ಪಾಕಿಸ್ತಾನಕ್ಕೆ ದೊಡ್ಡ ಶಾಕ್‌ ನೀಡಿದ ಬ್ರಿಟನ್‌

ಲಂಡನ್: ಮೊದಲೇ ಕೊರೊನಾ ವೈರಸ್ ಹಾಗೂ ಹಣದುಬ್ಬರದಿಂದಾಗಿ ತತ್ತರಿಸಿರುವ ಪಾಕಿಸ್ತಾನಕ್ಕೆ ಬ್ರಿಟನ್ ಶಾಕ್‌ ನೀಡಿದೆ. ಬ್ರಿಟನ್‌, ಹೆಚ್ಚಿನ ಅಪಾಯದ ದೇಶಗಳ ವಿಭಾಗದಲ್ಲಿ ಪಾಕಿಸ್ತಾನವನ್ನೂ ಸೇರಿಸಿದೆ. ಬ್ರಿಟನ್‌, ಮನಿ ಲಾಂಡರಿಂಗ್ ಮ್ತು ಭಯೋತ್ಪಾನೆಗೆ ಹಣಕಾಸು ಮಾಡುವ ಕುರಿತಾಗಿನ ತನ್ನ ನಿಯಮಗಳಿಗೆ ತಿದ್ದುಪಡಿ ತಂದಿದ್ದು, ಇದರ ಅಡಿ ಮನಿ ಲಾಂಡರಿಂಗ್ ಹಾಗೂ ಭಯೋತ್ಪಾದಕ ಹಣಕಾಸು ವ್ಯವಸ್ಥೆಗೆ ಹೆಚ್ಚು ಒಳಗಾದ … Continued

ಕೋವಿಡ್ -19 ನಿಗ್ರಹಕ್ಕೆ ಪಾಕಿಸ್ತಾನ, ಬಾಂಗ್ಲಾದೇಶವನ್ನೂ ಪ್ರಯಾಣ ನಿಷೇಧ ಪಟ್ಟಿಗೆ ಸೇರಿಸಿದ ಬ್ರಿಟನ್‌

ಕೊರೊನಾ ವೈರಸ್ ಹರಡುವುದನ್ನು ನಿಯಂತ್ರಿಸಲು ಇಂಗ್ಲೆಂಡ್‌ಗೆ ಮತ್ತು ಅಲ್ಲಿಂದ ಪ್ರಯಾಣ ನಿಷೇಧಿಸಲಾಗಿರುವ ರಾಷ್ಟ್ರಗಳ “ಕೆಂಪು ಪಟ್ಟಿಗೆ” ಸೇರ್ಪಡೆಗೊಂಡ ನಾಲ್ಕು ಹೆಚ್ಚುವರಿ ದೇಶಗಳಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಸೇರಿವೆ. ಶುಕ್ರವಾರ ಘೋಷಿಸಲಾದ ನಿಷೇಧವು ಏಪ್ರಿಲ್ 9ರಿಂದ ಜಾರಿಗೆ ಬರಲಿದೆ ಮತ್ತು ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್‌ನಲ್ಲಿ ಪತ್ತೆಯಾದಂತೆ ಆ ಪ್ರದೇಶಗಳಲ್ಲಿ ಕೋವಿಡ್ -19 ರ ಹೊಸ ರೂಪಾಂತರಗಳ … Continued

ಬ್ರಿಟನ್‌ ಹೆದರಿಸುತ್ತಿರುವ ಮತ್ತೊಂದು ರೂಪಾಂತರಿ ವೈರಸ್‌

ಲಂಡನ್: ಬ್ರಿಟನ್‍ನಲ್ಲಿ ಕೊರೊನಾ ವೈರಸ್‍ಗಿಂತ ಮಾರಣಾಂತಿಕವಾದ ಮತ್ತೊಂದು ವೈರಸ್ ಕಾಣಿಸಿಕೊಂಡಿದೆ. ಮಧ್ಯ ವಯಸ್ಕರ ಮೇಲೂ ದಾಳಿ ಮಾಡುವ ಸಾಮರ್ಥ್ಯ ಹೊಂದಿರುವ ಬಿ.1.1.7 ರೂಪಾಂತರ ವೈರಸ್ ಹಿಂದಿನ ಕೊರೊನಾ ಸೋಂಕಿಗಿಂತಲೂ ಮಾರಣಾಂತಿಕ ಎಂದು ಬ್ರಿಟನ್ ತಜ್ಞರು ಹೇಳಿದ್ದಾರೆ. ರೂಪಾಂತರಿ ವೈರಸ್ ಕಾಣಿಸಿಕೊಂಡಿರುವ 54,906 ಸೋಂಕಿತರ ತಪಾಸಣೆ ನಡೆಸಲಾಗಿದ್ದು, ಅವರಲ್ಲಿ 227 ಮಂದಿ ಮೃತಪಟ್ಟಿದ್ದಾರೆ ಎಂದು ಬ್ರಿಟಿಷ್ ಮೆಡಿಕಲ್ … Continued