ಜಿ -7 ಸಭೆ ಮುಕ್ತಾಯವಾಗುತ್ತಿದ್ದಂತೆ, ಅಫ್ಘಾನಿಸ್ತಾನದ ಬಗ್ಗೆ ಯಾವ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು?

ಬ್ರಿಟನ್, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್ ಮತ್ತು ಅಮೆರಿಕ ಒಳಗೊಂಡ ಮಂಗಳವಾರ ಮುಂದುವರಿದ ಆರ್ಥಿಕತೆಗಳ ಜಿ -7 ಸಭೆ ಒಂದಕ್ಕಿಂತ ಹೆಚ್ಚು ಅಂಶಗಳಿಗೆ ನಿರ್ಣಾಯಕವಾಗಿದೆ. ಸಭೆಯಲ್ಲಿ ಅಫ್ಘಾನಿಸ್ತಾನವು ಅತ್ಯಂತ ಹೆಚ್ಚು ಚರ್ಚೆಯ ವಿಷಯವಾಗಿತ್ತು ಮತ್ತು ಅನೇಕ ಪ್ರಶ್ನೆಗಳನ್ನು ಕೇಳಲಾಯಿತು. ಜಿ -7 ನಾಯಕರು ಮತ್ತು ಯುರೋಪಿಯನ್‌ ಒಕ್ಕೂಟ, ನ್ಯಾಟೋ ಮತ್ತು ವಿಶ್ವಸಂಸ್ಥೆ ನಾಯಕರು, ಎಲ್ಲರೂ … Continued

ತಜ್ಞರ ಎಚ್ಚರಿಕೆ.. ಕೋವಿಡ್ -22′ ಹೊಸ ‘ಸೂಪರ್ ರೂಪಾಂತರವು ಡೆಲ್ಟಾ ರೂಪಾಂತರಕ್ಕಿಂತ ಹೆಚ್ಚು ಅಪಾಯಕಾರಿಯಾಗಬಹುದು..!

ನವದೆಹಲಿ: ಕೋವಿಡ್ -19 ರ ಮೂರನೇ ಅಲೆ ಎದುರಿಸಲು ಜಗತ್ತು ತಯಾರಿ ನಡೆಸುತ್ತಿರುವ ಮಧ್ಯೆಯೇ 2022 ರಲ್ಲಿ ಹೊಸ ಉದಯೋನ್ಮುಖ ರೂಪಾಂತರದ ಬಗ್ಗೆ ತಜ್ಞರು ಈಗ ಎಚ್ಚರಿಕೆ ನೀಡಿದ್ದಾರೆ. ಮುಂದಿನ ವರ್ಷ ಕೋವಿಡ್ -19ಕ್ಕಿಂತ ಕೆಟ್ಟದಾದ ಕೊರೊನಾವೈರಸ್‌ನ ‘ಸೂಪರ್ ವೇರಿಯಂಟ್’ ಹೊರಹೊಮ್ಮಬಹುದು ಮತ್ತು ವ್ಯಾಕ್ಸಿನೇಷನ್ ಇಲ್ಲದ ಪ್ರತಿಯೊಬ್ಬರೂ ಸಂಭಾವ್ಯ ಸೂಪರ್ ಸ್ಪ್ರೆಡರ್ ಎಂದು ತಜ್ಞರು ಎಚ್ಚರಿಸಿದ್ದಾರೆ. … Continued

ಆಗಸ್ಟ್ 31ರೊಳಗೆ ಅಫ್ಘಾನಿಸ್ತಾನದಿಂದ ಎಲ್ಲ ಪಡೆಗಳನ್ನು ಹಿಂಪಡೆಯಿರಿ: ಅಮೆರಿಕಕ್ಕೆ ಸ್ಥಳಾಂತರದ ಗಡುವು ವಿಸ್ತರಿಸಲು ತಾಲಿಬಾನ್ ನಿರಾಕರಣೆ

