ಚೀನಾ ಹಿಂದಿಕ್ಕಿ ಅಮೆರಿಕಕ್ಕೆ ಅತಿ ಹೆಚ್ಚು ಐಫೋನ್ ರಫ್ತು ಮಾಡುವ ದೇಶವಾದ ಭಾರತ
ನವದೆಹಲಿ: ಮಾರುಕಟ್ಟೆ ಸಂಶೋಧನಾ ಸಂಸ್ಥೆ ಓಮ್ಡಿಯಾ ವರದಿಯ ಪ್ರಕಾರ, ಭಾರತವು ಚೀನಾವನ್ನು ಹಿಂದಿಕ್ಕಿ ಅಮೆರಿಕಕ್ಕೆ ಐಫೋನ್‌ಗಳ ಅತಿದೊಡ್ಡ ರಫ್ತುದಾರ ದೇಶವಾಗಿ ಹೊರಹೊಮ್ಮಿದೆ. ಇತ್ತೀಚಿನ ಅಂದಾಜಿನ ಪ್ರಕಾರ ಭಾರತದಲ್ಲಿ ತಯಾರಾದ ಸುಮಾರು 30 ಲಕ್ಷ ಐಫೋನ್‌ಗಳನ್ನು ಏಪ್ರಿಲ್‌ನಲ್ಲಿ ಅಮೆರಿಕಕ್ಕೆ ರವಾನಿಸಲಾಗಿದೆ. ಚೀನಾದಿಂದ ಫೋನ್ ಅಮೆರಿಕಕ್ಕೆ ಐಫೋನ್ ರಫ್ತು 76% ರಷ್ಟು ಕುಸಿದಿದ್ದು, ಕೇವಲ 9,00,000 ಯೂನಿಟ್‌ಗಳು ಮಾತ್ರ … Continued