ತಮ್ಮ ಅಹಂಕಾರಕ್ಕೆ ರೈತರಿಗೆ ಅನ್ಯಾಯ ಮಾಡಿದ ಮಮತಾ:ನಡ್ಡಾ
ಮಾಲ್ಡಾ (ಪಶ್ಚಿಮ ಬಂಗಾಳ): ರಾಜ್ಯದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಶನಿವಾರ ಮಾಲ್ಡಾದಲ್ಲಿ ಭರ್ಜರಿ ರೋಡ್ ಶೋ ನಡೆಸಿದರು. ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಹಾಗೂ ಇತರ ಮುಖಂಡರೊಂದಿಗೆ ಅಲಂಕರಿಸಿದ ಲಾರಿಯಲ್ಲಿ ರೋಡ್ ಶೋದಲ್ಲಿ ಪಾಲ್ಗೊಂಡರು. ಘೋರಾ ಮೋರ್ ಹಾಗೂ ರವೀಂದ್ರನಾಥ ಟ್ಯಾಗೋರ್ ಪ್ರತಿಮೆ ಮಧ್ಯೆ ೧ ಕಿ.ಮೀ. ಉದ್ದದ … Continued