33 ವರ್ಷದಿಂದ ಇದ್ದ ಪಂಜಾಬಿ ವೃದ್ಧೆ ಅಮೆರಿಕದಿಂದ ಗಡೀಪಾರು; ವಿಮಾನದಲ್ಲಿ ಹಾಸಿಗೆ ಕೊಟ್ಟಿಲ್ಲ, ಸ್ನಾನಕ್ಕೆ ಅವಕಾಶ ನೀಡಿಲ್ಲ : ವಕೀಲ

ನವದೆಹಲಿ: ಮೂರು ದಶಕಗಳಿಗೂ ಹೆಚ್ಚು ಕಾಲ ಇದ್ದ ಪಂಜಾಬಿನ 73 ವರ್ಷದ ಮಹಿಳೆಯನ್ನು ಅಮೆರಿಕದಿಂದ ಗಡೀಪಾರು ಮಾಡಲಾಗಿದೆ. ವಲಸೆ ಹಕ್ಕುಗಳ ವಕೀಲರು ಈ ಕ್ರಮವನ್ನು ಕ್ರೂರ ಮತ್ತು ಅನಗತ್ಯ ಎಂದು ಬಣ್ಣಿಸಿದ್ದಾರೆ. ಹರ್ಜಿತ್ ಕೌರ್ ಅವರನ್ನು ಅಮೆರಿಕದ ವಲಸೆ ಮತ್ತು ಕಸ್ಟಮ್ಸ್ ಜಾರಿ (ಐಸಿಇ) ಚಾರ್ಟರ್ಡ್ ವಿಮಾನದಲ್ಲಿ ಇರಿಸಿದ ನಂತರ ಸೆಪ್ಟೆಂಬರ್ 23 ರಂದು ದೆಹಲಿಯ … Continued

ಅಮೃತಸರದ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅಮೆರಿಕ ಗಡಿಪಾರು ಮಾಡಿದವರ ಮೂರನೇ ಬ್ಯಾಚ್‌

ನವದೆಹಲಿ: ಡೊನಾಲ್ಡ್ ಟ್ರಂಪ್ ಆಡಳಿತವು ಅಕ್ರಮ ವಲಸಿಗರ ವಿರುದ್ಧದ ತೆಗೆದುಕೊಳ್ಳುತ್ತಿರುವ ಕ್ರಮದ ಭಾಗವಾಗಿ 10 ದಿನಗಳ ಅವಧಿಯಲ್ಲಿ ಅಮೆರಿಕದಿಂದ ಗಡೀಪಾರು ಮಾಡಲಾದ 112 ಭಾರತೀಯರನ್ನು ಹೊತ್ತ ಮೂರನೇ ವಿಮಾನವು ಭಾನುವಾರ ರಾತ್ರಿ ಅಮೃತಸರಕ್ಕೆ ಬಂದಿಳಿದಿದೆ. ಮೂಲಗಳ ಪ್ರಕಾರ ಅಮೆರಿಕ ವಾಯುಪಡೆಯ C-17 ಗ್ಲೋಬ್‌ಮಾಸ್ಟರ್ ವಿಮಾನವು ಅಮೃತಸರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾತ್ರಿ 10:03 ರ ಸುಮಾರಿಗೆ … Continued

ವೀಡಿಯೊ..| ಸರಪಳಿ ಹಾಕಿರುವ ಭಾರತೀಯ ವಲಸಿಗರ ವೀಡಿಯೊ ಹಂಚಿಕೊಂಡ ಅಮೆರಿಕ : ಏಲಿಯನ್‌ ಗಳನ್ನು ಭಾರತಕ್ಕೆ ಕಳುಹಿಸಲಾಗಿದೆ ಎಂದ ಅಧಿಕಾರಿ

ಅಮೆರಿಕದ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ ಮುಖ್ಯಸ್ಥ ಮೈಕೆಲ್ ಡಬ್ಲ್ಯೂ ಬ್ಯಾಂಕ್ಸ್ ಗುರುವಾರ ತಮ್ಮ ದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿದ 104 ಭಾರತೀಯರನ್ನು ಗಡೀಪಾರು ಮಾಡಿದ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಭಾರತದ ವಿವಿಧ ರಾಜ್ಯಗಳಿಂದ 104 ಅಕ್ರಮ ವಲಸಿಗರನ್ನು ಬುಧವಾರ ಅಮೆರಿಕ ಮಿಲಿಟರಿ ವಿಮಾನದಲ್ಲಿ ಕರೆತರಲಾಯಿತು. ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರವು ಅಕ್ರಮ ವಲಸಿಗರ ವಿರುದ್ಧ ದಮನ ಕಾರ್ಯಾಚರಣೆಯ … Continued