ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷರಿಗೆ 15 ತಿಂಗಳು ಜೈಲು ಶಿಕ್ಷೆ

ಜೋಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ಜಾಕೋಬ್ ಜುಮಾ ಅವರಿಗೆ ವಿಧಿಸಲಾಗಿರುವ ಶಿಕ್ಷೆ ಅನುಭವಿಸಲು ಸ್ವಯಂ ಶರಣಾಗಲು ನಿರಾಕರಿಸಿರುವುದರಿಂದ ಕಾನೂನು ಸುವ್ಯವಸ್ಥೆಯ ಸಮಸ್ಯೆ ಎದುರಾಗಿದೆ. ಜುಮಾ ಅವರ ಮೇಲಿರುವ ಭ್ರಷ್ಟಚಾರ ಪ್ರಕರಣಗಳಿಗೆ ಸಂಬಂಸಿದಂತೆ ದೇಶದ ಸರ್ವೋಚ್ಚ ನ್ಯಾಯಾಲಯ 15 ತಿಂಗಳ ಶಿಕ್ಷೆ ವಿಧಿಸಿದೆ. ಈ ನಡುವೆ ತಮ್ಮ ವಿರುದ್ಧ ನೀಡಲಾಗಿರುವ ತೀರ್ಪನ್ನು ಮರು ಪರಿಶೀಲಿಸುವಂತೆ … Continued

ಅಪರೂಪದ ಕಾಯಿಲೆಯಿಂದಾಗಿ ಕಲ್ಲಿನಂತಾಗುತ್ತಿರುವ ಬ್ರಿಟನ್ನಿನ 5 ತಿಂಗಳ ಹೆಣ್ಣು ಮಗು..!

ಸ್ನಾಯುಗಳನ್ನು ಮೂಳೆಗಳಾಗಿ ಪರಿವರ್ತಿಸುವ ಅತ್ಯಂತ ಅಪರೂಪದ ಆನುವಂಶಿಕ ಸ್ಥಿತಿಯಿಂದಾಗಿ ಬ್ರಿಟನ್ನಿನ ಐದು ತಿಂಗಳ ಹೆಣ್ಣು ಮಗು “ಕಲ್ಲಿಗೆ ತಿರುಗುತ್ತಿದೆ”. ಲೆಕ್ಸಿ ರಾಬಿನ್ಸ್ ಜನವರಿ 31 ರಂದು ಜನಿಸಿದ್ದಾಳೆ ಮತ್ತು ಬೇರೆ ಯಾವುದೇ ಸಾಮಾನ್ಯ ಮಗುವಿನಂತೆ ಕಾಣುತ್ತಿದ್ದಳು. ಇದನ್ನು, ಹೊರತುಪಡಿಸಿ ಅವಳ ಹೆಬ್ಬೆರಳು ಚಲಿಸಲಿಲ್ಲ ಮತ್ತು ದೊಡ್ಡ ಕಾಲ್ಬೆರಳುಗಳನ್ನು ಹೊಂದಿದ್ದಳು. ಹೀಗಾಗಿ ಆಕೆಯ ಸಂಬಂಧಪಟ್ಟ ಪೋಷಕರು ಆಕೆಯನ್ನು … Continued

ರಫೇಲ್ ಫೈಟರ್ ಜೆಟ್‌ ಪ್ರಕರಣದಲ್ಲಿ ಹೊಸ ಬೆಳವಣಿಗೆ, ಒಪ್ಪಂದದ ತನಿಖೆಗಾಗಿ ಫ್ರೆಂಚ್ ನ್ಯಾಯಾಧೀಶರ ನೇಮಕ:ವರದಿ

