ಮಾರಣಾಂತಿಕ ಭೂ ಕುಸಿತದಲ್ಲಿ ಮಣ್ಣಿನಡಿ ಸಿಲುಕಿದ್ದರೂ ಪವಾಡಸದೃಶರೀತಿಯಲ್ಲಿ ಬದುಕುಳಿದ ಫ್ರಿಡ್ಜ್‌ನಲ್ಲಿ ಅಡಗಿಕೊಂಡಿದ್ದ ಬಾಲಕ..!

11 ವರ್ಷದ ಬಾಲಕನೊಬ್ಬ ರೆಫ್ರಿಜರೇಟರ್‌ನಲ್ಲಿ ಕುಳಿತು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಫಿಲಿಪ್ಪೀನ್ಸ್‌ನಲ್ಲಿ ನಡೆದಿದೆ. ಸಿಜೆ ಜಾಸ್ಮೆ ಎಂದು ಗುರುತಿಸಲ್ಪಟ್ಟ ಬಾಲಕನನ್ನು ಫಿಲಿಪೈನ್ ಕೋಸ್ಟ್ ಗಾರ್ಡ್ ಮತ್ತು ರಕ್ಷಣಾ ತಂಡವು ಜೀವಂತವಾಗಿ ಪತ್ತೆಹಚ್ಚಿದೆ. ಉಷ್ಣವಲಯದ ಚಂಡಮಾರುತ ಮೆಗಿಯಿಂದ ಉಂಟಾದ ಭೂ ಕುಸಿತದಲ್ಲಿ ಸಿಲುಕಿದ್ದ ಜಾಸ್ಮೆ ಪವಾಡ ಸದೃಶರೀತಿಯಲ್ಲಿ ಬದುಕುಳಿದ್ದಾರೆ. ಫಿಲಿಪೈನ್ಸ್‌ನ ಬೇಬೇ ಸಿಟಿಯಲ್ಲಿರುವ ಜಾಸ್ಮೆ ಅವರ ಮನೆ … Continued

ಮಾರಿಯುಪೋಲ್ ಉಕ್ರೇನ್‌ನಿಂದ ವಿಮೋಚನೆಯಾಯ್ತು ಎಂದು ಘೋಷಿಸಿದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್

ಮಾಸ್ಕೋ: ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಗುರುವಾರ, ರಷ್ಯನ್‌ ಪಡೆಗಳು ಗುರುವಾರ ಏಪ್ರಿಲ್ 21 ರಂದು ಉಕ್ರೇನ್‌ನ ಮರಿಯುಪೋಲ್ ಅನ್ನು ‘ಯಶಸ್ವಿಯಾಗಿ ವಿಮೋಚನೆಗೊಳಿಸಿದೆ ಎಂದು ಘೋಷಿಸಿದ್ದಾರೆ. ಆದಾಗ್ಯೂ, ನಗರದಲ್ಲಿ ಉಳಿದಿರುವ ಕೊನೆಯ ಉಕ್ರೇನಿಯನ್ ಭದ್ರಕೋಟೆಯಾದ ಅಜೋವ್‌ಸ್ಟಾಲ್ ಉಕ್ಕಿನ ಸ್ಥಾವರದ ಮೇಲೆ ದಾಳಿ ಮಾಡದಂತೆ ಪುತಿನ್ ತನ್ನ ಸೈನ್ಯಕ್ಕೆ ಸೂಚನೆ ನೀಡಿದ್ದು, ಆದರೆ ಅಲ್ಲಿಂದ ಯಾರೂ ತಪ್ಪಿಸಿಕೊಳ್ಳದಂತೆ … Continued

ಸ್ವೀಕರಿಸಿದ ವಿದೇಶಿ ಉಡುಗೊರೆಗಳ ವಿವರಗಳನ್ನು ಪ್ರಕಟಿಸಿ: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ಇಸ್ಲಾಮಾಬಾದ್ ಹೈಕೋರ್ಟ್

