ಭಾರತದ ‘ಆಕಾಶ್’ ಕ್ಷಿಪಣಿ ವ್ಯವಸ್ಥೆಗೆ ಜಾಗತಿಕ ಮನ್ನಣೆ ; ಮೂರು ದೇಶಗಳಿಗೆ ರಫ್ತು

ನವದೆಹಲಿ: ಭಾರತದ ಸ್ವದೇಶಿ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯಾದ ‘ಆಕಾಶ್’ (Akash) ಅನ್ನು ಈಗಾಗಲೇ ಅರ್ಮೇನಿಯಾ, ತಜಿಕಿಸ್ತಾನ್ ಮತ್ತು ತುರ್ಕ್‌ಮೆನಿಸ್ತಾನ್ ದೇಶಗಳಿಗೆ ರಫ್ತು ಮಾಡಲಾಗಿದೆ ಎಂದು ರಕ್ಷಣಾ ಕಾರ್ಯದರ್ಶಿ ರಾಜೇಶಕುಮಾರ ಸಿಂಗ್ ತಿಳಿಸಿದ್ದಾರೆ. ಭಾರತೀಯ ನಿರ್ಮಿತ ರಕ್ಷಣಾ ಸಾಧನಗಳಿಗೆ ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಬೇಡಿಕೆಗೆ ಇದು ಸಾಕ್ಷಿಯಾಗಿದೆ ಎಂದು ಅವರು ಹೇಳಿದ್ದಾರೆ. ಎಎನ್‌ಐಗೆ ನೀಡಿದ ವಿಶೇಷ … Continued

ಅಮೆರಿಕ ನಂತರ ಭಾರತದ ಮೇಲೆ ಶೇ.50 ರಷ್ಟು ಸುಂಕ ಹೇರಿದ ಮೆಕ್ಸಿಕೋ

ನವದೆಹಲಿ: ಭಾರತದ ಮೇಲೆ ಅಮೆರಿಕ ಹೆಚ್ಚಿನ ಸರಕುಗಳಿಗೆ ಶೇ.50 ರಷ್ಟು ಸುಂಕ ವಿಧಿಸಿದ ನಾಲ್ಕು (Mexico Tax) ತಿಂಗಳ ನಂತರ, ಈಗ ಮೆಕ್ಸಿಕೊ ಸಹ ಸುಂಕ ವಿಧಿಸಿದೆ. ಭಾರತ ಮತ್ತು ಚೀನಾ ಸೇರಿದಂತೆ ಏಷ್ಯಾದ ಕೆಲವು ದೇಶಗಳ ಆಯ್ದ ಉತ್ಪನ್ನಗಳ ಆಮದಿನ ಮೇಲೆ ಶೇ.50 ರಷ್ಟು ಸುಂಕ ವಿಧಿಸಲು ಅನುಮೋದನೆ ನೀಡಿದೆ. ಈ ಸುಂಕಗಳು ಜನವರಿ … Continued

ಚೀನಾ ಹಿಂದಿಕ್ಕಿ ಅಮೆರಿಕಕ್ಕೆ ಅತಿ ಹೆಚ್ಚು ಐಫೋನ್ ರಫ್ತು ಮಾಡುವ ದೇಶವಾದ ಭಾರತ

ನವದೆಹಲಿ: ಮಾರುಕಟ್ಟೆ ಸಂಶೋಧನಾ ಸಂಸ್ಥೆ ಓಮ್ಡಿಯಾ ವರದಿಯ ಪ್ರಕಾರ, ಭಾರತವು ಚೀನಾವನ್ನು ಹಿಂದಿಕ್ಕಿ ಅಮೆರಿಕಕ್ಕೆ ಐಫೋನ್‌ಗಳ ಅತಿದೊಡ್ಡ ರಫ್ತುದಾರ ದೇಶವಾಗಿ ಹೊರಹೊಮ್ಮಿದೆ. ಇತ್ತೀಚಿನ ಅಂದಾಜಿನ ಪ್ರಕಾರ ಭಾರತದಲ್ಲಿ ತಯಾರಾದ ಸುಮಾರು 30 ಲಕ್ಷ ಐಫೋನ್‌ಗಳನ್ನು ಏಪ್ರಿಲ್‌ನಲ್ಲಿ ಅಮೆರಿಕಕ್ಕೆ ರವಾನಿಸಲಾಗಿದೆ. ಚೀನಾದಿಂದ ಫೋನ್ ಅಮೆರಿಕಕ್ಕೆ ಐಫೋನ್‌ ರಫ್ತು 76% ರಷ್ಟು ಕುಸಿದಿದ್ದು, ಕೇವಲ 9,00,000 ಯೂನಿಟ್‌ಗಳು ಮಾತ್ರ … Continued

೨೦೨೫ಕ್ಕೆ ಭಾರತದ ರಕ್ಷಣಾ ಉತ್ಪನ್ನಗಳ ರಫ್ತಿನ ಗುರಿ ೨೫ ಶತಕೋಟಿ ಡಾಲರ್‌: ರಾಜನಾಥ್‌ ಸಿಂಗ್‌

ಬೆಂಗಳೂರು: 2025 ರ ವೇಳೆಗೆ ತನ್ನ ರಕ್ಷಣಾ ಉತ್ಪಾದನಾ ಮೂಲವನ್ನು ೧೧ ಶತಕೋಟಿ ಡಾಲರ್‌ನಿಂದ ೨೫ ಶತಕೋಟಿ ಡಾಲರ್‌ಗೆ ಏರಿಸುವ ಉದ್ದೇಶದಿಂದ ಭಾರತವು ಹಿಂದೂ ಮಹಾಸಾಗರ ಪ್ರದೇಶದ ದೇಶಗಳಿಗೆ ಮತ್ತು ಇತರ ದೇಶಗಳಿಗೆ ರಕ್ಷಣಾ ಪಾಲುದಾರನಾಗಿ ತನ್ನನ್ನು ತಾನು ತೊಡಗಿಸಿಕೊಂಡಿದೆ ಎಂದು ಬಾರತದ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಹೇಳಿದರು. ಬೆಂಗಲೂರಿನಲ್ಲಿ ಶುಕ್ರವಾರ ಕೊನೆಯ ದಿನದ … Continued