ವಿಡಿಯೋ | ಫ್ಲೈದುಬೈ ಆತಂಕ; ದಂತವೈದ್ಯ..ಕರ್ತವ್ಯದಲ್ಲಿರದ ಪೈಲಟ್ಗಳು..ಪ್ರಯಾಣಿಕರ ಧೈರ್ಯ: ವಿಮಾನದಲ್ಲಿದ್ದ 180 ಜೀವ ಉಳಿಸಿದ್ದು ಹೇಗೆ?
ದುಬೈನಿಂದ ಇಸ್ರೇಲ್ನ ಟೆಲ್ ಅವೀವ್ಗೆ ತೆರಳುತ್ತಿದ್ದ ಫ್ಲೈದುಬೈ (flydubai) ವಿಮಾನದಲ್ಲಿ ಬುಧವಾರ ನಡೆದ ಆತಂಕಕಾರಿ ಘಟನೆ ಕೆಲವೇ ಕ್ಷಣಗಳಲ್ಲಿ ಭೀಕರ ದುರಂತವಾಗಿ ಮಾರ್ಪಡುವ ಸಾಧ್ಯತೆ ಇತ್ತು. ವಿಮಾನದ ಕಾಕ್ಪಿಟ್ನಲ್ಲೇ ಇಬ್ಬರು ಪೈಲಟ್ಗಳ ನಡುವೆ ನಡೆದ ಘರ್ಷಣೆ, ಚಾಕುವಿನಿಂದ ನಡೆದ ದಾಳಿ ಹಾಗೂ ವಿಮಾನ ಏಕಾಏಕಿ 17,400 ಅಡಿ ಕೆಳಕ್ಕೆ ಕುಸಿದ ಪರಿಣಾಮ ಸುಮಾರು 180 ಪ್ರಯಾಣಿಕರು … Continued