ಒಂದೇ ಒಂದು ಜೂಮ್ ಕರೆ ಮೂಲಕ ಅಮೆರಿಕ-ಭಾರತದ 900 ಉದ್ಯೋಗಿಗಳನ್ನು ಕ್ಷಣಾರ್ಧದಲ್ಲಿ ವಜಾಗೊಳಿಸಿದ ಸಿಇಒ..!
ನ್ಯೂಯಾರ್ಕ್ : ಮೂರು ನಿಮಿಷಗಳ ಜೂಮ್ ಕರೆಯಲ್ಲಿ ಅಡಮಾನ ಸಾಲ ನೀಡುವ ಕಂಪನಿ( mortgage lender company)ಯ ಕಂಪನಿಯ ಸಿಇಒ ಅಮೆರಿಕ ಮತ್ತು ಭಾರತದಲ್ಲಿನ 900 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹಠಾತ್ತನೆ ವಜಾ ಮಾಡಿದ್ದಾರೆ. ಸಿಎನ್ಎನ್(CNN) ವರದಿ ಪ್ರಕಾರ, Better.com ಸಿಇಒ ವಿಶಾಲ್ ಗಾರ್ಗ್ ಬುಧವಾರ ಜೂಮ್ ಕರೆಯಲ್ಲಿ ಪ್ರಕಟಿಸಿದ್ದು, ಅದರ ಸುಮಾರು 9 ಪ್ರತಿಶತದಷ್ಟು … Continued