ವೀಡಿಯೊ…| ಲಿಬರ್ಟಿ ಪ್ರತಿಮೆಗಿಂತ ಎತ್ತರವಾಗಿರುವ 400 ಅಡಿ ಎತ್ತರದ ಈ ವಿಷ್ಣು ಪ್ರತಿಮೆ ಇರುವುದು ಭಾರತದಲ್ಲಲ್ಲ ; ಇದು ಎಲ್ಲಿದೆ ಗೊತ್ತೆ..?

ನವದೆಹಲಿ : ಹಿಂದೂ ದೇವರ ಅತಿ ಎತ್ತರದ ಪ್ರತಿಮೆಗಳು ಭಾರತದಲ್ಲಿ ಮಾತ್ರ ಕಂಡುಬರುತ್ತವೆ ಎಂದು ಭಾವಿಸಿದ್ದರೆ ಅದು ತಪ್ಪಾಗುತ್ತದೆ. ಯಾಕೆಂದರೆ, ಇಂಡೋನೇಷ್ಯಾದ ಬಾಲಿಯಲ್ಲಿ ಒಂದು ಅಚ್ಚರಿ ಕಾದಿದೆ. ಬಾಲಿಯಲ್ಲಿ ಬುಕಿಟ್ ಉಂಗಾಸನ್‌ನ ಸುಣ್ಣದ ಬಂಡೆಗಳ ಮೇಲೆ ಭವ್ಯವಾಗಿ ಎದ್ದು ನಿಂತಿರುವ ಗರುಡ ವಿಷ್ಣು ಕೆಂಕನಾ (GWK) ಪ್ರತಿಮೆ ವಿಷ್ಣು ತನ್ನ ನಿಷ್ಠಾವಂತ ಸಂಗಾತಿ ಗರುಡನ ಮೇಲೆ … Continued

G20 ಶೃಂಗಸಭೆಯಲ್ಲಿ ಮೊದಲ ಬಾರಿಗೆ ಬ್ರಿಟನ್‌ ಪ್ರಧಾನಿ ರಿಷಿ ಸುನಕ್ ಅವರನ್ನು ಭೇಟಿಯಾದ ಪ್ರಧಾನಿ ಮೋದಿ

ಬಾಲಿ: 17ನೇ ಆವೃತ್ತಿಯ ಜಿ20 ಶೃಂಗಸಭೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು, ಮಂಗಳವಾರ ಮೊದಲ ಬಾರಿಗೆ ಯುನೈಟೆಡ್ ಕಿಂಗ್‌ಡಂ ಪ್ರಧಾನಿ ರಿಷಿ ಸುನಕ್ ಅವರನ್ನು ಭೇಟಿಯಾದರು. ಉಭಯ ನಾಯಕರ ನಡುವೆ ನಡೆದ ಮೊದಲ ಮುಖಾಮುಖಿ ಇದಾಗಿದೆ. ಇದಕ್ಕೂ ಮೊದಲು, ಅಕ್ಟೋಬರ್‌ನಲ್ಲಿ, ಪ್ರಧಾನಿ ಮೋದಿ ಮತ್ತು ಸುನಕ್ ಅವರು ಫೋನ್‌ನಲ್ಲಿ ಮಾತನಾಡಿದ್ದರು ಮತ್ತು ಉಭಯ … Continued