ದ್ವಿತೀಯ ಪಿಯುಸಿ ಫಲಿತಾಂಶ: ಧಾರವಾಡ ಜೆಎಸ್‌ಎಸ್‌ ಎಸ್‌ಎಂಪಿಯು ಕಾಲೇಜ್‌ ಉತ್ತಮ ಸಾಧನೆ

ಧಾರವಾಡ: ಧಾರವಾಡದ ಜೆಎಸ್ಎಸ್ ಶ್ರೀ ಮಂಜುನಾಥೇಶ್ವರ ಸ್ವತಂತ್ರ ಪಿಯು ವಿಜ್ಞಾನ, ವಾಣಿಜ್ಯ ಮತ್ತು ಕಲಾ ಕಾಲೇಜು ದ್ವಿತೀಯ ಪಿಯಸಿ ವಿಜ್ಞಾನ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದೆ. ಕಾಲೇಜಿನ ಜಿ ಶಾಂಭವಿ-573/600, ಸಾನಿಯಾ ಡಿ.-571/600, ಈಶ್ವರಿ ಬಿ. 567/600, ವಿಟ್ಟಲ್ ಎನ್.-566/600 ಅನಾಮಿಕ ಜಿ.-560/600, ತೇಜಸ್ ಪಿ.-558/600, ಓಂಕಾರ್ ಜಿ.ಎಚ್.-557/600, ಗುಣಶೇಖರ- 553/600, ಶ್ರೇಯಾ ಸಿ. ಕೆ.-552/600-ಶಹಶಾಂಕ-547/600 … Continued

ದ್ವಿತೀಯ ಪಿಯುಸಿ ಫಲಿತಾಂಶ: ಕುಮಟಾದ ಹನುಮಂತ ಬೆಣ್ಣೆ ಸರ್ಕಾರಿ ಪದವಿ ಪೂರ್ವ ಕಾಲೇಜ್‌ ಅತ್ಯುತ್ತಮ ಸಾಧನೆ

ಕುಮಟಾ; ಇಲ್ಲಿನ ನೆಲ್ಲಿಕೇರಿಯ ಹನುಮಂತ ಬೆಣ್ಣೆ ಸರ್ಕಾರಿ ಪದವಿ ಪೂರ್ವ ಕಾಲೇಜು ಈ ಮಾರ್ಚ್‌ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದಿದೆ. ಕಾಲೇಜಿನಲ್ಲಿ ಒಟ್ಟು 845 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತುಕೊಂಡಿದ್ದು 779 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿನ ಒಟ್ಟಾರೆ ಫಲಿತಾಂಶ ಶೇಕಡಾ 92.24 ಆಗಿರುತ್ತದೆ. 127 ವಿದ್ಯಾರ್ಥಿಗಳು – ಡಿಸ್ಟಿಂಕ್ಷನ್ (ಉನ್ನತ ಶ್ರೇಣಿ) ಹಾಗೂ … Continued

ಡಾ. ಬಾಳಿಗಾ ವಾಣಿಜ್ಯ ಕಾಲೇಜ್‌ ದ್ವಿತೀಯ ಪಿಯುಸಿ ಫಲಿತಾಂಶ: ಶಿವಾನಿ ವೆರ್ಣೇಕರ ಕಾಲೇಜಿಗೆ ಪ್ರಥಮ

ಕುಮಟಾ: ಡಾ. ಎ. ವಿ. ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಶಿವಾನಿ ಬಾಲಕೃಷ್ಣ ವೆರ್ಣೇಕರ ಒಟ್ಟು 588 (ಶೇ.98%) ಅಂಕಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಕಾಲೇಜಿನ ಫಲಿತಾಂಶ 86% ಆಗಿದೆ. ಕಾಲೇಜಿಗೆ ಕ್ರಮವಾಗಿ ಈ ಮೂವರು ವಿದ್ಯಾಗಳು ಸ್ಥಾನ ಪಡೆದಿದ್ದಾರೆ. 1.ಶಿವಾನಿ ಬಾಲಕೃಷ್ಣ ವೆರ್ಣೇಕರ- 588/600 – (98%) 2.ಚರಣ ವಿನಾಯಕ … Continued

ಕುಮಟಾ: ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆ-ಷಡಕ್ಷರಿ ಅಕಾಡೆಮಿ ಭಜನಾ ಮಂಡಳಿ ಪ್ರಥಮ

