ಅಂಕೋಲೆಯ ಸುಪ್ರಸಿದ್ಧ ಕರಿ ಇಷಾಡು ಮಾವಿಗೆ ಈಗ ಜಿಐ ಟ್ಯಾಗ್ ಹೆಗ್ಗಳಿಕೆ

ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ಬೆಳೆಯುವ ಸುಪ್ರಸಿದ್ಧ ಕರಿ ಇಷಾಡು ಮಾವು ಅತ್ಯಂತ ಸ್ವಾದಿಷ್ಟ ಫಲವಾಗಿದ್ದು, ಇದರ ವಿಶೇಷ ಸ್ವಾದಿಷ್ಟಕ್ಕೆ ಹೆಗ್ಗಳಿಕೆಯಾಗಿ ಈಗ ಭೌಗೋಳಿಕ ಹೆಗ್ಗುರುತಿನ ಆಧಾರದ ಮೇಲೆ ನೀಡುವ ಜಿಐ (Geographical Indication Tags) ಟ್ಯಾಗ್ ಮಾನ್ಯತೆ ದೊರೆತಿದೆ. ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲ್ಯುಟಿಒ) ಪ್ರಕಾರ, ಜಿಯೋಗ್ರಾಫಿಕಲ್ ಇಂಡಿಕೇಶನ್ (ಜಿಐ) ಟ್ಯಾಗ್ … Continued

ಬೆಂಗಳೂರು ವಿಮಾನ ನಿಲ್ದಾಣ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆ: ವಿಮಾನ ಹಾರಾಟಗಳು ವ್ಯತ್ಯಯ

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿರುವ ನಗರದ ಹೊರವಲಯದ ದೇವನಹಳ್ಳಿಯಲ್ಲಿ ಮಂಗಳವಾರ ಸಂಜೆ ಸುರಿದ ಭಾರೀ ಮಳೆ ಮತ್ತು ಪ್ರತಿಕೂಲ ಹವಾಮಾನದಿಂದಾಗಿ ವಿಮಾನ ಹಾರಾಟಕ್ಕೆ ತೊಂದರೆಯಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಎಂಟು ದೇಶೀಯ ವಿಮಾನಗಳನ್ನು ಚೆನ್ನೈಗೆ ತಿರುಗಿಸಲಾಯಿತು ಮತ್ತು ಆರು ನಿರ್ಗಮನಗಳು ವಿಳಂಬವಾಗಿವೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಬಲವಾದ … Continued

ಸಿಕ್ಕಿಂ ಹಿಮಪಾತದಲ್ಲಿ 7 ಪ್ರವಾಸಿಗರು ಸಾವು

ಗುವಾಹತಿ : ಸಿಕ್ಕಿಂನ ನಾಥು ಲಾ ಮೌಂಟೇನ್ ಪಾಸ್ ಬಳಿ ಇಂದು, ಮಂಗಳವಾರ ಸಂಭವಿಸಿದ ಭಾರೀ ಹಿಮಕುಸಿತದ ನಂತರ ಒಂದು ಮಗು ಮತ್ತು ಮಹಿಳೆ ಸೇರಿದಂತೆ ಏಳು ಜನರು ಸಾವಿಗೀಡಾಗಿದ್ದಾರೆ ಮತ್ತು ಅನೇಕರು ಹಿಮದಡಿಯಲ್ಲಿ ಸಿಲುಕಿದ್ದಾರೆ ಎಂದು ಭಯಪಡಲಾಗಿದೆ. ಆಳವಾದ ಕಣಿವೆಯಿಂದ ಸಂಜೆ 4 ಗಂಟೆಯವರೆಗೆ 23 ಪ್ರವಾಸಿಗರನ್ನು ರಕ್ಷಿಸಲಾಗಿದೆ ಮತ್ತು ಭಾರತೀಯ ಸೇನೆಯ ಹತ್ತಿರದ … Continued

ಕೋವಿಡ್-19ಕ್ಕೂ ಹೆಚ್ಚುತ್ತಿರುವ ಹೃದಯಾಘಾತಕ್ಕೂ ಸಂಬಂಧವಿದೆಯೇ…ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವರು ಹೇಳಿದ್ದೇನು..?

