ಈ ಹಿಂದಿ ಮುಸ್ಲಿಂ ನಿಮಗೆ ನಮಸ್ಕರಿಸುತ್ತಾನೆ: ಅಫ್ಘಾನಿಸ್ತಾನ ಸ್ವಾಧೀನಪಡಿಸಿಕೊಂಡಿದ್ದಕ್ಕೆ ತಾಲಿಬಾನ್ ಹೊಗಳಿದ ಮುಸ್ಲಿಂ ಕಾನೂನು ಮಂಡಳಿಯ ಸದಸ್ಯ ಸಜ್ಜದ್ ನೊಮಾನಿ
ನವದೆಹಲಿ: ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯ ಮೌಲಾನಾ ಸಜ್ಜದ್ ನೊಮಾನಿ ಅಫ್ಘಾನಿಸ್ತಾನವನ್ನು ಯಶಸ್ವಿಯಾಗಿ ವಶಪಡಿಸಿಕೊಂಡಿದ್ದಕ್ಕಾಗಿ ತಾಲಿಬಾನ್ ಅನ್ನು ಶ್ಲಾಘಿಸಿದ್ದಾರೆ. ಮೌಲಾನಾ ತಾಲಿಬಾನ್ಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದು, ಈ ಹಿಂದಿ ಮುಸ್ಲಿಂ ನಿಮಗೆ ನಮಸ್ಕರಿಸುತ್ತಾರೆ(this Hindi Muslim salutes you) ಎಂದು ಹೇಳಿದ್ದಾರೆ. ಸಮಾಜವಾದಿ ಪಕ್ಷದ ಸಂಸದ ಶಫಿಕುರ್ ರಹಮಾನ್ ಬಾರ್ಕ್ ಅಫ್ಘಾನಿಸ್ತಾನವನ್ನು … Continued