ಶಾಲೆಯಲ್ಲಿ ಹಿಜಾಬ್ ಧರಿಸಿದ್ದಕ್ಕಾಗಿ ವಿದ್ಯಾರ್ಥಿಗಳ ನಡುವೆ ಮಾರಾಮಾರಿ: ಪರೀಕ್ಷೆಯೇ ರದ್ದು…!

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಹಿಜಾಬ್/ತಲೆ ಸ್ಕಾರ್ಫ್ ಧರಿಸಿದ್ದಕ್ಕಾಗಿ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಜಗಳದ ನಂತರ ನಡೆಯುತ್ತಿರುವ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಮುಸ್ಲಿಂ ಹುಡುಗಿಯರು ಹಿಜಾಬ್ ಧರಿಸಿ ಶಾಲೆಗೆ ಬಂದಾಗ ಕೇಸರಿ ಸ್ಕಾರ್ಫ್ ಧರಿಸಲು ಅವಕಾಶ ನೀಡಬೇಕು ಎಂದು ಕೆಲವು ವಿದ್ಯಾರ್ಥಿನಿಯರು ಒತ್ತಾಯಿಸಿದರು. ಘರ್ಷಣೆಯ ನಂತರ ಉದ್ವಿಗ್ನತೆ ಕಡಿಮೆ ಮಾಡಲು ಪೊಲೀಸರು ಮತ್ತು … Continued

ಅಫ್ತಾಬ್‌ ನನ್ನನ್ನು ಕೊಲ್ಲುತ್ತೇನೆ, ತುಂಡುತುಂಡಾ ಕತ್ತರಿಸ್ತೇನೆ ಎಂದು ಬೆದರಿಕೆ ಹಾಕ್ತಾನೆ : 2020ರಲ್ಲೇ ಪೊಲೀಸರಿಗೆ ದೂರು ನೀಡಿದ್ದ ಶ್ರದ್ಧಾ

ನವದೆಹಲಿ: ದೇಶವೇ ಬೆಚ್ಚಿ ಬೀಳುವಂತೆ ಮಾಡಿದ ಶ್ರದ್ಧಾ ವಾಲ್ಕರ್ ಕೊಲೆ ಪ್ರಕರಣದಲ್ಲಿ ಮತ್ತೊಂದು ಮಾಹಿತಿ ಹೊರ ಬಂದಿದ್ದು, ಅಫ್ತಾಬ್‍ ತನ್ನನ್ನು ಕೊಂದು ತುಂಡು ತುಂಡಾಗಿ ಕತ್ತರಿಸುವ ಬೆದರಿಕೆ ಹಾಕಿದ್ದ ಎಂದು 2020ರಲ್ಲೇ ಶ್ರದ್ಧಾ ದೂರು ನೀಡಿರುವುದು ಬೆಳಕಿಗೆ ಬಂದಿದೆ. ಶ್ರದ್ಧಾಳೊಂದಿಗೆ ಲಿವ್‌ ಇನ್‌ನಲ್ಲಿ ಸಹ ಜೀವನ ನಡೆಸುತ್ತಿದ್ದ ಅಫ್ತಾಬ್ ಅಮೀನ್ ಪೂನಾವಾಲಾ ಕಳೆದ ಮೇ ತಿಂಗಳಿನಲ್ಲಿ … Continued

ಬುಲೆಟ್ ಪ್ರೂಫ್ ಕಾರು ತೊರೆದು ದೆಹಲಿ ರಸ್ತೆಗಳಲ್ಲಿ ಆಟೊಗಳನ್ನು ತಾವೇ ಚಲಾಯಿಸಿಕೊಂಡು ಓಡಾಡುವ ಅಮೆರಿಕದ ಮಹಿಳಾ ರಾಜತಾಂತ್ರಿಕರು | ವೀಕ್ಷಿಸಿ