ನವದೆಹಲಿ: ಫ್ರೆಂಚ್ ಆನ್‌ಲೈನ್‌ ಜರ್ನಲ್ ಮೀಡಿಯಾಪಾರ್ಟ್‌ ವರದಿಯ ಪ್ರಕಾರ, 36 ರಫೇಲ್‌ ಫೈಟರ್ ಜೆಟ್‌ ಗಳಿಗಾಗಿ ಭಾರತದೊಂದಿಗೆ, 59,000 ಕೋಟಿ ರಫೇಲ್ ಒಪ್ಪಂದದಲ್ಲಿ “ಶಂಕಿತ ಭ್ರಷ್ಟಾಚಾರದ ತನಿಖೆಗೆ ಮುಖ್ಯಸ್ಥರಾಗಿ ಫ್ರೆಂಚ್ ನ್ಯಾಯಾಧೀಶರನ್ನು ನೇಮಿಸಲಾಗಿದೆ. “2016 ರಲ್ಲಿ ಸಹಿ ಹಾಕಿದ ಅಂತರ್-ಸರ್ಕಾರಿ ಒಪ್ಪಂದದ ಬಗ್ಗೆ ಅತ್ಯಂತ ಸೂಕ್ಷ್ಮವಾದ ತನಿಖೆಯನ್ನು ಔಪಚಾರಿಕವಾಗಿ ಜೂನ್ 14 ರಂದು ತೆರೆಯಲಾಯಿತು” ಎಂದು … Continued

ತನ್ನ ಸಿಂಗಲ್-ಡೋಸ್ ಕೋವಿಡ್ ಲಸಿಕೆ ಡೆಲ್ಟಾ ರೂಪಾಂತರದ ವಿರುದ್ಧ ಭರವಸೆ ಚಿಹ್ನೆ ತೋರಿಸಿದೆ, ಕನಿಷ್ಠ 8 ತಿಂಗಳು ಇರುತ್ತದೆ ಎಂದ ಜಾನ್ಸನ್ ಮತ್ತು ಜಾನ್ಸನ್

ನ್ಯೂಜೆರ್ಸಿ: ಜಾನ್ಸನ್ ಮತ್ತು ಜಾನ್ಸನ್ ಗುರುವಾರ (ಸ್ಥಳೀಯ ಸಮಯ) ತನ್ನ ಸಿಂಗಲ್-ಶಾಟ್ ಕೋವಿಡ್‌-19 ಲಸಿಕೆ ಅಮೆರಿಕ ಮತ್ತು ಇತರ ದೇಶಗಳಲ್ಲಿ ವೇಗವಾಗಿ ಹರಡುತ್ತಿರುವ ಡೆಲ್ಟಾ ರೂಪಾಂತರದ ವಿರುದ್ಧ ರಕ್ಷಣೆಯ ಭರವಸೆ ಚಿಹ್ನೆಗಳನ್ನು ತೋರಿಸಿದೆ ಎಂದು ಸಣ್ಣ ಪ್ರಯೋಗಾಲಯ ಅಧ್ಯಯನದಲ್ಲಿ ಪ್ರಕಟಿಸಿದೆ. ಕಂಪನಿಯ ವರದಿಯ ಪ್ರಕಾರ, ಲಸಿಕೆ ವೇಗವಾಗಿ ಹರಡುವ ಡೆಲ್ಟಾ ರೂಪಾಂತರ ಮತ್ತು ಇತರ ಹೆಚ್ಚು … Continued

ಭಾರತೀಯ ಮೂಲದ ಹುಡುಗ ಅಭಿಮನ್ಯು ಮಿಶ್ರಾ ಜಗತ್ತಿನ ಅತ್ಯಂತ ಕಿರಿಯ ಚೆಸ್ ಗ್ರ್ಯಾಂಡ್ ಮಾಸ್ಟರ್..!

ನವದೆಹಲಿ: ಭಾರತೀಯ ಮೂಲದ ಅಮೆರಿಕಾದ ಅಭಿಮನ್ಯು ಮಿಶ್ರಾ ಜಗತ್ತಿನ ಅತಿ ಕಿರಿಯ ಗ್ರ್ಯಾಂಡ್ ಮಾಸ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈವರೆಗೂ 2002 ರಲ್ಲಿ ಗೆದ್ದಿದ್ದ ರಷ್ಯಾದ 12 ವರ್ಷ 7 ತಿಂಗಳ ವಯಸ್ಸಿನ ಸೆರ್ಗೆ ಕರ್ಜಾಕಿನ್ ಜಗತ್ತಿನ ಅತಿ ಕಿರಿಯ ಚೆಸ್ ಗ್ರ್ಯಾಂಡ್ ಮಾಸ್ಟರ್ ಎಂಬ ಹೆಗ್ಗಳಿಕೆ ಹೊಂದಿದ್ದರು. ರಷ್ಯಾದ ಜಿಎಂ ಸೆರ್ಗೆ ಕರ್ಜಾಕಿನ್ 19 … Continued

