ಬಿಹಾರ ಚುನಾವಣೆ: ನಾಮಪತ್ರ ಸಲ್ಲಿಕೆ ವೇಳೆ ಬಂಧನಕ್ಕೊಳಗಾದ ಎಐಎಂಐಎಂ ಅಭ್ಯರ್ಥಿಗೆ ಹೃದಯಾಘಾತ

ಪಾಟ್ನಾ: ಬಿಹಾರದಲ್ಲಿ ಎರಡು ಹಂತದ ವಿಧಾನಸಭಾ ಚುನಾವಣೆಗೆ ಕೆಲವೇ ವಾರಗಳು ಬಾಕಿ ಇರುವಾಗ, ಕಾನೂನು ಕ್ರಮಗಳು ಚುನಾವಣಾ ರಣರಂಗದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿವೆ. ಕಳೆದ 24 ಗಂಟೆಗಳಲ್ಲಿ, ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮತ್ತು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ನಿಂದ ಇಬ್ಬರು ಅಭ್ಯರ್ಥಿಗಳನ್ನು ಬಂಧಿಸಲಾಗಿದೆ. ರೋಹ್ತಾಸ್‌ನಲ್ಲಿ, ಸಸಾರಾಮ್‌ನ ಆರ್‌ಜೆಡಿಯ ಅಭ್ಯರ್ಥಿ ಸತೇಂದ್ರ … Continued

ಬಿಹಾರ ವಿಧಾನಸಭಾ ಚುನಾವಣೆ: ಓವೈಸಿ ನೇತೃತ್ವದ ಎಐಎಂಐಎಂನಿಂದ ಹೊಸ ‘ಗ್ರ್ಯಾಂಡ್ ಡೆಮಾಕ್ರಟಿಕ್ ಅಲಯನ್ಸ್’ ಕಣಕ್ಕೆ; ಯಾರಿಗೆ ಹಾನಿ..?

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ, ಅಸಾದುದ್ದೀನ್ ಓವೈಸಿ ನೇತೃತ್ವದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ರಾಜ್ಯದಲ್ಲಿ ಮೂರನೇ ರಾಜಕೀಯ ರಂಗವನ್ನು ಪ್ರಾರಂಭಿಸಿದೆ. ‘ಗ್ರ್ಯಾಂಡ್ ಡೆಮಾಕ್ರಟಿಕ್ ಅಲಯನ್ಸ್’ (GDA) ಎಂದು ಹೆಸರಿಸಲಾಗಿರುವ ಈ ಮೈತ್ರಿಕೂಟದಲ್ಲಿ ಸ್ವಾಮಿ ಪ್ರಸಾದ ಮೌರ್ಯ ಅವರ ‘ಅಪ್ನಿ ಜನತಾ ಪಾರ್ಟಿ’ ಕೂಡಾ ಸೇರಿಕೊಂಡಿದೆ. ಈ ಹೊಸ ಬೆಳವಣಿಗೆಯು ರಾಜ್ಯದ ರಾಜಕೀಯ … Continued

ಬಿಹಾರ ಚುನಾವಣೆ ; ತೇಜಸ್ವಿ ಯಾದವಗೆ ಇರುವ 6 ಪ್ರಮುಖ ಸವಾಲುಗಳು

ಬಿಹಾರದ ಸಂಕೀರ್ಣ ರಾಜಕೀಯ ರಂಗದಲ್ಲಿ 2025ರ ವಿಧಾನಸಭಾ ಚುನಾವಣೆಗೆ ವೇದಿಕೆ ಸಿದ್ಧವಾಗಿದೆ. ಎನ್‌ಡಿ ಮೈತ್ರಿಕೂಟ ಹಾಗೂ ಆರ್‌ಜೆಡಿ ನೇತೃತ್ವದ ಮಹಾಘಟಬಂಧನದ ನಡುವೆ ತೀವ್ರ ಹಣಾಹಣಿಯ ಬಗ್ಗೆ ಚುನಾವಣಾ ಪೂರ್ವ ಸಮೀಕ್ಷೆಗಳು ಮುನ್ಸೂಚನೆ ನೀಡಿವೆ. ಬಿಹಾರದ ಪ್ರಮುಖ ವಿಪಕ್ಷವಾದ ಆರ್‌ಜೆಡಿಯ ನೇತೃತ್ವವನ್ನು ಮಾಜಿ ಮುಖ್ಯಮಂತ್ರಿ ಲಾಲುಪ್ರಸಾದ ಯಾದವ್‌ ಅವರ ಪುತ್ರ 35 ವರ್ಷದ ತೇಜಸ್ವಿ ಯಾದವ್ ಅವರು … Continued