ಶ್ರೀಲಂಕಾ ಬಿಕಟ್ಟು: ಶ್ರೀಲಂಕಾ ಅಧ್ಯಕ್ಷರ ನಿವಾಸಕ್ಕೆ ನುಗ್ಗಿದ ಪ್ರತಿಭಟನಾಕಾರರು ಈಜುಕೊಳದಲ್ಲಿ ಈಜಿದರು…! ನಿವಾಸದಲ್ಲಿ ಅಡುಗೆ ಮಾಡಿದರು…!! | ವೀಕ್ಷಿಸಿ

ಕೊಲಂಬೊ: ಅಭೂತಪೂರ್ವ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಸಾರ್ವಜನಿಕ ಆಕ್ರೋಶದ ನಡುವೆ ಶ್ರೀಲಂಕಾ ಅಧ್ಯಕ್ಷ ಗೋತಾಬಯ ರಾಜಪಕ್ಸೆ ಅವರ ಅಧಿಕೃತ ನಿವಾಸಕ್ಕೆ ನುಗ್ಗಿದ ಪ್ರತಿಭಟನಾಕಾರರು ಅಧಕ್ಷರ ನಿವಾಸದ ಕೊಳದಲ್ಲಿ ಈಜಾಡಿದ್ದಾರೆ. ಮತ್ತು ಅಡುಗೆಮನೆಯಲ್ಲಿ ಅಡುಗೆ ಮಾಡುತ್ತಿರುವುದು ಕಂಡುಬಂದಿದೆ. ದೇಶದ ರಾಷ್ಟ್ರಧ್ವಜಗಳನ್ನು ಬೀಸುತ್ತಾ ಪ್ರತಿಭಟನಾಕಾರರ ಗುಂಪೊಂದು ಶ್ರೀಲಂಕಾದ ಅಧ್ಯಕ್ಷರ ನಿವಾಸದ ಕೊಳವನ್ನು ಸುತ್ತುವರೆದಿತ್ತು. ಅಷ್ಟರಲ್ಲಾಗಲೇ ಅಡುಗೆ ಮನೆಯೊಳಗೆ ನುಗ್ಗಿದ … Continued

ಶ್ರೀಲಂಕಾ ಬಿಕ್ಕಟ್ಟು ಉಲ್ಬಣ: ಕೊಲಂಬೊದಲ್ಲಿರುವ ಅಧ್ಯಕ್ಷರ ಅಧಿಕೃತ ನಿವಾಸಕ್ಕೆ ಪ್ರತಿಭಟನಾಕಾರರು ನುಗ್ಗುತ್ತಿದ್ದಂತೆ ಪಲಾಯನಗೈದ ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸೆ…!

ಕೊಲಂಬೊ: ಶನಿವಾರ ಕೊಲಂಬೊದ ತಮ್ಮ ಮನೆಯನ್ನು ಪ್ರತಿಭಟನಾಕಾರರು ಸುತ್ತುವರಿದ ನಂತರ ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸೆ ತಮ್ಮ ಅಧಿಕೃತ ನಿವಾಸದಿಂದ ಪಲಾಯನ ಮಾಡಿದ್ದಾರೆ ಎಂದು ವರದಿಯಾಗಿದೆ. ಶ್ರೀಲಂಕಾದ ಅಧ್ಯಕ್ಷ ಗೋತಾಬಯ ರಾಜಪಕ್ಸೆ ಅವರು ಶನಿವಾರ ರಾಜಧಾನಿಯಲ್ಲಿರುವ ತಮ್ಮ ಅಧಿಕೃತ ನಿವಾಸದಿಂದ ಪಲಾಯನ ಮಾಡಿದರು ಎಂದು ಉನ್ನತ ರಕ್ಷಣಾ ಮೂಲವು ಎಎಫ್‌ಪಿಗೆ ತಿಳಿಸಿದೆ, ದೂರದರ್ಶನದ ದೃಶ್ಯಾವಳಿಗಳು ಅಧ್ಯಕ್ಷರ … Continued

ವೈಬೊದಲ್ಲಿ ಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆ ಹತ್ಯೆ ಸಂಭ್ರಮಿಸಿದ ಚೀನಾ ಪ್ರಜೆಗಳು..! ಡ್ಯಾಮೇಜ್‌ ಕಂಟ್ರೋಲ್‌ಗೆ ಸಿಸಿಪಿ ಪ್ರಯತ್ನ

ಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆ ಶುಕ್ರವಾರ (ಜುಲೈ 8) ರಂದು ನಾರಾ ಪ್ರಿಫೆಕ್ಚರ್‌ನಲ್ಲಿ ಪ್ರಚಾರ ಭಾಷಣ ಮಾಡುತ್ತಿದ್ದಾಗ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಪ್ರಪಂಚದಾದ್ಯಂತದ ನಾಯಕರು ಈ ಸುದ್ದಿಗೆ ಆಘಾತವನ್ನು ವ್ಯಕ್ತಪಡಿಸಿದ್ದಾರೆ. ಆದರೆ, ಚೀನಾದ ಸಾಮಾಜಿಕ ಜಾಲತಾಣಗಳಲ್ಲಿನ ದೃಶ್ಯವೇ ಬೇರೆ. ಹಲವಾರು ಬಳಕೆದಾರರು ಈ ಸುದ್ದಿಯಿಂದ ಸಂತೋಷಪಟ್ಟಿದ್ದಾರೆ. ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಚೀನಾದ ರಾಜಕೀಯ ವ್ಯಂಗ್ಯಚಿತ್ರಕಾರ, … Continued

ಮಾಜಿ ಪ್ರಧಾನಿ ಶಿಂಜೋ ಅಬೆ ಬಗ್ಗೆ ಅತೃಪ್ತನಾಗಿದ್ದೆ, ಕೊಲ್ಲುವ ಉದ್ದೇಶದಿಂದಲೇ ಬಂದಿದ್ದೆ ಎಂದ ಶೂಟರ್‌: ವರದಿ

ಟೋಕಿಯೊ: ಜಪಾನಿನ ಮಾಜಿ ಪ್ರಧಾನಿ ಶಿಂಜೋ ಅಬೆ ಅವರಿಗೆ ಇಂದು, ಶುಕ್ರವಾರ ನಾರಾ ನಗರದಲ್ಲಿ ಚುನಾವಣಾ ಪ್ರಚಾರದ ವೇಳೆ ಗುಂಡು ಹಾರಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಿದೆ ಎಂದು ಜಪಾನ್‌ ಪ್ರಧಾನಿ ತಿಳಿಸಿದ್ದಾರೆ. ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಶಂಕಿತ ಶೂಟರನನ್ನು ಬಂಧಿಸಲಾಗಿದೆ. ವರದಿಗಳ ಪ್ರಕಾರ, ಗುಂಡು ಹಾರಿಸಿದವನನ್ನು ಸ್ಥಳೀಯ ವ್ಯಕ್ತಿ ತಿತ್ಸುಯಾ ಯಮಗಾಮಿ ಎಂದು ಗುರುತಿಸಲಾಗಿದೆ. … Continued

ಗುಂಡೇಟಿನಿಂದ ಗಾಯಗೊಂಡ ಜಪಾನ್‌ ಮಾಜಿ ಪ್ರಧಾನಿ ಶಿಂಜೋ ಅಬೆ ಆರೋಗ್ಯ ಪರಿಸ್ಥಿತಿ ಚಿಂತಾಜನಕ: ಜಪಾನ್ ಪ್ರಧಾನಿ ಫುಮಿಯೊ ಕಿಶಿಡಾ

ಟೋಕಿಯೋ: ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅವರನ್ನು ಉಳಿಸಲು ವೈದ್ಯರು ತೀವ್ರ ಪರಿಶ್ರಮ ಪಡುತ್ತಿದ್ದಾರೆ ಎಂದು ಜಪಾನ್ ಪ್ರಧಾನಿ ಫುಮಿಯೊ ಕಿಶಿಡಾ ಹೇಳಿದ್ದಾರೆ. ಜಪಾನ್ ಕಾಲಮಾನ ಪ್ರಕಾರ ಬೆಳಗ್ಗೆ 11:30ರ ಸುಮಾರಿಗೆ ಪಶ್ಚಿಮ ಜಪಾನಿನ ನಾರಾ ನಗರದಲ್ಲಿ ಭಾಷಣ ಮಾಡುತ್ತಿದ್ದಾಗ ಮಾಜಿ ಪ್ರಧಾನಿ ಶಿಂಜೋ ಅಬೆ ಅವರಿಗೆ ವ್ಯಕ್ತಿಯೊಬ್ಬ ಹಿಂದಿನಿಂದ … Continued

