ಮನೆಯಲ್ಲಿ ಕಿರುಕುಳದ ಆರೋಪ : ಸಹಾಯ ಕೋರಿ ಕಣ್ಣೀರು ಹಾಕಿದ ಬಾಲಿವುಡ್‌ ನಟಿ ತನುಶ್ರೀ ದತ್ತಾ ವೀಡಿಯೊ ವೈರಲ್‌

ನವದೆಹಲಿ: ಬಾಲಿವುಡ್ ನಟಿ ತನುಶ್ರೀ ದತ್ತಾ ಬಹಳ ದಿನಗಳಿಂದ ಚಿತ್ರರಂಗದಿಂದ ದೂರವಿದ್ದರು, ಆದರೆ ಈಗ ಅವರ ತಮ್ಮ ಒಂದು ಭಾವನಾತ್ಮಕ ವೀಡಿಯೊ ಈಗ ಚರ್ಚೆಗೆ ಕಾರಣವಾಗಿದೆ. ಮಂಗಳವಾರ, ತನುಶ್ರೀ ದತ್ತಾ ಇನ್ಸ್ಟಾಗ್ರಾಂನಲ್ಲಿ ತಮ್ಮ ಭಾವನಾತ್ಮಕ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವೀಡಿಯೊ ಕ್ಲಿಪ್‌ನಲ್ಲಿ, ನಟಿ ಅಳುತ್ತಾ ಸಹಾಯಕ್ಕಾಗಿ ಮೊರೆ ಇಡುತ್ತಿರುವುದು ಕಂಡುಬಂದಿದೆ, ಅವರು ತನ್ನ ಸ್ವಂತ ಮನೆಯಲ್ಲೇ ತಾನು … Continued

ಜನಸಮೂಹದ ಮುಂದೆಯೇ ಜೋರಾಗಿ ಅತ್ತುಕರೆದು ಗೋಳಾಡಿ ಬೊಬ್ಬೆ ಹೊಡೆದ ಕಾಂಗ್ರೆಸ್ ಶಾಸಕಿ…! ವೀಡಿಯೊ ವೈರಲ್

ಉತ್ತರಾಖಂಡದ ಪೌರ ಚುನಾವಣೆ ನಾಟಕೀಯ ತಿರುವು ಪಡೆದುಕೊಂಡಿದ್ದು, ಭಗವಾನಪುರದ ಮತಗಟ್ಟೆಯಲ್ಲಿ ಗದ್ದಲ ನಡೆದಿದೆ. ಕಾಂಗ್ರೆಸ್ ಶಾಸಕಿ ಮಮತಾ ರಾಕೇಶ ಅವರು ತಮ್ಮ ಪುತ್ರ ಹಾಗೂ ಬೆಂಬಲಿಗರೊಂದಿಗೆ ಸ್ಥಳಕ್ಕೆ ಆಗಮಿಸಿ ಜನರನ್ನು ಮತದಾನ ಮಾಡದಂತೆ ಪೊಲೀಸರು ತಡೆದಿದ್ದಾರೆ ಎಂದು ಆರೋಪಿಸಿ ಜೋರಾಗಿ ಅತ್ತ ಘಟನೆ ನಡೆದಿದೆ ಎಂದು ವರದಿಯಾಗಿದೆ. ಶಾಸಕಿ ಅತ್ತು ಕರೆದು ಮಾಡುತ್ತಿರುವ ವೀಡಿಯೊ ಸಾಮಾಜಿಕ … Continued

ವೀಡಿಯೊ.. | ಹೃದಯಸ್ಪರ್ಶಿ ಘಟನೆ : ಜೈಲೊಳಗಿದ್ದ ಅಮ್ಮನ ನೋಡಲು ಹಂಬಲಿಸಿ ಜೈಲಿನ ಬಾಗಿಲಲ್ಲಿ ನಿಂತು ಕಣ್ಣೀರಿಟ್ಟ 9 ವರ್ಷದ ಬಾಲಕಿ

ಕರ್ನೂಲ್: 9 ವರ್ಷದ ಬಾಲಕಿಯೊಬ್ಬಳು  ಜೈಲಿನಲ್ಲಿದ್ದ  ತನ್ನ ತಾಯಿಯನ್ನು ಭೇಟಿಯಾಗಲು ಅವಕಾಶ ನೀಡುವಂತೆ ಜೈಲಿನ ಅಧಿಕಾರಿಗಳಿಗೆ  ಮನವಿ ಮಾಡುತ್ತ ಜೋರಾಗಿ ಅಳುತ್ತಿರುವ ಹೃದಯಸ್ಪರ್ಶಿ ಘಟನೆ ಕರ್ನೂಲ್‌ನಲ್ಲಿ ವರದಿಯಾಗಿದೆ ಮತ್ತು ಘಟನೆಯ ವಿಡಿಯೋ ದೃಶ್ಯಾವಳಿ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿದೆ. ಬಿಗಿ ಭದ್ರಕೋಟೆಯ ಜೈಲಿನೊಳಗೆ ಬಂಧಿಯಾಗಿರುವ ಅಮ್ಮನನ್ನು ಹೊರಗೆ ಬಿಡಲು ಅವಕಾಶವಿಲ್ಲ. ಬಾಲಕಿಯನ್ನು ಒಳಗೆ … Continued