ನವದೆಹಲಿ: ಕೋವಿಡ್-19 ವೈರಸ್ ರೂಪಾಂತರಗೊಳ್ಳುತ್ತಲೇ ಇರುತ್ತದೆ ಮತ್ತು ಭಾರತದಲ್ಲಿ ಇದುವರೆಗೆ ಕೋವಿಡ್‌ನ 214 ವಿಭಿನ್ನ ರೂಪಾಂತರಗಳು ಕಂಡುಬಂದಿವೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ. ಇತ್ತೀಚಿನ ಕಂಡುಬಂದ ಸೋಂಕುಗಳ ಉಲ್ಬಣ ಎದುರಿಸಲು ಸರ್ಕಾರ ಸಿದ್ಧವಾಗಿದೆ ಎಂದು ಭರವಸೆ ನೀಡಿದ್ದಾರೆ. ಎನ್‌ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಐಸಿಯು ಬೆಡ್‌ಗಳು, ಆಮ್ಲಜನಕ ಪೂರೈಕೆ … Continued

ನಾನೂ ಸಿಎಂ ಹುದ್ದೆ ಆಕಾಂಕ್ಷಿ, ಪ್ರಜಾಸತ್ತಾತ್ಮಕ ಪ್ರಕ್ರಿಯೆ ಮೂಲಕ ಆಯ್ಕೆ ನಡೆಯಬೇಕಲ್ಲ, ಡಿಕೆ ಶಿವಕುಮಾರಗೆ ಸಿಎಂ ಹುದ್ದೆ ವಿಚಾರವಾಗಿ ಸೂಚ್ಯವಾಗಿ ಹೇಳಿದ ಸಿದ್ದರಾಮಯ್ಯ

ಬೆಂಗಳೂರು: ಕರ್ನಾಟಕದಲ್ಲಿ ರಾಜ್ಯ ಚುನಾವಣೆಗೂ ಮುನ್ನ ಕಾಂಗ್ರೆಸ್‌ನಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಯಾಗಿದ್ದು, ಈಗ ಕೆಪಿಸಿಸಿ ಅಧ್ಯಕ್ಷರಾಗಿರುವ ಬಹುಕಾಲದ ಪ್ರತಿಸ್ಪರ್ಧಿ ಡಿಕೆ ಶಿವಕುಮಾರ್ ವಿರುದ್ಧ ಪಕ್ಷದ ಹಿರಿಯ ನಾಯಕ ಸಿದ್ದರಾಮಯ್ಯ ಅವರು ತಮ್ಮ ಹೇಳಿಕೆಯ ಮೂಲಕ ಸ್ಪಷ್ಟನೆ ನೀಡಿದ್ದಾರೆ. ತಾವು ಮತ್ತು ಶಿವಕುಮಾರ ಇಬ್ಬರೂ ಉನ್ನತ ಹುದ್ದೆಗೆ ಸ್ಪರ್ಧಿಗಳು ಎಂದು ಒಪ್ಪಿಕೊಂಡ ಸಿದ್ದರಾಮಯ್ಯ, ತಮ್ಮ ಪ್ರತಿಸ್ಪರ್ಧಿಗೆ ಅವಕಾಶವಿಲ್ಲ ಎಂದು … Continued

ಆರ್ಟೆಮಿಸ್ II ಗಗನನೌಕೆಯಲ್ಲಿ ಚಂದ್ರನ ಸುತ್ತ ಪ್ರಯಾಣಿಸುವ 4 ಗಗನಯಾತ್ರಿಗಳ ಹೆಸರು ಪ್ರಕಟಿಸಿದ ನಾಸಾ

