ಶಿಂಧೆ ಬಣದ 22 ಶಾಸಕರು ಬಿಜೆಪಿ ಸೇರಲಿದ್ದಾರೆ: ಸಾಮ್ನಾದಲ್ಲಿ ಹೇಳಿಕೊಂಡ ಉದ್ಧವ್ ನೇತೃತ್ವದ ಶಿವಸೇನೆ

ಮುಂಬೈ: ಏಕನಾಥ್ ಶಿಂಧೆ ನೇತೃತ್ವದ ಸೇನೆಯ 40 ಶಾಸಕರ ಪೈಕಿ 22 ಶಾಸಕರು ಶೀಘ್ರದಲ್ಲೇ ಬಿಜೆಪಿ ಸೇರಲಿದ್ದಾರೆ ಎಂದು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣವು ತನ್ನ ಮುಖವಾಣಿ ಸಾಮ್ನಾದಲ್ಲಿ ಹೇಳಿದೆ. ತನ್ನ ಸಾಪ್ತಾಹಿಕ ಅಂಕಣದಲ್ಲಿ, ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ ಅವರು ಬಿಜೆಪಿ ಮಾಡಿದ “ತಾತ್ಕಾಲಿಕ ವ್ಯವಸ್ಥೆ” ಎಂದು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ … Continued

ತಿರುಪತಿಯ ಎಸ್‌ವಿ ಪುರಂ ಟೋಲ್ ಪ್ಲಾಜಾದಲ್ಲಿ ವಿದ್ಯಾರ್ಥಿಗಳಿಂದ ಸಿಬ್ಬಂದಿ ಮೇಲೆ ಹಲ್ಲೆ : ಪರಿಸ್ಥಿತಿ ಉದ್ವಿಗ್ನ | ವೀಕ್ಷಿಸಿ

ಹೈದರಾಬಾದ್‌: ಆಂಧ್ರಪ್ರದೇಶದ ತಿರುಪತಿಯ ಟೋಲ್ ಪ್ಲಾಜಾದಲ್ಲಿ ಭಾನುವಾರ ತಮಿಳುನಾಡಿನ ಕಾನೂನು ಕಾಲೇಜಿನ ವಿದ್ಯಾರ್ಥಿಗಳನ್ನು ಪಾವತಿ ಸಂಬಂಧಿತ ಸಮಸ್ಯೆಯಿಂದಾಗಿ ನಿಲ್ಲಿಸಿದ ನಂತರ ಘರ್ಷಣೆ ಸಂಭವಿಸಿದೆ. ವಿದ್ಯಾರ್ಥಿಗಳು ಟೋಲ್ ಬೂತ್ ಸಿಬ್ಬಂದಿಯ ಮೇಲೆ ಹೆಲ್ಮೆಟ್‌ನಿಂದ ಹಲ್ಲೆ ನಡೆಸಿ, ಅಲ್ಲಿದ್ದ ಕೆಲವು ವಾಹನಗಳಿಗೆ ಹಾನಿ ಮಾಡಿದ್ದಾರೆ ಎಂದು ವರದಿಯಾಗಿದೆ. ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿ ಕಾನೂನು ವಿದ್ಯಾರ್ಥಿಗಳನ್ನು ಎದುರಿಸಿ, ಟೋಲ್ … Continued

ಮಾನಹಾನಿ ಮಾಡಲು ಗಮನ ಬೇರೆಡೆಗೆ ಸೆಳೆಯಲು ರಾಜೀವ್ ಗಾಂಧಿ ಪ್ರತಿಷ್ಠಾನದ ವಿರುದ್ಧ ಕ್ರಮ : ಕಾಂಗ್ರೆಸ್ ಹೇಳಿಕೆ

ನವದೆಹಲಿ: ರಾಜೀವ್ ಗಾಂಧಿ ಫೌಂಡೇಶನ್ ಮತ್ತು ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್ ವಿರುದ್ಧದ ಕ್ರಮಕ್ಕೆ ಕಾಂಗ್ರೆಸ್ ಭಾನುವಾರ ಪ್ರತಿಕ್ರಿಯಿಸಿದೆ. ಮಾನಹಾನಿ ಮಾಡುವ ಉದ್ದೇಶದಿಂದ ಮತ್ತು ದೈನಂದಿನ ಕಾರ್ಯಗಳಿಂದ ಸಾರ್ವಜನಿಕರ ಗಮನ ಬೇರೆಡೆಗೆ ತಿರುಗಿಸಲು ಕೇಂದ್ರ ಸರ್ಕಾರವು ಇಂಥ ಕ್ರಮಕ್ಕೆ ಮುಂದಾಗಿದೆ ಎಂದು ಕಾಂಗ್ರೆಸ್‌ ಹೇಳಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿಕೆಯಲ್ಲಿ, “ದೀಪಾವಳಿ ವಾರಾಂತ್ಯದಲ್ಲಿ … Continued

ಏಷ್ಯಾದ 10 ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ಭಾರತದ 8 ನಗರಗಳು; ಆದ್ರೆ ದೆಹಲಿ ಪಟ್ಟಿಯಲ್ಲಿಲ್ಲ

