ಲಖಿಂಪುರ ಖೇರಿ ಹಿಂಸಾಚಾರದ ಘಟನೆ ‘ಯೋಜಿತ ಪಿತೂರಿ’ ಎಂದ ಎಸ್‌ಐಟಿ: 13 ಆರೋಪಿಗಳ ವಿರುದ್ಧ ಹೆಚ್ಚಿನ ಆರೋಪ ಪಟ್ಟಿ ಸೇರಿಸಲು ಕೋರ್ಟಿಗೆ ಮನವಿ
ಲಕ್ನೋ: ಪ್ರತಿಭಟನಾ ನಿರತ ನಾಲ್ವರು ರೈತರು ಮತ್ತು ಒಬ್ಬ ಪತ್ರಕರ್ತನ ಸಾವಿಗೆ ಕಾರಣವಾಗಿದ್ದ ಉತ್ತರ ಪ್ರದೇಶದ ಲಖೀಂಪುರ ಹಿಂಸಾಚಾರ ಒಂದು ಯೋಜಿತ ಸಂಚು ಎಂದು ವಿಶೇಷ ತನಿಖಾ ತಂಡ(ಎಸ್‌ಐಟಿ) ಹೇಳಿದೆ. ಘಟನೆ ನಡೆದು ಮೂರು ತಿಂಗಳ ನಂತರ ವರದಿ ನೀಡಿದ ಎಸ್‌ಐಟಿ, ಕೇಂದ್ರ ಸಚಿವ ಅಜಯ್ ಮಿಶ್ರಾ ಥೇನಿ ಪುತ್ರ ಒಳಗೊಂಡಿದ್ದ ಈ ಘಟನೆಯಲ್ಲಿ ರೈತರ … Continued