ಕುಮಟಾ: ಯುಗಾದಿ ಉತ್ಸವದ ಅಂಗವಾಗಿ ಕುಮಟಾದ ಉಗಾದಿ ಉತ್ಸವ ಸಮಿತಿಯಿಂದ ಇಲ್ಲಿನ ನೆಲ್ಲೆಕೇರಿ ಮಹಾಸತಿ ಭವನದಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಭಜನಾ ಸ್ಪರ್ಧೆಗಳು ನಡೆದವು. ಉತ್ತರ ಕನ್ನಡ ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಂಡಿತ ಗೌರೀಶ ಯಾಜಿ ಕೂಜಳ್ಳಿ ಅವರ ಸಂಯೋಜಿತ ಕುಮಟಾದ ಷಡಕ್ಷರಿ ಅಕಾಡೆಮಿ ಭಜನಾ ಮಂಡಳಿ ಪ್ರಥಮ ಸ್ಥಾನ … Continued

ಕುಮಟಾ:  ಜಿಲ್ಲಾ ಮಟ್ಟದ ಸೌಲಭ್ಯ ವಿತರಣಾ ಸಮಾವೇಶದಲ್ಲಿ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ

ಕುಮಟಾ : ನಗರದ ಮಣಕಿ ಮೈದಾನದಲ್ಲಿ ನಡೆದ ಉತ್ತರಕನ್ನಡ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ ಸಂಯುಕ್ತ ಆಶ್ರಯದಲ್ಲಿ ಹಲ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭ ಮತ್ತು ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಜಿಲ್ಲಾ ಮಟ್ಟದ ಸೌಲಭ್ಯ ವಿತರಣಾ ಸಮಾವೇಶ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವರು ಕೋಟ ಶ್ರೀನಿವಾಸ್ ಪೂಜಾರಿ ಸಮಾವೇಶಕ್ಕೆ ಚಾಲನೆ ನೀಡಿದರು. ಸಮಾವೇಶ ದಲ್ಲಿ … Continued

ಹುಬ್ಬಳ್ಳಿ ನಗರ ತಾಲೂಕು ೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸಿ.ಬಿ.ಮರಿಗೌಡರ

(ಮಾರ್ಚ್‌  ೪ರಂದು ಶುಕ್ರವಾರ ಹುಬ್ಬಳ್ಳಿ ನಗರ ತಾಲೂಕು ೮ನೇ ಕನ್ನಡ ಸಾಹಿತ್ಯ ಸಮ್ಮೆಳನ ಉಣಕಲ್ಲಿನ ಪಿ.ಬಿ. ರಸ್ತೆಯ ಸಿದ್ಧಪ್ಪಜ್ಜನ ಸಭಾಂಗಣದಲ್ಲಿ ನಡೆದಿದೆ) ಚನ್ನಪ್ಪಗೌಡ ಬಸನಗೌಡ ಮರಿಗೌಡರ ಎಲ್ಲರಿಗೂ ಸಿ.ಬಿ.ಮರಿಗೌಡರ ಸರ್ ಎಂದೇ ಚಿರಪರಿಚಿತರು. ೮೦ ವರ್ಷ ವಯಸ್ಸಿನ (ಜನನ:೦೧-೦೩-೧೯೪೩) ಇವರು ಪ್ರಾಥಮಿಕ ಶಿಕ್ಷಣವನ್ನು ಉಣಕಲ್ಲಿನಲ್ಲಿ, ಮಾಧ್ಯಮಿಕ ಶಿಕ್ಷಣವನ್ನು ಗಂಗಾಧರ ಹೈಸ್ಕೂಲಿನಿಂದ ಪಡೆದಿದ್ದಾರೆ. ಎಸ್.ಎಸ್.ಎಲ್.ಸಿ ೧೯೬೦ ರಲ್ಲಿ, … Continued

ಸ್ವಾತಂತ್ರ್ಯ ಹೋರಾಟಗಾರ ಎಂ. ಆರ್. ಭಟ್ಟ ನಿಧನ

ಕುಮಟಾ : ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತೆಪ್ಪದ ಮದ್ಗುಣಿಯ ಎಂ. ಆರ್. ಭಟ್ಟ (92) ಮಂಗಳವಾರ ಮಧ್ಯಾಹ್ನ ನಿಧನರಾಗಿದ್ದಾರೆ. ಮೃತರು ಇಬ್ಬರು ಪುತ್ರರು, ಓರ್ವ ಪುತ್ರಿ, ಅಪಾರ ಬಂಧು ಬಳಗ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಎಂ. ಆರ್. ಭಟ್ಟ ಅವರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು ಹಾಗೂ ಬಾಡದ ಜನತಾ ವಿದ್ಯಾಲಯದ … Continued