ಕಾಬೂಲ್‌: ಅಮೆರಿಕವು ತನ್ನ ಸ್ಥಳಾಂತರಿಸುವಿಕೆಯನ್ನು ಪೂರ್ಣಗೊಳಿಸಬೇಕು ಮತ್ತು ಆಗಸ್ಟ್ 31 ರೊಳಗೆ ಅಫ್ಘಾನಿಸ್ತಾನದಿಂದ ಹಿಂತೆಗೆದುಕೊಳ್ಳಬೇಕು ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿದ್ದಾರೆ. ಅಮೆರಿಕದ ಬಿಡೆನ್‌ ಆಡಳಿತವು ಈ ದಿನಾಂಕವನ್ನು ಎಲ್ಲ ಅಮೆರಿಕನ್ ಪಡೆಗಳನ್ನು ಹಿಂತೆಗೆದುಕೊಳ್ಳಲು ನಿಗದಿಪಡಿಸಿದೆ. ಎಪಿ ವರದಿಯ ಪ್ರಕಾರ, ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಅವರು ತಮ್ಮ ಗುಂಪು “ಯಾವುದೇ ವಿಸ್ತರಣೆಗಳನ್ನು” ಒಪ್ಪಿಕೊಳ್ಳುವುದಿಲ್ಲ … Continued

ಅಫಘಾನ್ ಅವಶೇಷಗಳ ನಡುವೆ ತಾಲಿಬಾನ್ ವಿರುದ್ಧ ಎತ್ತರವಾಗಿ ನಿಂತ ಪಂಜಶೀರ್‌ ಕಣಿವೆ..ಇಲ್ಲಿದೆ ಮಾಹಿತಿ

ಅಫ್ಘಾನಿಸ್ತಾನದ ಭೂಪಟವನ್ನು ನೋಡಿದರೆ, ಕಾಬೂಲ್‌ನ ಉತ್ತರಕ್ಕೆ ರಾಕೆಟ್ ಹೋಲುವ ಸರೋವರದಂತಹ ರಚನೆ ಕಾಣುತ್ತದೆ. ಇದು ಪಂಜಶೀರ್ ಕಣಿವೆ. ಈ ಸಣ್ಣ ಪ್ರಾಂತ್ಯವು ತಾಲಿಬಾನ್‌ಗಳಿಗೆ ಇನ್ನೂ ಕಂಟಕವಾಗಿದೆ. ಏಕೆಂದರೆ ಅವರು ಆಗಸ್ಟ್‌ನಲ್ಲಿ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದ್ದರು ಪಂಜಶೀರ್‌ ಕಣಿವೆ ಸ್ವಾಧೀನ ಪಡಿಸಿಕೊಳ್ಳುವುದು ಇನ್ನೂ ಸಾಧ್ಯವಾಗಿಲ್ಲ. ಪಂಜಶೀರ್‌ ಎಂದರೆ ಐದು ಸಿಂಹಗಳು ಎಂದು ಅರ್ಥ, ಪಂಜಶೀರ್ ತಾಲಿಬಾನ್ ವಿರುದ್ಧ “ಪ್ರತಿರೋಧ” … Continued

ಕಾಬೂಲ್ ನಲ್ಲಿ ಅಪಹರಿಸಿದ ಉಕ್ರೇನ್ ವಿಮಾನ ಇರಾನಿಗೆ ಒಯ್ದ ಅಪರಿಚಿತ ಶಸ್ತ್ರಧಾರಿಗಳು :ಸಚಿವ

ಉಕ್ರೇನಿಯನ್ನರನ್ನು ಸ್ಥಳಾಂತರಿಸಲು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ಗೆ ಆಗಮಿಸಿದ ಉಕ್ರೇನ್‌ ವಿಮಾನವನ್ನು ಕಳೆದ ಭಾನುವಾರ ಇರಾನ್‌ಗೆ ಅಪರಿಚಿತ ಜನರು ಅಪಹರಿಸಿದ್ದಾರೆ ಎಂದುಉಕ್ರೇನ್‌ನ ಉಪ ವಿದೇಶಾಂಗ ಸಚಿವ ಯೆವ್ಗೆನಿ ಯೆನಿನ್ ಅವರನ್ನು ಉಲ್ಲೇಖಿಸಿ ಮಾಧ್ಯಮ ವರದಿಗಳು ಹೇಳಿವೆ. ಕಳೆದ ಭಾನುವಾರ, ನಮ್ಮ ವಿಮಾನವನ್ನು ಅಪಹರಿಸಿದ್ದಾರೆ. ಇದು ಉಕ್ರೇನಿಗೆ ವಾಯುಯಾನ ಮಾಡುವ ಬದಲು ಗುರುತಿಸಲಾಗದ ಪ್ರಯಾಣಿಕರ ಗುಂಪಿನೊಂದಿಗೆ ಇರಾನ್‌ಗೆ ಹಾರಿತು. … Continued

