ರಸ್ತೆ ಬದಿ ಬಟ್ಟೆ ಇಸ್ತ್ರಿ ಮಾಡುವವನಿಗೆ ₹598 ಕೋಟಿ ಐಟಿ ಶಾಕ್ ! ವಜ್ರದ ವ್ಯಾಪಾರ ನಡೆಸಿದ್ದಾಗಿ ನೋಟಿಸ್ !! ಆಗಿದ್ದೇನು..?

ಜೈಪುರ : ರಾಜಸ್ಥಾನದ ಅಜ್ಮೇರ್‌ನಲ್ಲಿ ದೊಡ್ಡ ಹಣಕಾಸು ವಂಚನೆಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ರಸ್ತೆ ಬದಿಯಲ್ಲಿ ಬಟ್ಟೆ ಇಸ್ತ್ರಿ ಮಾಡುವ ವ್ಯಕ್ತಿಯೊಬ್ಬನಿಗೆ ಆದಾಯ ತೆರಿಗೆ ಇಲಾಖೆಯು ₹598 ಕೋಟಿಗಗೂ ಹೆಚ್ಚು ವಹಿವಾಟು ನಡೆಸಿದ್ದರ ಕುರಿತು ನೋಟಿಸ್ ಜಾರಿ ಮಾಡಿದೆ….! ಈತನ ಹೆಸರಿನಲ್ಲಿ ಬರೋಬ್ಬರಿ ₹598 ಕೋಟಿಗೂ ಅಧಿಕ ಮೊತ್ತದ ವಜ್ರದ ವಹಿವಾಟು ನಡೆದಿದೆ ಎಂದು ಹೇಳಿ … Continued

ವೀಡಿಯೊಗಳು…| 60 ಅಡಿ ಎತ್ತರದ ನೀರಿನ ಟ್ಯಾಂಕ್ ಹತ್ತಿದ ಬೃಹತ್‌ ಗೂಳಿ ; ಇದನ್ನು ಕೆಳಗಿಳಿಸಿದ್ದು ಹೇಗೆ ಗೊತ್ತಾ..?

ಅಜ್ಮೀರ್ (ರಾಜಸ್ಥಾನ) : 60 ಅಡಿ ಎತ್ತರದ ನೀರಿನ ಟ್ಯಾಂಕ್ ಮೇಲೆ ಹತ್ತಿದ್ದ ಗೂಳಿಯನ್ನು ದೀರ್ಘ ಕಾರ್ಯಾಚರಣೆಯ ನಂತರ ಕ್ರೇನ್ ಬಳಸಿ ಕೆಳಗೆ ಇಳಿಸಿದ ಘಟನೆ ರಾಜಸ್ಥಾನದ ಅಜ್ಮೀರ್‌ನಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಎತ್ತು ಎತ್ತರದ ಟ್ಯಾಂಕ್ ಮೇಲೆ ನಿಂತಿರುವ ವೀಡಿಯೊ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ನೀರಿನ ಟ್ಯಾಂಕ್‌ನ ಮೆಟ್ಟಿಲುಗಳ ಮೇಲೆ ಕಪ್ಪು ಬಣ್ಣದ ಎತ್ತು … Continued