ಕೇಂದ್ರದ ನಿರ್ಧಾರಕ್ಕೆ ಪುರಾವೆ..ಆಸ್ಟ್ರಾಜೆನಿಕಾ (ಕೋವಿಶೀಲ್ಡ್‌) ಡೋಸ್‌ ನಡುವೆ 10 ತಿಂಗಳ ಅಂತರವಿದ್ದರೆ ಹೆಚ್ಚು ಆ್ಯಂಟಿಬಾಡಿ ಬೂಸ್ಟ್‌: ಆಕ್ಸ್‌ಫರ್ಡ್ ಅಧ್ಯಯನ,

ಭಾರತದ ಕೋವಿಶೀಲ್ಡ್‌ ಲಸಿಕೆಯ ಡೋಸ್‌ಗಳ ನಡುವಿನ ಅಂತರವನ್ನು ಹೆಚ್ಚಿಸಿರುವುದಕ್ಕೆ ಸಾಕಷ್ಟು ಆಕ್ಷೇಪಗಳೂ ವ್ಯಕ್ತವಾಗಿವೆ. ಹಲವರು ಇದಕ್ಕೆ ವಿರೋಧವನ್ನೂ ವ್ಯಕ್ತಪಡಿಸಿದ್ದು, ಲಸಿಕೆಯ ಕೊರತೆಯಿಂದ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಹೇಳಿದ್ದಾರೆ. ಆದರೆ, ಕೋವಿಶೀಲ್ಡ್‌ನ ಮೂಲ ಹೆಸರಿನ ಬ್ರಿಟನ್‌ ಲಸಿಕೆ ಆಸ್ಟ್ರಾ ಜೆನಿಕಾದ ಲಸಿಕೆಯ ಡೋಸ್‌ಗಳ ನಡುವಿನ ಅಂತರದ ಬಗ್ಗೆ … Continued

ಢಾಕಾದಲ್ಲಿ ಪ್ರಬಲ ಸ್ಫೋಟ : 7 ಜನರ ಸಾವು, 400 ಜನರಿಗೆ ಗಾಯ

ಢಾಕಾ: ಬಾಂಗ್ಲಾ ರಾಜಧಾನಿ ಢಾಕಾದ ಜನನಿಬಿಡ ಪ್ರದೇಶದಲ್ಲಿ ಸಂಭವಿಸಿದ ಪ್ರಬಲ ಸ್ಫೋಟದಿಂದ ಮೂರಂತಸ್ತಿನ ಕಟ್ಟಡ ಕುಸಿದು ಬಿದ್ದು ಏಳು ಮಂದಿ ಮೃತಪಟ್ಟಿದ್ದಾರೆ ಹಾಗೂ 400ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗ್ಯಾಸ್ ಸಿಲಿಂಡರ್ ಇಲ್ಲವೇ ಗ್ಯಾಸ್ ಲೈನ್ ಸ್ಫೋಟಿಸಿ ಈ ದುರಂತ ಸಂಭವಿಸಿರಬಹುದು ಎಂದು ಶಂಕಿಸಿರುವ ಪೊಲೀಸರು ಘಟನೆ ಹಿಂದೆ ಯಾವುದೇ ಉಗ್ರ ಸಂಘಟನೆಯ ಕೈವಾಡವಿಲ್ಲ ಎಂದು … Continued

‘ಡ್ರ್ಯಾಗನ್ ಮ್ಯಾನ್’: ಚೀನಾದಲ್ಲಿ ಪತ್ತೆಯಾದ 1.40 ಲಕ್ಷ ವರ್ಷ ಹಳೆಯ ತಲೆಬುರುಡೆ ಹೊಸ ಜಾತಿ ಪ್ರತಿನಿಧಿಸುತ್ತದೆ:ವಿಜ್ಞಾನಿಗಳು

