ಸೇಡಿನ ಪರಮಾವಧಿ: ಮಾಜಿ ಪ್ರಿಯಕರನ ಪತ್ನಿಗೆ ಎಚ್‌ಐವಿ (HIV) ಇಂಜೆಕ್ಷನ್ ನೀಡಿದ ಮಹಿಳೆ….!
ಕರ್ನೂಲ್ : ಸಂಚು ರೂಪಿಸಿ ತನ್ನ ಮಾಜಿ ಪ್ರಿಯಕರನ ಪತ್ನಿಯಾಗಿರುವ ವೈದ್ಯೆಯೊಬ್ಬರಿಗೆ ಎಚ್‌ಐವಿ (HIV) ಸೋಂಕಿತ ಇಂಜೆಕ್ಷನ್ ನೀಡಿದ ಆಘಾತಕಾರಿ ಘಟನೆ ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳೆ ಸೇರಿದಂತೆ ನಾಲ್ವರನ್ನು ಜನವರಿ 24 ರಂದು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕರ್ನೂಲ್ ನಿವಾಸಿ ಬಿ. ಬೋಯ ವಸುಂಧರಾ (34), ಅದೋನಿಯ ಖಾಸಗಿ … Continued