ಇಸ್ಮಾಯಿಲ್ ಹನಿಯೆಹ್ ಹತ್ಯೆ | ಟೆಹ್ರಾನ್ ಪ್ರತಿಷ್ಠಿತ ಪ್ರದೇಶದಲ್ಲಿ ಹಮಾಸ್ ಮುಖ್ಯಸ್ಥನಿಗಾಗಿ 2 ತಿಂಗಳಿಂದ ಕಾಯುತ್ತಿದ್ದ ಸಾವು..!
ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಗಾಗಿ ಅವರ ಸಾವು ಎರಡು ತಿಂಗಳ ಕಾಲ ಕಾಯುತ್ತಿತ್ತು…! ಅವರು ಆಗಮಿಸುವ ನಿರೀಕ್ಷೆಯಿದ್ದ ಇರಾನ್‌ನ ಅತಿಥಿಗೃಹಕ್ಕೆ ಬಾಂಬ್ ಅನ್ನು ರಹಸ್ಯವಾಗಿ ಕಳ್ಳಸಾಗಣೆ ಮಾಡಲಾಗಿತ್ತು ಹಾಗೂ ಅಲ್ಲಿ ಎರಡು ತಿಂಗಳ ಮೊದಲೇ ಬಾಂಬ್ ಅನ್ನು ಇಡಲಾಗಿತ್ತು ಎಂದು ಅಮೆರಿಕ ಮತ್ತು ಮಧ್ಯಪ್ರಾಚ್ಯದಲ್ಲಿನ ಹಲವಾರು ಅಧಿಕಾರಿಗಳನ್ನು ಉಲ್ಲೇಖಿಸಿ ದಿ ನ್ಯೂಯಾರ್ಕ್ ಟೈಮ್ಸ್ ವರದಿ … Continued