ಒಂದು ಕ್ಷಣಕ್ಕೆ 2,817 ಕೋಟಿ ರೂ.ಗಳಷ್ಟು ಶ್ರೀಮಂತನಾದ ವಕೀಲ ; ಆದರೆ ನಂತರ ಆಗಿದ್ದು….
ಭೋಪಾಲ್: ಮಧ್ಯಪ್ರದೇಶದ ಧಾರ್ ಜಿಲ್ಲೆಯ ಧಮ್ನೋಡ್‌ನಲ್ಲಿ, ನಂಬಲಾಗದ ವಿದ್ಯಮಾನವೊಂದು ನಡೆದಿದೆ. ವಕೀಲರು ಹಾಗೂ ಆ ಪ್ರದೇಶದಲ್ಲಿ ಖಾಸಗಿ ಶಾಲೆಯನ್ನು ನಡೆಸುತ್ತಿರುವ ವಿನೋದ್ ಡೊಂಗ್ಲೆ ಎಂಬವರು ಎಂದಿನಂತೆ ತಮ್ಮ ಡಿಮ್ಯಾಟ್ ಖಾತೆ ತೆರೆದಾಗ ಅವರಿಗೆ ಅಚ್ಚರಿ ಕಾದಿತ್ತು. ಯಾಕೆಂದರೆ ಅವರ ಬ್ಯಾಂಕ್ ಖಾತೆಯಲ್ಲಿ ಬ್ಯಾಲೆನ್ಸ್ 2,817 ಕೋಟಿ ರೂ.ಗಳಿವೆ ಎಂದು ಅದು ತೋರಿಸಿತು. ಇದನ್ನು ನೋಡಿ ಅವರು … Continued