ಪ್ರಚಾರ ಭಾಷಣದ ವೇಳೆ ಜಪಾನ್‌ನ ಮಾಜಿ ಪ್ರಧಾನಿ ಶಿಂಜೋ ಅಬೆ ಮೇಲೆ ಗುಂಡಿನ ದಾಳಿ: ಕುಸಿದ ಬಿದ್ದ ಅಬೆಗೆ ಎಚ್ಚರವಿಲ್ಲ | ದೃಶ್ಯ ಸೆರೆ

ಟೋಕಿಯೊ: ಜಪಾನಿನ ಮಾಜಿ ಪ್ರಧಾನಿ ಶಿಂಜೋ ಅಬೆ ಶುಕ್ರವಾರ ನಾರಾ ಪ್ರದೇಶದಲ್ಲಿ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಅವರ ಎರಡು ಬಾರಿ ಗುಂಡು ಹಾರಿಸಲಾಗಿದೆ. ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಅವರು ಎಚ್ಚರವಿರಲಿಲ್ಲ ಎಂದು ವರದಿಗಳು ತಿಳಿಸಿವೆ. ಮಾಜಿ ಪ್ರಧಾನಿ ಅಬೆ ಅವರ ಮೇಲೆ ನಾರಾದಲ್ಲಿ ಇಂದು ಶಕ್ರವಾರ ಬೆಳಿಗ್ಗೆ 11:30 ರ ಸುಮಾರಿಗೆ ಗುಂಡು ಹಾರಿಸಲಾಗಿದೆ. ಶೂಟರ್ ಎಂದು … Continued

ಬ್ರಿಟನ್‌ ಹಣಕಾಸು ಸಚಿವ ರಿಷಿ ಸುನಕ್ ರಾಜೀನಾಮೆ : ಬೋರಿಸ್ ಜಾನ್ಸನ್ ನಾಯಕತ್ವಕ್ಕೆ ಗಂಭೀರ ಹಿನ್ನಡೆ

ಲಂಡನ್: ಬ್ರಿಟನ್ನಿನ ಹಣಕಾಸು ಸಚಿವ ರಿಷಿ ಸುನಕ್ ಮಂಗಳವಾರ ರಾಜೀನಾಮೆ ನೀಡಿದ್ದಾರೆ ಹಾಗೂ ಸರ್ಕಾರವನ್ನು “ಸರಿಯಾಗಿ, ಸಮರ್ಥವಾಗಿ ಮತ್ತು ಗಂಭೀರವಾಗಿ” ನಡೆಸಬೇಕು ಎಂದು ಹೇಳಿದ್ದಾರೆ. ಇವರ ಜೊತೆಗೆ ಆರೋಗ್ಯ ಕಾರ್ಯದರ್ಶಿ ಸಾಜಿದ್ ಜಾವಿದ್ ಅವರು ಪ್ರಧಾನಿ ಬೋರಿಸ್ ಜಾನ್ಸನ್ ಅವರ ನಾಯಕತ್ವದ ವಿರುದ್ಧ ಪ್ರತಿಭಟನೆಯಂತೆ ತಮ್ಮ ರಾಜೀನಾಮೆಯನ್ನು ನೀಡಿದರು. ಪ್ರಕಟಣೆಗಳ ನಂತರ ಬ್ರಿಟಿಷ್ ಪೌಂಡ್ ಹೊಸ … Continued

ಅಪರೂಪದ ನೀಲಿ ಕಡಲ ಚೇಳೇಡಿ ಹಿಡಿದ ಅಮೆರಿಕದ ಮೀನುಗಾರ, ಇದು ಕಂಡುಬರುವ ಸಾಧ್ಯತೆ ಇಪ್ಪತ್ತು ಲಕ್ಷಕ್ಕೆ ಒಂದಂತೆ..!