ನವದೆಹಲಿ: ತಮ್ಮ ವಿಶಿಷ್ಟ ರಾಜತಾಂತ್ರಿಕ ಶೈಲಿಯ ಅಪರೂಪದ ಪ್ರದರ್ಶನದಲ್ಲಿ, ತಮ್ಮ ಪ್ರಸಿದ್ಧ ಬುಲೆಟ್ ಪ್ರೂಫ್ ಮೋಟರ್‌ಕೇಡ್‌ಗಳನ್ನು ತೊರೆದು ನಾಲ್ವರು ಅಮೆರಿಕದ ಮಹಿಳಾ  ರಾಜತಾಂತ್ರಿಕರು ತಮ್ಮ ಆಟೋ-ರಿಕ್ಷಾಗಳಲ್ಲಿ” ರಾಜಧಾನಿ ದೆಹಲಿಯ ಬೀದಿಗಳಲ್ಲಿ ತಾವೇ ಚಾಲನೆ ಮಾಡಿಕೊಂಡು ಸುತ್ತುತ್ತಾರೆ. ಭಾರತದಲ್ಲಿನ ಅಮೆರಿಕದ ರಾಜತಾಂತ್ರಿಕರಾದ ಆನ್ ಮೇಸನ್, ರುತ್ ಹೋಮ್‌ಬರ್ಗ್, ಶರೀನ್ ಜೆ ಕಿಟರ್‌ಮ್ಯಾನ್ ಮತ್ತು ಜೆನ್ನಿಫರ್ ಬೈವಾಟರ್ಸ್ ಅವರು … Continued

ಗುಜರಾತ್ ಚುನಾವಣೆ: 12 ಜನ ಬಂಡಾಯ ನಾಯಕರನ್ನು ಪಕ್ಷದಿಂದ ಅಮಾನತು ಮಾಡಿದ ಬಿಜೆಪಿ

ಅಹಮದಾಬಾದ್‌: ಏಳು ಬಂಡಾಯ ನಾಯಕರ ಮೇಲೆ ಚಾಟಿ ಬೀಸಿದ ಕೆಲವೇ ದಿನಗಳ ನಂತರ, ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಕ್ಕಾಗಿ ಬಿಜೆಪಿ ಮತ್ತೆ 12 ಮಂದಿಯನ್ನು ಅಮಾನತುಗೊಳಿಸಿದೆ. ಎಲ್ಲ 12 ಬಂಡಾಯ ನಾಯಕರಿಗೆ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನಿರಾಕರಿಸಲಾಗಿದೆ. ಡಿಸೆಂಬರ್ 5 ರಂದು ಎರಡನೇ ಹಂತದ ಮತದಾನ ನಡೆಯಲಿರುವ ವಿಧಾನಸಭಾ … Continued

ಪುನರ್ವಸತಿ ಕೇಂದ್ರದಿಂದ ಹಿಂದುರುಗಿದ ಕೆಲವೇ ದಿನಗಳಲ್ಲಿ ಇಡೀ ಕುಟುಂಬವನ್ನೇ ಕೊಂದ ಮಾದಕ ವ್ಯಸನಿ

ನವದೆಹಲಿ: ಮಾದಕ ವ್ಯಸನಿಯೊಬ್ಬ ಪುನರ್ವಸತಿ ಕೇಂದ್ರದಿಂದ ಹಿಂದಿರುಗಿದ ಕೆಲವೇ ದಿನಗಳಲ್ಲಿ ತನ್ನ ಇಡೀ ಕುಟುಂಬವನ್ನು ಕೊಂದಿರುವ ಘಟನೆ ದೆಹಲಿಯನ್ನು ಬೆಚ್ಚಿಬೀಳಿಸಿದೆ. 25 ವರ್ಷದ ಕೇಶವ ಎಂಬಾತ ಜಗಳದ ನಂತರ ತನ್ನ ಪೋಷಕರು, ಸಹೋದರಿ ಮತ್ತು ಅಜ್ಜಿಯನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ ಎಂದು ಪೊಲೀಸರು ಇಂದು, ಬುಧವಾರ ತಿಳಿಸಿದ್ದಾರೆ. ನೈಋತ್ಯ ದೆಹಲಿಯ ಪಾಲಮ್‌ನಲ್ಲಿರುವ ಅವರ ಮನೆಯಲ್ಲಿ ನಿನ್ನೆ … Continued

