ಪ್ರತೀಕಾರದ ಹತ್ಯೆಗಳು ; ಎರಡು ದಿನಗಳಲ್ಲಿ ಸಿರಿಯಾದಲ್ಲಿ1000 ಕ್ಕೂ ಹೆಚ್ಚು ಜನರು ಸಾವು

ಸಿರಿಯಾದ ಭದ್ರತಾ ಪಡೆಗಳು ಮತ್ತು ಪದಚ್ಯುತ ಅಧ್ಯಕ್ಷ ಬಶರ್ ಅಸ್ಸಾದ್ ಅವರ ಬೆಂಬಲಿಗರ ನಡುವಿನ ಎರಡು ದಿನಗಳ ಘರ್ಷಣೆಗಳಲ್ಲಿ ಚ1,000 ಕ್ಕಿಂತ ಹೆಚ್ಚಿನ ಜನರು ಸಾವಿಗೀಡಾಗಿದ್ದಾರೆ ಎಂದು ಯುದ್ಧ ಮೇಲ್ವಿಚಾರಣಾ ಗುಂಪು ಶನಿವಾರ ಹೇಳಿದೆ. ಇದು 14 ವರ್ಷಗಳ ಹಿಂದೆ ಸಿರಿಯಾದಲ್ಲಿ ಸಂಘರ್ಷ ಪ್ರಾರಂಭವಾದ ನಂತರದ ಮಾರಕ ಹಿಂಸಾಚಾರದ ಕೃತ್ಯಗಳಲ್ಲಿ ಒಂದಾಗಿದೆ. ಬ್ರಿಟನ್ ಮೂಲದ ಸಿರಿಯನ್ … Continued

ಬಶರ್ ಅಲ್-ಅಸ್ಸಾದ್ ರಷ್ಯಾಕ್ಕೆ ಪಲಾಯನ ; ಸಿರಿಯಾದಲ್ಲಿ ಐಸಿಸ್ ಶಿಬಿರಗಳ ಮೇಲೆ ಅಮೆರಿಕ ವಾಯುದಾಳಿ

ಬಂಡುಕೋರರು ರಾಜಧಾನಿ ದಮಾಸ್ಕಸ್ ಅನ್ನು ವಶಪಡಿಸಿಕೊಂಡ ಬೆನ್ನಲ್ಲೇ 13 ವರ್ಷಗಳ ಅಂತರ್ಯುದ್ಧ ಮತ್ತು ಆರು ದಶಕಗಳ ಅಸ್ಸಾದ್‌ ಕುಟುಂಬದ ನಿರಂಕುಶ ಆಡಳಿತ ಕೊನೆಗೊಂಡಿತು. ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ರಷ್ಯಾಕ್ಕೆ ಪಲಾಯನ ಮಾಡಿದ ಕೆಲವೇ ಗಂಟೆಗಳ ನಂತರ, ಅಮೆರಿಕ ಸಿರಿಯಾದೊಳಗಿನ ಐಸಿಸ್ ಘಟಕಗಳ ಮೇಲೆ ದಾಳಿ ನಡೆಸಿದೆ. ಐಸಿಸ್ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ … Continued

ವೀಡಿಯೊಗಳು : ಸಿರಿಯಾದ ಅಧ್ಯಕ್ಷೀಯ ಭವನ ಪ್ರವೇಶಿಸಿ ಅಸ್ಸಾದ್ ಕುಟುಂಬದ ಭಾವಚಿತ್ರಗಳು, ವಸ್ತುಗಳನ್ನು ಧ್ವಂಸಗೊಳಿಸಿದ ಬಂಡುಕೋರರು…!

ಇಸ್ಲಾಮಿಸ್ಟ್ ನೇತೃತ್ವದ ಸಿರಿಯಾ ಬಂಡುಕೋರರು ಭಾನುವಾರ ಮಿಂಚಿನ ಆಕ್ರಮಣದಲ್ಲಿ ಸಿರಿಯಾ ರಾಜಧಾನಿ ದಮಾಸ್ಕಸ್ ಅನ್ನು ವಶಕ್ಕೆ ಪಡೆದಿರುವುದಾಗಿ ಪ್ರಕಟಿಸಿದ್ದಾರೆ. ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ಪಲಾಯನ ಮಾಡಿದ್ದು, ಸಿರಿಯಾದಲ್ಲಿ ಐದು ದಶಕಗಳ ಅವರ ಬಾತ್ ಪಕ್ಷದ ಆಳ್ವಿಕೆ ಕೊನೆಗೊಂಡಿದೆ. ಸಿರಿಯಾ ರಾಜಧಾನಿ ದಮಾಸ್ಕಸ್‌ನಲ್ಲಿರುವ ಅಧ್ಯಕ್ಷರ ಭವನದೊಳಗೆ ಬಂಡುಕೋರರು ತಿರುಗಾಡುತ್ತಿರುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೊಗಳು ತೋರಿಸಿವೆ. ಅವರು … Continued