ಇಸ್ಲಾಮಾಬಾದ್: ವಿದೇಶಿ ಭೇಟಿಗಳ ಸಮಯದಲ್ಲಿ ಪಡೆದ ದೇಶದಲ್ಲಿ ಠೇವಣಿ ಮಾಡಬೇಕಾದ ಉಡುಗೊರೆಗಳನ್ನು (ತೋಷಕಾನಾ ಉಡುಗೊರೆಗಳು) ಆರ್ಥಿಕ ಲಾಭಕ್ಕಾಗಿ ಮಾರಾಟ ಮಾಡಿದ್ದಾರೆಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧದ ಆರೋಪದ ನಡುವೆ, ಇಸ್ಲಾಮಾಬಾದ್ ಹೈಕೋರ್ಟ್ ಬುಧವಾರ ಅವರು ಅಧಿಕಾರ ವಹಿಸಿಕೊಂಡ ಆಗಸ್ಟ್ 2018 ರಿಂದ ಖಾನ್ ಅವರಿಗೆ ನೀಡಿದ ಉಡುಗೊರೆಗಳ ಸಾರ್ವಜನಿಕ ವಿವರಗಳನ್ನು ನೀಡುವಂತೆ ಸರ್ಕಾರಕ್ಕೆ … Continued

ವೃದ್ಧೆಗೆ ಹೊಡೆದು ಕಾರು ಕದ್ದೊಯ್ದ ವ್ಯಕ್ತಿ ಕೆಲವೇ ಹೊತ್ತಿನಲ್ಲಿ ಶವವಾಗಿ ಪತ್ತೆ..!

ಅಮೆರಿಕದಲ್ಲಿ 72 ವರ್ಷದ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿ ಅವರ ಕಾರ್‌ ಕದ್ದೊಯ್ದ ವ್ಯಕ್ತಿಯೊಬ್ಬ ಕೆಲವೇ ತಾಸಿನ ನಂತರ ಶವವಾಗಿ ಪತ್ತೆಯಾಗಿದ್ದಾನೆ. ಕಳೆದ ವಾರ ಸ್ಯಾನ್ ಆಂಟೋನಿಯೊದಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿ ಕದ್ದ ಕಾರನ್ನು ಒಯ್ಯುವಾಗ ಢಿಕ್ಕಿ ಹೊಡೆದು ಸಾವಿಗೀಡಾಗಿದ್ದಾನೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. 72 ವರ್ಷದ ಶಿರ್ಲೀನ್ ಹೆರ್ನಾಂಡೆಜ್ ಡಯಟ್ … Continued

ಮೂರ್ಛೆ ಹೋಗಿ ವೇಗವಾಗಿ ಚಲಿಸುತ್ತಿದ್ದ ರೈಲಿನ ಕೆಳಗೆ ಬಿದ್ದ ಮಹಿಳೆ, ಪವಾಡ ಸದೃಶ ರೀತಿಯಲ್ಲಿ ಪಾರು..ವೀಕ್ಷಿಸಿ

ಅರ್ಜೆಂಟೀನಾದಲ್ಲಿ ಚಲಿಸುತ್ತಿದ್ದ ರೈಲಿನ ಕೆಳಗೆ ಬಿದ್ದ ಮಹಿಳೆಯೊಬ್ಬರು ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿದ್ದಾರೆ. ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಬ್ಯೂನಸ್ ಐರಿಸ್‌ನ ಇಂಇಪೆಂಡೆಂಟ್‌ ನಿಲ್ದಾಣದಲ್ಲಿ ನಿಂತಿದ್ದ ಇತರ ಪ್ರಯಾಣಿಕರು ಅವಳನ್ನು ಸುರಕ್ಷಿತವಾಗಿ ಹೊರಗೆಳೆದಿದ್ದಾರೆ. ರೈಲು ನಿಲ್ದಾಣದಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ಸೆರೆಹಿಡಿಯಲಾದ ದೃಶ್ಯಗಳಲ್ಲಿ ಕ್ಯಾಂಡೆಲಾ ಎಂಬ ಹೆಸರಿನ ಮಹಿಳೆ ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದಳು. ರೈಲು ಬರುವ ಸಮಯಕ್ಕೆ ಕ್ಯಾಂಡೆಲಾ … Continued