ತಾಲಿಬಾನ್ ನಿಂದ….ತಾಲಿಬಾನ್‌ಗೆ..: ಅಫ್ಘಾನಿಸ್ತಾನದಲ್ಲಿ ಅಮೆರಿಕದ 20 ವರ್ಷಗಳ ಅವಧಿ ಬಗ್ಗೆ ಚೀನಾದ ಸರ್ಕಾರಿ ಮಾಧ್ಯಮಗಳಿಂದ ಅಪಹಾಸ್ಯ..!

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಮರಳಿದ ಬಗ್ಗೆ ಚೀನಾದ ಸರ್ಕಾರಿ ಮಾಧ್ಯಮ ಕ್ಸಿನ್ಹುವಾ ನ್ಯೂಸ್ ಭಾನುವಾರ ಅಮೆರಿಕವನ್ನು ತರಾಟೆಗೆ ತೆಗೆದುಕೊಂಡಿತು. ಅಮೆರಿಕವನ್ನು ಅಪಹಾಸ್ಯ ಮಾಡುತ್ತಾ, ಕ್ಸಿನ್ಹುವಾ ನ್ಯೂಸ್, ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಮೂರು ನಿಮಿಷಗಳ ವೀಡಿಯೊದಲ್ಲಿ, “ಜೀವನ ಎಲ್ಲಿಯೂ ಹೋಗುತ್ತಿಲ್ಲ ಎಂದು ನಿಮಗೆ ಅನಿಸಿದಾಗ ಯೋಚಿಸಿ”, ಅಫ್ಘಾನಿಸ್ತಾನದ ಆಡಳಿತವು “ತಾಲಿಬಾನ್ ನಿಂದ … ತಾಲಿಬಾನ್” ಗೆ (From … Continued

ಫಿಜರ್-ಬಯೋಎನ್‌ಟೆಕ್ ಕೋವಿಡ್ -19 ಲಸಿಕೆಗೆ ಸಂಪೂರ್ಣ ಅನುಮೋದನೆ ನೀಡಿದ ಎಫ್‌ಡಿಎ

ಫೈಜರ್-ಬಯೋಎನ್‌ಟೆಕ್‌ನ (fizer-BioNTech’s) ಕೋವಿಡ್ -19 ಲಸಿಕೆ ಅಮೆರಿಕ ಫುಡ್ ಮತ್ತು ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್‌ಡಿಎ) ಯಿಂದ ಸಂಪೂರ್ಣ ಅನುಮೋದನೆ ಪಡೆದ ಮೊದಲ ಜಬ್ ಆಗಿದೆ. 16 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳಲ್ಲಿ ಕೋವಿಡ್ -19 ರೋಗವನ್ನು ತಡೆಗಟ್ಟಲು ಲಸಿಕೆಯನ್ನು ಈಗ ಕಮಿರ್ನಾಟಿ (ಕೋ-ಮಿರ್-ನಾ-ಟೀ) ಎಂದು ಮಾರಾಟ ಮಾಡಲಾಗುತ್ತದೆ. ಲಸಿಕೆ 12 ರಿಂದ 15 ವರ್ಷ ವಯಸ್ಸಿನ ವ್ಯಕ್ತಿಗಳಿಗೆ … Continued

