ವಿಡಿಯೋ | ಬ್ರಿಕ್ಸ್ ಶೃಂಗಸಭೆಗೆ ಬಾಲಿವುಡ್ ಟಚ್ : ಕಿಶೋರಕುಮಾರ ಹಾಡು ಹಾಡಿ ಮನಗೆದ್ದ ಮಲೇಷ್ಯಾ ಪ್ರಧಾನಿ
ನವದೆಹಲಿ: 18ನೇ ಬ್ರಿಕ್ಸ್ (BRICS) ಶೃಂಗಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಆಗಮಿಸಿದ್ದ ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರು ಬಾಲಿವುಡ್ ಹಾಡಿನ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಬಹುಪಕ್ಷೀಯ ರಾಜತಾಂತ್ರಿಕ ಮಾತುಕತೆಗಳ ನಡುವೆಯೇ ಅವರು ಹಿಂದಿ ಸಿನೆಮಾದ ಕಿಶೋರಕುಮಾರ ಅವರ ಅಮರ ಗೀತೆ “ಖ್ವಾಬ್ ಹೋ ತುಮ್ ಯಾ ಕೋಯಿ ಹಕೀಕತ್” ಹಾಡನ್ನು ಹಾಡುವ ಮೂಲಕ ಸಾಮಾಜಿಕ … Continued