ಅಮೆರಿಕದ ಮೀನುಗಾರ ಲಾರ್ಸ್-ಜೋಹಾನ್ ಲಾರ್ಸನ್ ಇತ್ತೀಚೆಗೆ ಅತ್ಯಂತ ಅಪರೂಪದ ನೀಲಿ ಕಡಲ ಚೇಳೇಡಿ (blue lobster) ಹಿಡಿದಿದ್ದಾರೆ, ಸಾಮಾನ್ಯವಾಗಿ ಅದು ಇಪ್ಪತ್ತು ಲಕ್ಷ ಮೀನುಗಳಿಗೆ ಒಂದು ಸಿಗಬಹುದು ಎಂದು ಹೇಳಲಾಗುತ್ತದೆ. ಭಾನುವಾರ ಜೀವಿಗಳ ಚಿತ್ರವನ್ನು ಹಂಚಿಕೊಂಡ ಲಾರ್ಸನ್, “ಈ ನೀಲಿ ಚೇಳೇಡಿಯನ್ನು ನಿನ್ನೆ ಪೋರ್ಟ್ಲ್ಯಾಂಡ್ ಕರಾವಳಿಯಲ್ಲಿ ಹಿಡಿಯಲಾಯಿತು ಮತ್ತು ಇದು ಬೆಳೆಯಲು ನೀರಿಗೆ ಮರಳಿಸಲಾಗಿದೆ ಎಂದು … Continued

ಅಮೆರಿಕದ ಚಿಕಾಗೋ ಉಪನಗರದಲ್ಲಿ ಮೆರವಣಿಗೆ ಮೇಲೆ ಗುಂಡಿನ ದಾಳಿ: ಐವರು ಸಾವು, 16 ಮಂದಿಗೆ ಗಾಯ

ಇಂದು, ಸೋಮವಾರ ಅಮೆರಿಕದ ಚಿಕಾಗೋ ಉಪನಗರದಲ್ಲಿ ಜುಲೈ 4ರ ಪರೇಡ್‌ನಲ್ಲಿ ಗುಂಡೇಟಿನಿಂದ ಐದು ಜನರು ಸಾವಿಗೀಡಾಗಿದ್ದಾರೆ ಮತ್ತು ಕನಿಷ್ಠ 16 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳೀಯ ವರದಿಗಳ ಪ್ರಕಾರ, ಆಚರಣೆಗಳು ಪ್ರಾರಂಭವಾದ ಕೆಲವೇ ನಿಮಿಷಗಳ ನಂತರ ಬಂದೂಕುಧಾರಿಯು ಅಂಗಡಿಯ ಮೇಲ್ಛಾವಣಿಯಿಂದ ಮೆರವಣಿಗೆ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದ್ದಾನೆ. ಶ್ರೀಮಂತ ಉಪನಗರ ನಗರವಾದ … Continued

ಸಫಾರಿ ವಾಹನ ಏರಿ ಫೋಟೊ ಕ್ಲಿಕ್ಕಿಸುವ ಪ್ರವಾಸಿಗರಿಗೆ ಆಘಾತ ನೀಡಿದ ಚಿರತೆ | ವೀಕ್ಷಿಸಿ

ವನ್ಯಜೀವಿಗಳು ಅನೇಕ ಸಫಾರಿ ಸ್ಥಳಗಳಲ್ಲಿ, ವಿಶೇಷವಾಗಿ ಆಫ್ರಿಕಾದಲ್ಲಿ ವಾಹನಗಳ ಉಪಸ್ಥಿತಿಗೆ ಎಷ್ಟು ಒಗ್ಗಿಕೊಂಡಿವೆ, ಅದು ಸಾಮಾನ್ಯವಾಗಿ ಅವುಗಳನ್ನು ನಿರ್ಲಕ್ಷಿಸುತ್ತದೆ, ಇದು ಪ್ರವಾಸಿಗರು ಈ ಪ್ರಾಣಿಗಳನ್ನು ಹತ್ತಿರದಿಂದ ವೀಕ್ಷಿಸಲು ಅನುವು ಮಾಡಿಕೊಡುತ್ತದೆ. ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಸುರೇಂದರ್ ಮೆಹ್ರಾ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಅಂತಹ ಒಂದು ವೀಡಿಯೊದಲ್ಲಿ, ಚಿರತೆಯೊಂದು ಸಫಾರಿಯಲ್ಲಿ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಜೀಪನ್ನೇ … Continued