ನವದೆಹಲಿ: ರಾಷ್ಟ್ರದ ರಾಜಧಾನಿ ಪ್ರದೇಶ(NCR) ಸೇರಿದಂತೆ ಏಷ್ಯಾದ ಟಾಪ್ 10 ಕಲುಷಿತ ನಗರಗಳ ಪಟ್ಟಿಯಲ್ಲಿ ಭಾರತದ ಎಂಟು ನಗರಗಳು ಸ್ಥಾನ ಪಡೆದಿವೆ. ವರ್ಲ್ಡ್ ಏರ್ ಕ್ವಾಲಿಟಿ ಇಂಡೆಕ್ಸ್ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಭಾರತದ ಎಂಟು ನಗರಗಳು ಏಷ್ಯಾದ ಟಾಪ್ 10 ಕೆಟ್ಟ ಗಾಳಿಯ ಗುಣಮಟ್ಟದ ಪ್ರದೇಶಗಳ ಪಟ್ಟಿಯಲ್ಲಿವೆ. ಆದರೆ ಕೇವಲ ಒಂದು ನಗರ (ಆಂಧ್ರಪ್ರದೇಶದ … Continued

ಚಿಕಿತ್ಸೆಯಲ್ಲಿ ನಿರ್ಲಕ್ಷ್ಯದ ಆರೋಪ: ಸಾಕು ನಾಯಿ ಸತ್ತ ನಂತರ ವೈದ್ಯರ ವಿರುದ್ಧ ಎಫ್‌ಐಆರ್ ದಾಖಲಿಸಿದ ಕುಟುಂಬ…!

ಭುವನೇಶ್ವರ: ಚಿಕಿತ್ಸೆಯಲ್ಲಿ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆರೋಪಿಸಿ ಗಂಜಾಂ ಜಿಲ್ಲೆಯ ಭಂಜನಗರ ಬ್ಲಾಕ್‌ನ ಜಿಲುಂಡಿ ಗ್ರಾಮದ ಪಶುವೈದ್ಯರೊಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಚಿಕಿತ್ಸೆ ನಿರ್ಲಕ್ಷ್ಯದಿಂದ ತಮ್ಮ ಸಾಕು ನಾಯಿ ಮೃತಪಟ್ಟಿದೆ ಎಂದು ಅದರ ಮಾಲೀಕರು ದೂರು ದಾಖಲಿಸಿದ್ದಾರೆ. ಕಳೆದ ಐದು ವರ್ಷಗಳಿಂದ ಕುಟುಂಬ ಸದಸ್ಯರಾಗಿದ್ದ ಮುದ್ದಿನ ನಾಯಿ ದುಗು ಇತ್ತೀಚೆಗೆ ಮೃತಪಟ್ಟಿದೆ. ಕಳೆದ ವಾರ ದುಗು … Continued

ಸಿಗರೇಟ್‌ ರಾಕೆಟ್‌ ಲಾಂಚರ್‌..: ಇಂಥ ಸಾಹಸ ನೋಡಿದ್ದೀರಾ, ಸಿಗರೇಟ್‌ ಬಾಯಲ್ಲಿಟ್ಟುಕೊಂಡೇ ಅದರಿಂದ 20 ಸೆಕೆಂಡುಗಳಲ್ಲಿ 11 ದೀಪಾವಳಿ ರಾಕೆಟ್‌ ಹಾರಿಸಿದ ಭೂಪ | ವೀಕ್ಷಿಸಿ

ದೀಪಾವಳಿಯ ಪಟಾಕಿಗಳನ್ನು, ನಿರ್ದಿಷ್ಟವಾಗಿ ರಾಕೆಟ್‌ಗಳನ್ನು ಹಚ್ಚುವ ಈ ವ್ಯಕ್ತಿಯ ಅಸಾಮಾನ್ಯ ವಿಧಾನವೊಂದನ್ನು ತೋರಿಸುವ ಹಳೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಮತ್ತೊಮ್ಮೆ ವೈರಲ್ ಆಗುತ್ತಿದೆ. ಈ ಕಿರು ವೀಡಿಯೊವನ್ನು ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಸುಸಂತ ನಂದಾ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಒಬ್ಬ ವ್ಯಕ್ತಿಯು ತನ್ನ ತುಟಿಗಳ ನಡುವೆ ಇರುವ ಸಿಗರೇಟಿನಿಂದಲೇ ಅನೇಕ ದೀಪಾವಳಿ ರಾಕೆಟ್‌ಗಳನ್ನು … Continued