ಚೀನಾದಲ್ಲಿ ಸಂಶೋಧಕರ ಗುಂಪೊಂದು ಪುರಾತನ ತಲೆಬುರುಡೆಯನ್ನು ಕಂಡುಹಿಡಿದಿದೆ, ಅದು ಸಂಪೂರ್ಣವಾಗಿ ಹೊಸ ಜಾತಿಯ ಮಾನವನಿಗೆ ಸೇರಿದ್ದು ಎಂದು ನಂಬಲಾಗಿದೆ. 933 ರಲ್ಲಿ ಹಾರ್ಬಿನ್‌ನಲ್ಲಿ ಪತ್ತೆಯಾದ ಈ ಮಾದರಿಯನ್ನು ‘ಡ್ರ್ಯಾಗನ್ ಮ್ಯಾನ್’ ಎಂದು ಅಡ್ಡಹೆಸರು ಮಾಡಲಾಗಿದೆ ಮತ್ತು ಇದು ಇತ್ತೀಚೆಗೆ ವಿಜ್ಞಾನಿಗಳ ಗಮನಕ್ಕೆ ಬಂದಿದೆ. ಇದನ್ನು ಜಪಾನಿನ ಸೈನ್ಯದಿಂದ ರಕ್ಷಿಸಲು 85 ವರ್ಷಗಳ ಕಾಲ ಬಾವಿಯಲ್ಲಿಟ್ಟು ಮರೆಮಾಡಲಾಗಿದೆ … Continued

ಲಾಸ್‌ ಏಂಜಲೀಸ್‌ ವಿಮಾನ ನಿಲ್ದಾಣದಲ್ಲಿ ಚಲಿಸುವ ವಿಮಾನದಿಂದ ಜಿಗಿದ ವ್ಯಕ್ತಿ..!

ನವದೆಹಲಿ: ಲಾಸ್ ಏಂಜಲೀಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಲಿಸುವ ವಿಮಾನದಿಂದ ಜಿಗಿದ ನಂತರ ಶುಕ್ರವಾರ ರಾತ್ರಿ ಪ್ರಯಾಣಿಕನನ್ನು ವಶಕ್ಕೆ ತೆಗೆದುಕೊಳ್ಳಬೇಕಾಯಿತು ಮತ್ತು ನಂತರ ಆಸ್ಪತ್ರೆಗೆ ಕರೆದೊಯ್ಯಬೇಕಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಕೈವೆಸ್ಟ್ ನಿರ್ವಹಿಸುತ್ತಿರುವ ಸಾಲ್ಟ್ ಲೇಕ್ ಸಿಟಿಗೆ ಹೊರಟಿದ್ದ ಯುನೈಟೆಡ್ ಎಕ್ಸ್‌ಪ್ರೆಸ್ ವಿಮಾನ 5365, ಸಂಜೆ 7 ಗಂಟೆಯ ನಂತರ ಗೇಟ್‌ನಿಂದ ದೂರ ಹೊರಟ ಕೆಲವೇ … Continued

20,000 ವರ್ಷಗಳ ಹಿಂದೆ ಕೊರೊನಾ ವೈರಸ್ ಸಾಂಕ್ರಾಮಿಕಕ್ಕೆ ಪೂರ್ವ ಏಷ್ಯಾ ತುತ್ತಾಯಿತು, ಇದು ಜನರ ಡಿಎನ್‌ಎ ಬದಲಾಯಿಸುವಷ್ಟು ಪ್ರಬಲವಾಗಿತ್ತು: ಅಧ್ಯಯನ

ನವದೆಹಲಿ: ಕಳೆದ ಒಂದೂವರೆ ವರ್ಷಗಳಿಂದ ‘ಕೊರೊನಾ ವೈರಸ್’ ಎಂಬ ಪದವು ವಿಶ್ವದಾದ್ಯಂತ ಸಾಮಾನ್ಯಜನಜೀವನದ ಸಾಮಾನ್ಯ ಪದವಾಗಿಬಿಟ್ಟಿದೆ. ಇದು ನಡೆಯುತ್ತಿರುವ ಸಾಂಕ್ರಾಮಿಕ ಪ್ರಪಂಚದ ವಿನಾಶಕಾರಿ ಪರಿಣಾಮಕ್ಕೆ ವಿಶ್ವವೇ ಬೆಚ್ಚಿಬಿದ್ದಿದೆ.SARS-CoV-2 ಎಂಬ ವಿನಾಶಕಾರಿ ಕೊರೊನಾ ವೈರಸ್‌ ಉಂಟಾದ ಸೋಂಕು 35 ಲಕ್ಷಕ್ಕೂ ಹೆಚ್ಚು ಜೀವಗಳು ಬಲಿ ತೆಗೆದುಕೊಂಡಿದೆ. ಈಗ,ಹೊಸ ಸಂಶೋಧನೆಯ ಪ್ರಕಾರ ಸುಮಾರು 20,000 ವರ್ಷಗಳ ಹಿಂದೆ, ಪೂರ್ವ … Continued