ಕರ್ನಾಟಕದಲ್ಲಿ ಹೊಸದಾಗಿ 1,549 ಕೊರೊನಾ ಸೋಂಕು ದಾಖಲು, ಪಾಸಿಟಿವ್ ರೇಟ್ 1.45%ಕ್ಕೆ ಇಳಿಕೆ
ಬೆಂಗಳೂರು: ಕರ್ನಾಟಕದಲ್ಲಿ ಕೋವಿಡ್ ಕೇಸ್ ಸಂಖ್ಯೆಯಲ್ಲಿ ಇಳಿಕೆ ಮುಂದುವರಿದಿದೆ. ಇಂದು, ಗುರುವಾರ ರಾಜ್ಯದಲ್ಲಿ ಹೊಸದಾಗಿ 1,549 ಕೊರೊನಾ ಸೋಂಕು ದಾಖಲಾಗಿವೆ. ಇದೇವೇಳೆ 23 ಜನ ಕೊರೊನಾಗೆ ಸೋಂಕಿಗೆ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ 5019 ಜನ ಬಿಡುಗಡೆಯಾಗಿದ್ದಾರೆ, ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳು 19,761ಕ್ಕೆ ಇಳಿಕೆಯಾಗಿವೆ. ಪಾಸಿಟಿವ್ ರೇಟ್ 1.45%ಗೆ ಇಳಿದಿದೆ. ಬೆಂಗಳೂರಿನಲ್ಲಿ 769 ಕೋವಿಡ್ ಪ್ರಕರಣ ದಾಖಲಾದೆ. 7 … Continued