‘ಸರಿಯಾದ ಆಹಾರ ಇಲ್ಲ’ ಎಂಬ ಹೇಳಿಕೆಯ ಮಾರನೇ ದಿನ ಹೊರಬಿದ್ದ ಸತ್ಯೇಂದ್ರ ಜೈನ್ ತಿಹಾರ್ ಜೈಲಿನಲ್ಲಿ ಭರ್ಜರಿ ಊಟ ಸವಿಯುತ್ತಿರುವ ಹೊಸ ವೀಡಿಯೊ

ನವದೆಹಲಿ: ಆಮ್ ಆದ್ಮಿ ಪಕ್ಷದ (ಎಎಪಿ) ದೆಹಲಿ ಸಚಿವ ಸತ್ಯೇಂದ್ರ ಜೈನ್ ಅವರು ತಿಹಾರ್ ಜೈಲಿನ ಸೆಲ್‌ನಲ್ಲಿ ಮಸಾಜ್ ಮಾಡುತ್ತಿರುವ ವೀಡಿಯೊ ಬಿಡುಗಡೆಯಾದ ಕೆಲವು ದಿನಗಳ ನಂತರ, ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಬುಧವಾರ ಜೈನ್ ಅವರು ಸೆಲ್‌ನೊಳಗೆ ರುಚಿಕರವಾದ ಊಟವನ್ನು ಆನಂದಿಸುತ್ತಿರುವ ವೀಡಿಯೊವೊಂದನ್ನು ಹಂಚಿಕೊಂಡಿದೆ. ಬಿಜೆಪಿಯ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ ಅವರು ತಿಹಾ … Continued

ಮೊರ್ಜಿಮ್ ವಿಲ್ಲಾ : ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್‌ಗೆ ನೋಟಿಸ್ ಜಾರಿ ಮಾಡಿದ ಗೋವಾ ಪ್ರವಾಸೋದ್ಯಮ ಇಲಾಖೆ

ಪಣಜಿ: ಗೋವಾ ಪ್ರವಾಸೋದ್ಯಮ ಇಲಾಖೆಯು ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್‌ ಅವರಿಗೆ ಮೊರ್ಜಿಮ್‌ನಲ್ಲಿರುವ ವಿಲ್ಲಾಕ್ಕೆ ಸಂಬಂಧಿಸಿದಂತೆ ನೋಟಿಸ್ ಜಾರಿ ಮಾಡಿದ್ದು, ಡಿಸೆಂಬರ್‌ನಲ್ಲಿ ವಿಚಾರಣೆಗೆ ಕರೆದಿದೆ. ಯುವರಾಜ್ ಸಿಂಗ್‌ ತಮ್ಮ ಮೊರ್ಜಿಮ್ ವಿಲ್ಲಾವನ್ನು ರಾಜ್ಯದ ಸಂಬಂಧಿತ ಇಲಾಖೆಗಳೊಂದಿಗೆ ನೋಂದಾಯಿಸದೆ ಹೋಮ್‌ಸ್ಟೇಗಾಗಿ ಇರಿಸಿದ್ದರು. ಪ್ರವಾಸೋದ್ಯಮ ಉಪನಿರ್ದೇಶಕ ರಾಜೇಶ್ ಕಾಳೆ ಅವರು ನವೆಂಬರ್ 18 ರಂದು ಉತ್ತರ ಗೋವಾದಲ್ಲಿರುವ … Continued

