ ಮುಸ್ಲಿಮರಲ್ಲಿ ಭಾರತ ವಿರೋಧಿ ಭಾವನೆ ಕೆರಳಿಸಲು ಪಾಕಿಸ್ತಾನ ಯತ್ನ : ಬ್ರಿಟಿಷ್ ಸರ್ಕಾರದ ವರದಿ

ಲಂಡನ್: ಪಾಕಿಸ್ತಾನವು ಬ್ರಿಟನ್‌ನಲ್ಲಿರುವ ಮುಸ್ಲಿಂ ಸಮುದಾಯಗಳಲ್ಲಿ ಭಾರತ-ವಿರೋಧಿ ಭಾವನೆಯನ್ನು ಪ್ರಚೋದಿಸುತ್ತಿದೆ ಎಂದು ಯುನೈಟೆಡ್ ಕಿಂಗ್‌ಡಮ್ ಸರ್ಕಾರದ ಬೆಂಬಲಿತ ವರದಿಯು ಕಂಡುಹಿಡಿದಿದೆ. ಭಯೋತ್ಪಾದನೆ-ವಿರೋಧಿ ‘ತಡೆಗಟ್ಟುವಿಕೆ’ ಕಾರ್ಯಕ್ರಮದ ಕುರಿತ ಬಹುನಿರೀಕ್ಷಿತ ವರದಿಯನ್ನು ಬುಧವಾರ (8 ಫೆಬ್ರವರಿ) ಬಿಡುಗಡೆ ಮಾಡಲಾಗಿದೆ. ಭಯೋತ್ಪಾದನೆಯನ್ನು ತಡೆಗಟ್ಟಲು ಸ್ಥಾಪಿಸಲಾದ ಯುನೈಟೆಡ್ ಕಿಂಗ್‌ಡಂ ಸರ್ಕಾರದ ಯೋಜನೆಯ ಪರಿಶೀಲನೆಯು ಇಸ್ಲಾಮಿಸ್ಟ್ ಉಗ್ರವಾದವನ್ನು ದೇಶಕ್ಕೆ “ಪ್ರಾಥಮಿಕ ಬೆದರಿಕೆ” ಎಂದು … Continued