ತಾಲಿಬಾನ್‌ ವಿರೋಧಿ ನಾರ್ಥರ್ನ್ ಅಲಯನ್ಸ್‌ಗೆ ತಜಕಿಸ್ತಾನ ಬೆಂಬಲ

ಕಾಬೂಲ್: ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ತಾಲಿಬಾನ್ ಉಗ್ರರಿಗೆ ಈಗ ಉತ್ತರ ಸೇನೆ ಬಲವಾದ ಪ್ರತಿರೋಧ ನೀಡುತ್ತಿದೆ. ಈಗ ಉತ್ತರ ಸೇನೆಗೆ ತಜಕಿಸ್ತಾನ ಸಹ ಬೆಂಬಲ ನೀಡಿದೆ ಎಂಬ ವರದಿಗಳು ಬಂದಿವೆ. ದೇಶದ ಗದ್ದುಗೆ ಏರಿದರೂ `ಪಂಜ್‍ಶಿರ್’ ಕಣಿವೆ ಇನ್ನೂ ತಾಲಿಬಾನಿಗಳ ಕೈವಶ ಆಗಿಲ್ಲ. ಹೀಗಾಗಿ ಪಂಜ್‍ಶೀರ್ ಮೂರು ಪ್ರಾಂತ್ಯಗಳನ್ನು ವಶ ಪಡೆಯಲು ತಾಲಿಬಾನ್ ಕಣ್ಣು ಹಾಕಿದೆ. ತಾಲಿಬಾನ್‌ … Continued

ಪ್ರಾಣಿ ‘ಪ್ರೇಮಿ’?..ಚಿಂಪಾಂಜಿ ಜೊತೆ ಮಹಿಳೆಯ ವಿಚಿತ್ರ ಪ್ರೀತಿ: ಆಕೆ ಭೇಟಿ ನಿಷೇಧಿಸಿದ ಮೃಗಾಲಯ..!

ಪ್ರಾಣಿಗಳ ಬಗ್ಗೆ ಪ್ರೀತಿ-ಕಾಳಜಿ ಹೊಂದಿರುವುದು ಸಾಮಾನ್ಯ. ಅದರಲ್ಲೂ ನಾಯಿ-ಬೆಕ್ಕು, ಪಕ್ಷಿಗಳನ್ನು ಮನೆಯಲ್ಲಿಯೇ ಸಾಕುತ್ತಾರೆ, ಆದರೆ ಯಾವುದೇ ಆದರೂ ಅತಿಯಾದರೆ ಅದು ಅಪಾಯಕ್ಕೆ ಕಾರಣವಾಗುತ್ತದೆ ಎಂಬುದು ಈ ಪ್ರಕರಣದಲ್ಲಿ ನಿಜವಾಗಿದೆ. ಪ್ರಾಣಿ ಮೇಲಿನ ಪ್ರೀತಿ ಸಹಜ. ಆದರೆ ಅತಿಯಾದ ಪ್ರೀತಿ ಅಥವಾ ಮೋಹ..? ಈ ಪ್ರಕರಣದಲ್ಲಿ ಝೂನಲ್ಲಿರುವ ಜಿಂಪಾಂಜಿಯೊಂದಿಗೆ ಮಹಿಳೆಯೊಬ್ಬರು ಅತಿಯಾಗಿ ಪ್ರೀತಿ ಹೊಂದಿರುವ ಕುರಿತು ಆಕೆಯೇ … Continued

ಕಾಬೂಲ್ ವಿಮಾನ ನಿಲ್ದಾಣದಲ್ಲಿ ದಾಳಿಕೋರರಿಂದ ಒಬ್ಬಅಫ್ಘಾನ್ ಸೈನಿಕ ಸಾವು, ಮೂವರಿಗೆ ಗಾಯ

ಕಾಬೂಲ್ ವಿಮಾನ ನಿಲ್ದಾಣದ ಉತ್ತರ ದ್ವಾರದಲ್ಲಿ ಸೋಮವಾರ ಮುಂಜಾನೆ ಅಫಘಾನ್ ಭದ್ರತಾ ಪಡೆಗಳು ಮತ್ತು “ಅಪರಿಚಿತ ದಾಳಿಕೋರರು” ನಡುವೆ ಗುಂಡಿನ ಚಕಮಕಿ ನಡೆಯಿತು ಎಂದು ಜರ್ಮನ್ ಸೇನೆ ಹೇಳಿದೆ. ಮುಂಜಾನೆ ನಡೆದ ಘಟನೆಯಲ್ಲಿ ಓರ್ವ ಅಫ್ಘಾನ್ ಭದ್ರತಾ ಅಧಿಕಾರಿ ಹುತಾತ್ಮರಾಗಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ಸೇನೆ ಟ್ವೀಟ್ ಮಾಡಿದೆ. ನಂತರ ಅಮೆರಿಕ ಮತ್ತು ಜರ್ಮನ್ ಪಡೆಗಳು … Continued