ಫೆಬ್ರವರಿ 11, 12ರಂದು ಹುಬ್ಬಳ್ಳಿಯ ರಾಮಕೃಷ್ಣ-ವಿವೇಕಾನಂದ ಆಶ್ರಮದಿಂದ ಅಖಿಲ ಕರ್ನಾಟಕ ಭಕ್ತರ ಸಮ್ಮೇಳನ, ಶತಚಂಡೀ ಮಹಾಯಾಗ

(ಫೆಬ್ರವರಿ11, 12 ರಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ವತಿಯಿಂದ ವಿದ್ಯಾನಗರದ ಕಲ್ಯಾಣ ನಗರದಲ್ಲಿ ಅಖಿಲ ಕರ್ನಾಟಕ ಭಕ್ತರ ಸಮ್ಮೇಳನ ಮತ್ತು ಶ್ರೀ ಶ್ರೀ ಶತಚಂಡೀ ಮಹಾಯಾಗವನ್ನು ಕುಂದೂರಿನ ವಿದ್ವಾನ್ ಶ್ರೀ ಸತ್ಯನಾರಾಯಣ ಜೋಶಿ ಮತ್ತು ಕೋಕ್ಕಾರಿನ ವಿನಾಯಕ ಭಟ್‌ ಹಾಗೂ ಆಯೋಜಿಸಿದೆ ಮತ್ತು ಉದಾತ್ತ ಮತ್ತು ಉತ್ತಮ ೧೮ ಲೇಖನಗಳನ್ನು ಒಳಗೊಂಡ “ಜನನಿ” ಗ್ರಂಥ ಇದೇ … Continued

ಧಾರವಾಡ ಖಾಸಗಿ ಶಾಲೆಗಳ ೩೫ ಶಿಕ್ಷಕಿಯರಿಗೆ ಆದರ್ಶ ಶಿಕ್ಷಕಿ ಪ್ರಶಸ್ತಿ ಪ್ರದಾನ

ಧಾರವಾಡ:  ಧಾರವಾಡ ಅನುದಾನರಹಿತ ಖಾಸಗಿ ಶಾಲೆಗಳ ಅಭಿವೃದ್ಧಿ ಸಂಘ(ದಕ್ಷ)ದಿಂದ ಸಾವಿತ್ರಿಬಾಯಿ ಪುಲೆ ಮತ್ತು ಫಾತಿಮಾ ಶೇಖ ಸ್ಮರಣೆಯಲ್ಲಿ ಧಾರವಾಡ ಖಾಸಗಿ ಶಾಲೆಗಳ ೩೫ ಶಿಕ್ಷಕಿಯರಿಗೆ ಆದರ್ಶ ಶಿಕ್ಷಕಿ ಪ್ರಶಸ್ತಿ ಪ್ರದಾನ ಸಮಾರಂಭ ಜೆ.ಎಸ್.ಎಸ್. ಕಾಲೇಜಿನ ಉತ್ಸವ ಸಭಾಭವನದಲ್ಲಿ   ನಡೆಯಿತು. ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಸ್. ವಿ ಸಂಕನೂರ ಅವರು, ಅತ್ಯುತ್ತಮ … Continued

ಧಾರವಾಡ: ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ

ಧಾರವಾಡ: ಧಾರವಾಡದ ವಿದ್ಯಾಗಿರಿಯ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಐ.ಟಿ.ಐ ಕಾಲೇಜಿನಲ್ಲಿ ಜನವರಿ ೨೯ರಂದು ಬೆಳಿಗ್ಗೆ ೧೦:೩೦ ಕ್ಕೆ ಎಸ್.ಎಸ್.ಎಲ್.ಸಿ ಓದುತ್ತಿರುವ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ. “ಕೌಶಲ್ಯ ಸಂಪಾದನೆಯೊಂದಿಗೆ ಉನ್ನತ ಶಿಕ್ಷಣ” ಹಾಗೂ “ಬೆಳೆಯುತ್ತಿರುವ ಭಾರತದಲ್ಲಿ ಕೈಗಾರಿಕೆಗಳ ಅವಶ್ಯಕತೆ” ವಿಷಯಗಳ ಮೇಲೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಹುಬ್ಬಳ್ಳಿ-ಧಾರವಾಡ ಹಾಗೂ ಸುತ್ತಮುತ್ತಲಿನ ಗ್ರಾಮದ ಶಾಲೆಗಳ ಮಕ್ಕಳು ಈ … Continued