ವೀಡಿಯೊ…| 15 ಪತ್ನಿಯರು, 30 ಮಕ್ಕಳು, 100 ಸೇವಕರ ಜೊತೆ ಯುಎಇಗೆ ಬಂದಿಳಿದ ಆಫ್ರಿಕನ್ ರಾಜನ ವೀಡಿಯೊ ಮತ್ತೆ ವೈರಲ್
ಅಬುಧಾಬಿಗೆ ಆಫ್ರಿಕನ್ ರಾಜನ ಅದ್ದೂರಿ ಆಗಮನ ತೋರಿಸುವ ವೈರಲ್ ವೀಡಿಯೊ ಮತ್ತೊಮ್ಮೆ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅಬುಧಾಬಿಗೆ 15 ಹೆಂಡತಿಯರು, 30 ಮಕ್ಕಳು ಮತ್ತು 100 ಸೇವಕರ ಪರಿವಾರದೊಂದಿಗೆ ಆಗಮಿಸಿದ ಈ ರಾಜ, ಖಾಸಗಿ ಜೆಟ್‌ನಲ್ಲಿ ಯುಎಇ ರಾಜಧಾನಿಗೆ ಬಂದಿಳಿದ, ಕೆಲವು ಗಂಟೆಗಳ ಕಾಲ ವಿಮಾನ ನಿಲ್ದಾಣ ಬಹುತೇಕ ಲಾಕ್ ಆದಂತೆಯೇ … Continued