ಮನೆ ಖರೀದಿಸಲು ವಿಶ್ವದ ಕೈಗೆಟುಕುವ-ಕೈಗೆಟುಕದ ನಗರಗಳು

ಜಗತ್ತಿನಾದ್ಯಂತ ವಸತಿ ವೆಚ್ಚಗಳು ಹೆಚ್ಚುತ್ತಿರುವ ಮಧ್ಯೆ ಮನೆ ಖರೀದಿಸಲು ಮನೆ ಖರೀದಿಸಲು ವಿಶ್ವದ ಅತ್ಯಂತ ಕೈಗೆಟುಕುವ ಮತ್ತು ಕಡಿಮೆ ಕೈಗೆಟುಕುವ ನಗರಗಳಲ್ಲಿ ಪಿಟ್ಸ್‌ಬರ್ಗ್ ಅನ್ನು ವಸತಿಗಾಗಿ ಅತ್ಯಂತ ಕೈಗೆಟುಕುವ ನಗರ ಎಂದು ಹೆಸರಿಸಲಾಗಿದೆ. ವಸತಿಗಾಗಿ ವಿಶ್ವದ ಅತ್ಯಂತ ದುಬಾರಿ ನಗರವಾದ ಹಾಂಗ್ ಕಾಂಗ್, ಡೆಮೊಗ್ರಾಫಿಯಾ ಇಂಟರ್ನ್ಯಾಷನಲ್ ಹೌಸಿಂಗ್ ಅಧ್ಯಯನದಲ್ಲಿ ನಿರ್ಣಯಿಸಲಾದ ಕೈಗೆಟಕುವ ನಗರಗಳ 92 ವಸತಿ … Continued

ಆರ್ಥಿಕ ಬಿಕ್ಕಟ್ಟಿನಿಂದ ಶ್ರೀಲಂಕಾವನ್ನು ಬೇಲ್ಔಟ್ ಮಾಡುವ ಮೊದಲು ಸಾಲವನ್ನು ಪುನರ್ರಚಿಸಲು ಸೂಚಿಸಿದ ಐಎಂಎಫ್‌

ಕೊಲಂಬೊ: ಶ್ರೀಲಂಕಾವು 1948 ರಲ್ಲಿ ಸ್ವಾತಂತ್ರ್ಯದ ನಂತರದ ತನ್ನ ಕೆಟ್ಟ ಆರ್ಥಿಕ ಬಿಕ್ಕಟ್ಟಿನ ಹಿಡಿತದಲ್ಲಿದೆ ಮತ್ತು ಆಹಾರ ಮತ್ತು ಇಂಧನ ಕೊರತೆಯಿಂದಾಗಿ ದೇಶವು ಪ್ರತಿಭಟನೆಗಳಿಂದ ನಲುಗಿದೆ. ದೇಶದ ಸಾಲವು ಸಮರ್ಥನೀಯವಾಗಿಲ್ಲ ಎಂದು ಐಎಂಎಫ್‌ (IMF) ಹೇಳಿದ್ದು, ಸಾಲ ನೀಡುವ ಮೊದಲು ಸಾಲದ ಸಮರ್ಥನೀಯತೆ ಪುನಃಸ್ಥಾಪಿಸಲು ದೇಶವು ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ” ಎಂದು ಫಂಡ್‌ನ ದೇಶದ ನಿರ್ದೇಶಕ ಮಸಾಹಿರೊ … Continued

ದಾಖಲೆಯ ಮಳೆಯ ನಂತರ ಸಿಡ್ನಿ ಕಡಲತೀರಗಳಲ್ಲಿ ಚಿತ್ರ-ವಿಚಿತ್ರ ಬಣ್ಣದ ಸೀ ಡ್ರಾಗನ್‌ಗಳು ಪತ್ತೆ

ವಾರಗಳ ದಾಖಲೆ ಮಳೆಯ ನಂತರ ಆಸ್ಟ್ರೇಲಿಯಾದ ಕಡಲತೀರಗಳಲ್ಲಿ ಡಜನ್ನುಗಟ್ಟಲೆ ವಿಚಿತ್ರ ಮತ್ತು ವರ್ಣರಂಜಿತ ಜೀವಿಗಳು ಬಂದು ಬಿದ್ದಿದ್ದು, ತಜ್ಞರು ದಿಗ್ಭ್ರಮೆಗೊಂಡಿದ್ದಾರೆ. ಕೆಲವು ಬೀಚ್‌ಸೈಡ್ ಚಿತ್ರಗಳು ಗಾಢವಾದ ಬಣ್ಣಗಳನ್ನು ಹೊಂದಿರುವ  ಸಮುದ್ರ ಡ್ರ್ಯಾಗನ್‌ಗಳು ತೋರಿಸುತ್ತವೆ. ತೇಲಿಬಂದ ಸಮುದ್ರ ಡ್ರ್ಯಾಗನ್‌ಗಳು ಸಾಮಾನ್ಯಕ್ಕಿಂತ ಕನಿಷ್ಠ 10 ಪಟ್ಟು ದೊಡ್ಡದಾಗಿದೆ, ಇದು ಕುತೂಹಲ ಮತ್ತು ಕಳವಳಗಳಿಗೆ ಕಾರಣವಾಗಿದೆ. ಬೀಚ್‌ಗೋಯರ್ ಬೆಟ್ಟಿ ರಾಟ್‌ಕ್ಲಿಫ್ … Continued

