ಮನೆಮನೆಗೆ ಕೊರೊನಾ ವ್ಯಾಕ್ಸಿನೇಷನ್ ಅಭಿಯಾನ ಪ್ರಾರಂಭಿಸಿದ ಬಿಕಾನೆರ್ ದೇಶದ ಮೊದಲ ನಗರ..!
ಜೈಪುರ: ರಾಜಸ್ಥಾನದ ಬಿಕಾನೆರ್ ನಗರವು ಮನೆ ಮನೆ ಕೋವಿಡ್ ಲಸಿಕೆ ಅಭಿಯಾನ ಪ್ರಾರಂಭಿಸಿದ ದೇಶದ ಮೊದಲ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸೋಮವಾರದಿಂದ ಪ್ರಾರಂಭವಾಗಲಿರುವ ಈ ಅಭಿಯಾನವು 45 + ವಯಸ್ಸಿನ ಜನರಿಗೆ ಇರುತ್ತದೆ. ಎರಡು ಆಂಬುಲೆನ್ಸ್ಗಳು ಮತ್ತು ಮೂರು ಮೊಬೈಲ್ ತಂಡಗಳು ಡೋಸುಗಳನ್ನು ಮನೆ ಬಾಗಿಲಿಗೆ ಕೊಂಡೊಯ್ಯಲು ಸಿದ್ಧವಾಗಿವೆ ಮತ್ತು ಜನರು ತಮ್ಮ ಹೆಸರು … Continued