ಭಾರತೀಯ ವನ್ಯಜೀವಿ ಜೀವಶಾಸ್ತ್ರಜ್ಞೆಗೆ ವಿಶ್ವಸಂಸ್ಥೆಯ ಅತ್ಯುನ್ನತ ಪರಿಸರ ಪ್ರಶಸ್ತಿಯ ಗೌರವ

ವಿಶ್ವಸಂಸ್ಥೆ: ಭಾರತೀಯ ವನ್ಯಜೀವಿ ಜೀವಶಾಸ್ತ್ರಜ್ಞರಾದ ಡಾ.ಪೂರ್ಣಿಮಾ ದೇವಿ ಬರ್ಮನ್ ಅವರು ಈ ವರ್ಷದ ಚಾಂಪಿಯನ್ಸ್ ಆಫ್ ದಿ ಅರ್ಥ್ ಪ್ರಶಸ್ತಿಯ ಗೌರವಾನ್ವಿತರಲ್ಲಿ ಸೇರಿದ್ದಾರೆ. ವಿಶ್ವಸಂಸ್ಥೆಯ ಅತ್ಯುನ್ನತ ಪರಿಸರ ಗೌರವವಾಗಿದ್ದು, ಪರಿಸರ ವ್ಯವಸ್ಥೆಯ ಅವನತಿಯನ್ನು ತಡೆಗಟ್ಟಲು, ನಿಲ್ಲಿಸಲು ಮತ್ತು ರಿವರ್ಸ್ ಮಾಡಲು ಪರಿವರ್ತಕ ಕ್ರಮಕ್ಕಾಗಿ ನೀಡಲಾಗಿದೆ. ಎಂಟರ್‌ಪ್ರೆನ್ಯೂರಿಯಲ್ ವಿಷನ್ ವಿಭಾಗದಲ್ಲಿ ವಿಶ್ವಸಂಸ್ಥೆ ಪರಿಸರ ಕಾರ್ಯಕ್ರಮದ (UNEP) 2022 … Continued

ಪರೀಕ್ಷೆಯಲ್ಲಿ ವಿದ್ಯಾರ್ಥಿ ಈ ರೀತಿ ಉತ್ತರ ಬರೆಯುವುದನ್ನೂ ನೋಡಿದ್ದೀರಾ… ಮತ್ತೊಬ್ಬ ಉತ್ತರ ಪತ್ರಿಕೆಯಲ್ಲೇ ನೂರರ ನೋಟುಗಳನ್ನಿಟ್ಟಿದ್ದಾನೆ…!

ಶಾಲಾ-ಕಾಲೇಜುಗಳಲ್ಲಿ ವರ್ಷವಿಡೀ ಮೋಜು ಮಸ್ತಿ ಮಾಡುವ ಕೆಲ ವಿದ್ಯಾರ್ಥಿಗಳು ಪರೀಕ್ಷೆ ಸಮಯದಲ್ಲಿ ಉತ್ತರ ಪತ್ರಿಕೆಯಲ್ಲಿ ತಪ್ಪು ಬರೆಯುತ್ತಾರೆ. ಅದೇ, ಕೆಲವು ವಿದ್ಯಾರ್ಥಿಗಳು ಉತ್ತರ ಪತ್ರಿಕೆಯಲ್ಲಿ ಇಂತಹ ವಿಷಯಗಳನ್ನೂ ಬರೆಯುತ್ತಾರೆ. ಅದು ಈಗ ಸಾಕಷ್ಟು ವೈರಲ್ ಆಗಿದೆ. ಉತ್ತರ ಪತ್ರಿಕೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಜನರು ತಮಾಷೆ ಮಾಡುತ್ತಿದ್ದಾರೆ. ಪರೀಕ್ಷೆಯಲ್ಲಿ ಪ್ರಶ್ನೆಗಳಿಗೆ ಉತ್ತರ ಸಿಗದಿದ್ದಾಗ … Continued

ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಿಸಿದ ಸಿಬ್ಬಂದಿ: ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ತಿರುಪತಿ: ಮಂಗಳವಾರ ಆಂಧ್ರಪ್ರದೇಶದ ತಿರುಪತಿ ಪಟ್ಟಣದ ಸರ್ಕಾರಿ ಆಸ್ಪತ್ರೆ ಬಳಿಯ ರಸ್ತೆಯಲ್ಲಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ಆಕೆಗೆ ಪ್ರವೇಶ ನಿರಾಕರಿಸಿದ ನಂತರ ಈ ಘಟನೆ ನಡೆದಿದೆ. ತಿರುಪತಿ ಹೆರಿಗೆ ಆಸ್ಪತ್ರೆ ಎದುರು ಈ ಆಘಾತಕಾರಿ ಘಟನೆ ನಡೆದಿದೆ. ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ, ಒಬ್ಬ ಪುರುಷ ಮಹಿಳೆಗೆ … Continued