ವೀಡಿಯೊಗಳು…| ಸಿರಿಯಾ ಬಿಕ್ಕಟ್ಟು : ಅಧ್ಯಕ್ಷ ಅಸ್ಸಾದ್ ತಂದೆಯ ಪ್ರತಿಮೆಗಳನ್ನು ಉರುಳಿಸಿ ರಸ್ತೆಯಲ್ಲಿ ಎಳೆದೊಯ್ದ ಬಂಡುಕೋರರ ಬೆಂಬಲಿಗರು..!

ಸಿರಿಯಾ ರಾಜಧಾನಿ ದಮಾಸ್ಕಸ್‌ಗೆ ಪ್ರವೇಶಿಸಲಾಗಿದೆ ಎಂದು ಬಂಡುಕೋರರು ಘೋಷಿಸಿದ ನಂತರ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ಪಲಾಯನ ಮಾಡಿದ್ದಾರೆ. ಇದೇವೇಳೆ ಅಸ್ಸಾದ್‌ ವಿರೋಧಿ ಬಂಡುಕೋರ ಪಡೆಗಳಿಗೆ ಬೆಂಬಲ ನೀಡಿರುವ ಪ್ರತಿಭಟನಾಕಾರರು, ಬಶರ್ ಅಲ್-ಅಸ್ಸಾದ್ ತಂದೆ ಮತ್ತು ಮಾಜಿ ಅಧ್ಯಕ್ಷ ಹಫೀಜ್ ಅಲ್-ಅಸ್ಸಾದ್ ಅವರ ಪ್ರತಿಮೆಗಳನ್ನು ಕೆಡಗಿದ ನಂತರ ಅದನ್ನು ಬಿದಿಯಲ್ಲಿ ಎಳೆದುಕೊಂಡು ಹೋಗಿದ್ದಾರೆ. 1970 ರಲ್ಲಿ ದಂಗೆಯ … Continued

“ದಬ್ಬಾಳಿಕೆ ಯುಗದ ಅಂತ್ಯ”: ಬಂಡುಕೋರರು ದಮಾಸ್ಕಸ್‌ ಪ್ರವೇಶಿಸುತ್ತಿದ್ದಂತೆ ಅಜ್ಞಾತ ಸ್ಥಳಕ್ಕೆ ಪಲಾಯನ ಮಾಡಿದ ಸಿರಿಯಾ ಅಧ್ಯಕ್ಷ ಬಶರ್ ಅಲ್-ಅಸ್ಸಾದ್

ಬಂಡುಕೋರರು ಸಿರಿಯಾದ ರಾಜಧಾನಿ ದಮಾಸ್ಕಸ್‌ ಅನ್ನು ಪ್ರವೇಶಿಸಿರುವುದಾಗಿ ಘೋಷಿಸಿದ ನಂತರ ಸಿರಿಯಾದ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಬಂಡುಕೋರರು ಬಶರ್ ಅಲ್-ಅಸ್ಸಾದ್ “ಯುಗ ಅಂತ್ಯ” ಎಂದು ಘೋಷಿಸುತ್ತಿದ್ದಂತೆ ಅಧಿಕಾರ ಹಸ್ತಾಂತರಕ್ಕೆ ಸರ್ಕಾರ ಸಿದ್ಧವಾಗಿದೆ ಎಂದು ಸಿರಿಯಾದ ಪ್ರಧಾನಿ ಮೊಹಮ್ಮದ್ ಗಾಜಿ ಅಲ್-ಜಲಾಲಿ ಹೇಳಿದ್ದಾರೆ. ಯುದ್ಧದ ಮಾನಿಟರ್ ಪ್ರಕಾರ, ಸೇನೆ ಮತ್ತು ಭದ್ರತಾ ಪಡೆಗಳು … Continued