ದಾಖಲೆಯ ಮೂರನೇ ಐದು ವರ್ಷಗಳ ಅವಧಿಗೆ ಚೀನಾದ ಅಧ್ಯಕ್ಷರಾಗಿ ಮರು ಆಯ್ಕೆಯಾದ ಕ್ಸಿ ಜಿನ್‌ಪಿಂಗ್

ಬೀಜಿಂಗ್‌ : ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಭಾನುವಾರ ಆಡಳಿತಾರೂಢ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾದ ಪ್ರಧಾನ ಕಾರ್ಯದರ್ಶಿಯಾಗಿ ಮೂರನೇ ಬಾರಿಗೆ ಐದು ವರ್ಷಗಳ ಅವಧಿಗೆ ಪುನರಾಯ್ಕೆಗೊಂಡರು, ಇದು ಪಕ್ಷದ ಸಂಸ್ಥಾಪಕ ಮಾವೋ ಝೆಡಾಂಗ್‌ಗೆ ಮಾತ್ರ ಈ ಸವಲತ್ತು ನೀಡಲಾಗಿತ್ತು. 69ರ ಹರೆಯದ ಕ್ಸಿ ಅವರು ಅಧಿಕೃತ ನಿವೃತ್ತಿ ವಯಸ್ಸು 68 ದಾಟಿ 10 … Continued

ರಾಜೀವ್ ಗಾಂಧಿ ಫೌಂಡೇಶನ್‌ನ ಎಫ್‌ಸಿಆರ್‌ಎ ಪರವಾನಗಿ ರದ್ದುಗೊಳಿಸಿದ ಕೇಂದ್ರ ಸರ್ಕಾರ

ನವದೆಹಲಿ: ವಿದೇಶಿ ನಿಧಿಯ ಕಾನೂನನ್ನು ಉಲ್ಲಂಘಿಸಿದ ಆರೋಪದ ಮೇಲೆ ರಾಜೀವ್ ಗಾಂಧಿ ಫೌಂಡೇಶನ್ (ಆರ್‌ಜಿಎಫ್) ನ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ) ಪರವಾನಗಿಯನ್ನು ಗೃಹ ಸಚಿವಾಲಯ (ಎಂಎಚ್‌ಎ) ಶನಿವಾರ ರದ್ದುಗೊಳಿಸಿದೆ. ರಾಜೀವ್ ಗಾಂಧಿ ಫೌಂಡೇಶನ್ ಸೋನಿಯಾ ಗಾಂಧಿ ಕುಟುಂಬದೊಂದಿಗೆ ಸಂಬಂಧ ಹೊಂದಿರುವ ಸರ್ಕಾರೇತರ ಸಂಸ್ಥೆಯಾಗಿದೆ.ಮೂಲಗಳ ಪ್ರಕಾರ, ಜುಲೈ 2020 ರಲ್ಲಿ, ಗೃಹ ಸಚಿವಾಲಯ (MHA) … Continued

ದೆಹಲಿ ಮಹಿಳೆಯ ಅಪಹರಣ, ಸಾಮೂಹಿಕ ಅತ್ಯಾಚಾರದ ಘಟನೆ ಕಟ್ಟುಕಥೆ : ಗಾಜಿಯಾಬಾದ್ ಪೊಲೀಸರು

ನವದೆಹಲಿ:  ಗಾಜಿಯಾಬಾದ್ ಪೊಲೀಸರು ಶನಿವಾರ ಮಹಿಳೆಯೊಬ್ಬರನ್ನು ಬಂಧಿಸಿದ್ದು, ಆಕೆ ಆಸ್ತಿಯನ್ನು ದೋಚುವ ಪ್ರಯತ್ನದಲ್ಲಿ ಸಾಮೂಹಿಕ ಅತ್ಯಾಚಾರದ ಆರೋಪದ ಕಥೆ ಕಟ್ಟಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ಆಕೆಯನ್ನು ದೆಹಲಿಯ ಗುರು ತೇಗ್ ಬಹದ್ದೂರ್ (ಜಿಟಿಬಿ) ಆಸ್ಪತ್ರೆಗೆ ದಾಖಲಿಸಲಾಗಿತ್ತು. ದೆಹಲಿಯಿಂದ ನಮ್ಮ ಪೊಲೀಸ್ ತಂಡವು ಮಹಿಳೆಯನ್ನು ಬಂಧಿಸಿದೆ. ಮಹಿಳೆಯನ್ನು ಕೆಲವು ಸಮಯದ ಹಿಂದೆ ದೆಹಲಿಯ ಜಿಟಿಬಿ ಆಸ್ಪತ್ರೆಗೆ ದಾಖಲಿಸಲಾಗಿತ್ತು” … Continued

ಪಕ್ಷ ಬದಲಾಯಿಸಲು ಉದ್ಧವ್ ಠಾಕ್ರೆ ಬಣದ ನಾಲ್ವರು ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ : ನಾರಾಯಣ ರಾಣೆ

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಆಡಳಿತ ಬಣಕ್ಕೆ ಸೇರಲು ಉದ್ಧವ್ ಠಾಕ್ರೆ ನೇತೃತ್ವದ ಬಣದ ನಾಲ್ವರು ಶಾಸಕರು ತಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಬಿಜೆಪಿಯ ಹಿರಿಯ ನಾಯಕ ಮತ್ತು ಕೇಂದ್ರ ಸಚಿವ ನಾರಾಯಣ ರಾಣೆ ಶನಿವಾರ ಹೇಳಿದ್ದಾರೆ. ಆದರೆ ಶಾಸಕರ ಹೆಸರನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಸಚಿವ ರಾಣೆ ಅವರು … Continued