ವಿಶ್ವದ ಟಾಪ್ 10 ಸಂತೋಷದ ಮನಸ್ಥಿತಿಯ ಪ್ರಾಣಿಗಳು ಯಾವುವು; ಇಲ್ಲಿದೆ ಪಟ್ಟಿ…

ಬೃಹತ್ ಸಸ್ತನಿಗಳಿಂದ ಹಿಡಿದು ಸಣ್ಣ ಕೀಟಗಳವರೆಗೆ ಈ ಭೂಮಿಯು ಕೆಲವು ಆಕರ್ಷಕ ಜೀವಿಗಳಿಗೆ ನೆಲೆಯಾಗಿದೆ, ಭೂಮಿಯ ಮೇಲಿನ ಪ್ರತಿಯೊಂದು ಪ್ರಾಣಿ ಪ್ರಭೇದಗಳು ಬೇರೆಬೇರೆ ಗುಣಲಕ್ಷಣಗಳನ್ನು ಮತ್ತು ಮನೋಧರ್ಮವನ್ನು ಹೊಂದಿವೆ. ಒಂದೇ ಜಾತಿಯ ಪ್ರಾಣಿಗಳು ಸಹ ವಿಭಿನ್ನವಾಗಿ ವರ್ತಿಸಬಹುದು. ಕೆಲವು ಪ್ರಾಣಿಗಳು ಇತರರಿಗಿಂತ ಸ್ವಾಭಾವಿಕವಾಗಿ ಹೆಚ್ಚು ಆಕ್ರಮಣಕಾರಿಯಾಗಿದ್ದರೆ ಕೆಲವು ಪ್ರಾಣಿಗಳು ಸ್ವಾಭಾವಿಕವಾಗಿ ಶಾಂತ ಹಾಗೂ ಸಂತೋಷದ ಮನಸ್ಥಿತಿಯನ್ನು … Continued

ವೀಡಿಯೊ..| : ಉಗ್ರರ ದಾಳಿಯಲ್ಲಿ ಸತ್ತ ತನ್ನ ಸೈನಿಕರ ಶವಗಳನ್ನು ಕತ್ತೆಗಳ ಮೇಲೆ ಸಾಗಾಟ ಮಾಡಿ ಅಗೌರವ ತೋರಿದ ಪಾಕಿಸ್ತಾನದ ಆಡಳಿತ…!

ಭಯೋತ್ಪಾದಕರ ವಿರುದ್ಧ ಹೋರಾಡಿ ಹುತಾತ್ಮರಾದ ಸೈನಿಕರನ್ನು ಪಾಕಿಸ್ತಾನದ ಆಡಳಿತವು ವಾಹನಗಳ ಬದಲಿಗೆ ಕತ್ತೆಗಳ ಮೇಲೆ ಸಾಗಿಸುತ್ತಿದೆ. ಪಾಕಿಸ್ತಾನಿ ಸೇನೆಯ ಉನ್ನತ ಕಮಾಂಡರ್‌ಗಳನ್ನು ಕತ್ತೆಗಳ ಮೇಲೆ ಹೊತ್ತೊಯ್ಯುವ ವೀಡಿಯೊಗಳು ಹೊರಹೊಮ್ಮಿದ ನಂತರವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಪಾಕಿಸ್ತಾನದ ಬಲೂಚಿಸ್ತಾನ ಮತ್ತು ಖೈಬರ್ ಪಖ್ತುಂಖ್ವಾ ಪ್ರದೇಶಗಳಲ್ಲಿ ಕಳೆದ ಒಂದು ತಿಂಗಳಲ್ಲಿ ಪಾಕಿಸ್ತಾನ ಸೇನೆಯ 100 ಕ್ಕೂ ಹೆಚ್ಚು ಸೈನಿಕರು ಭಯೋತ್ಪಾದಕ … Continued

ಕತ್ತೆ…ಕತ್ತೆ ಎಂದು ಹಂಗಿಸಬೇಡಿ…; ಕತ್ತೆ ಸಾಕಣೆ ಮಾಡಿ ಲೀಟರಿಗೆ 5000 ರೂ.ನಂತೆ ಹಾಲು ಮಾರುತ್ತಿದ್ದಾನೆ ಈ ವ್ಯಕ್ತಿ…!

ಅಹಮದಾಬಾದ್: ಶತಮಾನಗಳಿಂದ, ಅವುಗಳನ್ನು ಗುರುತಿಸದೆ ವಿಡಂಬನೆಯ ರೂಪಕವಾಗಿ ಬಳಸಲಾಗುತ್ತಿದ್ದ ಕತ್ತೆಗೆ ಕೊನೆಗೂ ಬೆಲೆ ಬಂದಿದೆ. ಅದರ ಹಾಲು ಗೋವು, ಕುರಿ ಸೇರಿದಂತೆ ಇತರ ಪ್ರತಿಸ್ಪರ್ಧಿ ಪ್ರಾಣಿಗಳ ಹಾಲಿನ ಬೆಲೆಗಿಂತ 70 ಪಟ್ಟು ಹೆಚ್ಚು ದರದಲ್ಲಿ ಮಾರಾಟವಾಗುತ್ತಿದೆ….! ಗುಜರಾತಿನ ಧೀರೇನ್ ಸೋಲಂಕಿ ಅವರು ಪಟಾನ್ ಜಿಲ್ಲೆಯ ತಮ್ಮ ಗ್ರಾಮದಲ್ಲಿ 42 ಕತ್ತೆಗಳೊಂದಿಗೆ ಕತ್ತೆ ಸಾಕಣೆ ಕೇಂದ್ರವನ್ನು ಸ್ಥಾಪಿಸಿದ್ದಾರೆ … Continued