ಅಜ್ಞಾತ ಮೂಲದ ತೀವ್ರ ತರಹದ ಹೆಪಟೈಟಿಸ್ ಪ್ರಕರಣಗಳು ಹಲವು ದೇಶಗಳ ಮಕ್ಕಳಲ್ಲಿ ದಾಖಲು…!

ಸ್ಟಾಕ್‌ಹೋಮ್: ಬ್ರಿಟನ್ನಿನ ಮಕ್ಕಳಲ್ಲಿ ಮೊದಲು ಪತ್ತೆಯಾದ ಅಜ್ಞಾತ ಮೂಲದ ಹೆಪಟೈಟಿಸ್ ಪ್ರಕರಣಗಳು ಈಗ ಇನ್ನೂ ನಾಲ್ಕು ಯುರೋಪಿಯನ್ ರಾಷ್ಟ್ರಗಳು ಮತ್ತು ಅಮೆರಿಕದಲ್ಲಿ ದಾಖಲಾಗಿವೆ ಎಂದು ಯುರೋಪಿಯನ್‌ ಯೂನಿಯನ್‌ ಆರೋಗ್ಯ ಸಂಸ್ಥೆ ಮಂಗಳವಾರ ತಿಳಿಸಿದೆ. ಶುಕ್ರವಾರ, ವಿಶ್ವ ಆರೋಗ್ಯ ಸಂಸ್ಥೆಯು ಏಪ್ರಿಲ್ 5 ರಿಂದ ಬ್ರಿಟನ್‌ನಲ್ಲಿ ವರದಿಯಾದ ತೀವ್ರತರವಾದ ಹೆಪಟೈಟಿಸ್‌ನ 84 ಪ್ರಕರಣಗಳನ್ನು ಮೇಲ್ವಿಚಾರಣೆ ಮಾಡುತ್ತಿದೆ ಮತ್ತು … Continued

ತೀವ್ರ ಆರ್ಥಿಕ ಬಿಕ್ಕಟ್ಟು: ಶ್ರೀಲಂಕಾದ ಪ್ರತಿಭಟನೆಯಲ್ಲಿ ಪೊಲೀಸರಿಂದ ಮೊದಲ ಹತ್ಯೆ, 10 ಮಂದಿಗೆ ಗಾಯ

ಕೊಲಂಬೊ: ಶ್ರೀಲಂಕಾದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟಿನ ಕಾರಣದಿಂದ ಆಡಳಿತ ವಿರೋಧಿ ಪ್ರತಿಭಟನಾಕಾರರೊಂದಿಗಿನ ಮೊದಲ ಮಾರಣಾಂತಿಕ ಘರ್ಷಣೆಯಲ್ಲಿ ಶ್ರೀಲಂಕಾ ಪೊಲೀಸರು ಮಂಗಳವಾರ ಒಬ್ಬ ವ್ಯಕ್ತಿಯನ್ನು ಹೊಡೆದುರುಳಿಸಿದ್ದು, 10 ಮಂದಿ ಗಾಯಗೊಂಡಿದ್ದಾರೆ. 1948 ರಲ್ಲಿ ಸ್ವಾತಂತ್ರ್ಯದ ನಂತರ ದ್ವೀಪ ರಾಷ್ಟ್ರವು ಅತ್ಯಂತ ತೀವ್ರವಾದ ಆರ್ಥಿಕ ಕುಸಿತದ ಹಿಡಿತದಲ್ಲಿದೆ, ಇಂಧನ ಮತ್ತು ನಿಯಮಿತ ಬ್ಲ್ಯಾಕೌಟ್‌ಗಳಂತಹ ಅಗತ್ಯ ವಸ್ತುಗಳ ತೀವ್ರ ಕೊರತೆಯು … Continued