“ನಾವು ಜೀವಂತವಾಗಿದ್ದೆವು, ಆದರೆ ಬದುಕಿರಲಿಲ್ಲ..”: ಅಪಘಾತದಲ್ಲಿ ಮಗನ ಸಾವಿನ ನಂತರ ಒಂದೇ ಸೀರೆ ಕುಣಿಕೆಗೆ ಕೊರಳೊಡ್ಡಿದ ದಂಪತಿ
ಜಾಂಜ್‌ಗೀರ್-ಚಾಂಪಾ (ಛತ್ತೀಸ್‌ಗಢ): ಆ ಮನೆಯ ಅಂಗಳದಲ್ಲಿದ್ದ ಬೇವು ಕೇವಲ ನೆರಳನ್ನಷ್ಟೇ ನೀಡುತ್ತಿರಲಿಲ್ಲ, ಆ ಕುಟುಂಬದ ನಗು-ಅಳುವಿಗೆ ಸಾಕ್ಷಿಯಾಗಿತ್ತು. ಆದರೆ ಸೋಮವಾರ ಬೆಳಿಗ್ಗೆ ಅದೇ ಬೇವಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಕೃಷ್ಣ ಪಟೇಲ್ ಮತ್ತು ರಮಾ ಬಾಯಿ ಅವರ ಮೃತದೇಹಗಳು ಇಡೀ ಗ್ರಾಮವನ್ನೇ ಮೌನಕ್ಕೆ ಶರಣಾಗುವಂತೆ ಮಾಡಿವೆ. ಛತ್ತೀಸ್‌ಗಢದ ಜಾಂಜ್‌ಗೀರ್-ಚಾಂಪಾ ಜಿಲ್ಲೆಯ ಧರ್ದೇಯಿ ಗ್ರಾಮದಲ್ಲಿ ನಡೆದ … Continued