ಸೆಲ್ಫಿ ಹುಚ್ಚಿಗೆ ದಂಪತಿ ಸಾವು
ಹಾಸನ: ಸೆಲ್ಫಿ ಹುಚ್ಚಿಗೆ ನವದಂಪತಿಗಳಿಬ್ಬರು ಜೀವ ಕಳೆದುಕೊಂಡಿದ್ದಾರೆ. ಕೃತಿಕಾ ಹಾಗೂ ಅರ್ಥೇಶ ದಂಪತಿ ಹೇಮಾವತಿ ನದಿಯಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ. ಬೈಕ್ ಮೇಲೆ ದಂಪತಿ ಹೆಂಡತಿಯ ತವರಿಗೆ ಹೋಗುವಾಗ ದಾರಿ ಮಧ್ಯೆ ನದಿಯ ದಡದಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ದುರ್ಘಟನೆ ಸಂಭವಿಸಿದೆ. ನವವಿವಾಹಿತರ ಮಧ್ಯೆ ಜಗಳ ನಡೆದಿರುವುದು ಕಂಡುಬಂದಿಲ್ಲ. ಕಾಲು ಜಾರಿ ನದಿಯಲ್ಲಿ ಬಿದ್ದಿರಬಹುದು ಎಂದು … Continued