ನಾಸಾ ರೋವರ್ ಮಂಗಳಯಾತ್ರೆ ಹಿಂದೆ ಭಾರತೀಯ ಮೂಲದ ಡಾ. ಸ್ವಾತಿ ಮೋಹನ್
ವಾಷಿಂಗ್ಟನ್: ನಾಸಾದ ಉಪಗ್ರಹ ಯಶಸ್ವಿಯಾಗಿ ಮಂಗಳನ ಮೇಲ್ಮೈ ತಲುಪಿದ ಯಶಸ್ಸಿನಲ್ಲಿ ಭಾರತೀಯ ಮೂಲದ ಯುವತಿಯೊಬ್ಬರ ಪಾತ್ರ ಪ್ರಮುಖವಾಗಿದೆ. ಉಪಗ್ರಹ ಏಳು ತಿಂಗಳ ಬಾಹ್ಯಾಕಾಶ ಯಾನದ ನಂತರ ರೋವರ್ ಯಶಸ್ವಿಯಾಗಿ ಮಂಗಳವನ್ನು ತಲುಪುವಲ್ಲಿ ಭಾರತೀಯ ಮೂಲದ ಡಾ. ಸ್ವಾತಿ ಮೋಹನರ ಶ್ರಮ ಕೂಡ ಇದೆ. ರೋವರ್ ಮೊದಲು ಮಂಗಳನ ಅಂಗಳಕ್ಕೆ ಇಳಿದಿದ್ದನ್ನು ದೃಢಪಡಿಸಿದ್ದೇ ಡಾ. ಸ್ವಾತಿ. ಕ್ಯಾಲಿಫೋರ್ನಿಯಾದ … Continued