ಗಗನಯಾತ್ರಿಗಳಾದ ಕ್ರಿಸ್ಟಿನಾ ಕೋಚ್, ವಿಕ್ಟರ್ ಗ್ಲೋವರ್, ರೀಡ್ ವೈಸ್‌ಮನ್ ಮತ್ತು ಜೆರೆಮಿ ಹ್ಯಾನ್ಸೆನ್ ಅವರು ಅಪೊಲೊ ಕಾರ್ಯಾಚರಣೆಯ ಅಂತ್ಯದ ನಂತರ 50 ವರ್ಷಗಳ ನಂತರ ಚಂದ್ರನತ್ತ ಹೋಗುವ ಮೊದಲ ಮಾನವರಾಗಿದ್ದಾರೆ ಎಂದು ನಾಸಾ ಸೋಮವಾರ ಪ್ರಕಟಿಸಿದೆ. 2024 ರಲ್ಲಿ ಅಮೆರಿಕದಿಂದ ಉಡಾವಣೆಯಾಗಲಿರುವ ಆರ್ಟೆಮಿಸ್-II ಮಿಷನ್‌ನೊಂದಿಗೆ ನಾಲ್ಕು ಗಗನಯಾತ್ರಿಗಳು ಚಂದ್ರನತ್ತ ಹಾರಲಿದ್ದಾರೆ. ಕಳೆದ ವರ್ಷದ ಕೊನೆಯಲ್ಲಿ ಆರ್ಟೆಮಿಸ್-I … Continued

54 ದಿನಗಳು…ಡಿಎನ್‌ಎ ಪರೀಕ್ಷೆ : ಟರ್ಕಿ ಭೂಕಂಪದಲ್ಲಿ ಬದುಕುಳಿದಿದ್ದ ‘ಮಿರಾಕಲ್ ಬೇಬಿ’ ತಾಯಿ ಪತ್ತೆ , 54 ದಿನಗಳ ನಂತರ ಅಮ್ಮನ ಮಡಿಲಿಗೆ ಮಗು

ಟರ್ಕಿ ಭೂಕಂಪದಲ್ಲಿ ಅವಶೇಷಗಳಡಿಯಲ್ಲಿ ಸುಮಾರು 128 ಗಂಟೆಗಳ ನಂತರ ರಕ್ಷಿಸಲ್ಪಟ್ಟ ‘ಮಿರಾಕಲ್ ಬೇಬಿ’ ಸಾಮಾಜಿಕ ಮಾಧ್ಯಮದಲ್ಲಿ ಲಕ್ಷಾಂತರ ಹೃದಯಗಳನ್ನು ಗೆದ್ದಿತ್ತು, ಆದರೆ, ಅವರ ತಾಯಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿತ್ತು. ಆದರೆ ಆದಾಗ್ಯೂ, ‘ಮಿರಾಕಲ್ ಬೇಬಿ’ಯ ತಾಯಿ ಯಾಸೆಮಿನ್ ಬೇಗ್ಡಾಸ್ ಜೀವಂತವಾಗಿದ್ದಾಳೆ ಮತ್ತು ಸುಮಾರು ಎರಡು ತಿಂಗಳ ನಂತರ ತಾಯಿ-ಮಗು ಮತ್ತೆ ಒಂದಾಗಿದ್ದಾರೆ ಎಂದು ಅನಾಡೋಲು ಏಜೆನ್ಸಿ … Continued

12ನೇ ತರಗತಿ ಇತಿಹಾಸ ಪಠ್ಯಪುಸ್ತಕ ಪರಿಷ್ಕರಣೆ : ಮೊಘಲ್ ಸಾಮ್ರಾಜ್ಯದ ಅಧ್ಯಾಯ ತೆಗೆದುಹಾಕಿದ ಎನ್‌ಸಿಇಆರ್‌ಟಿ

ನವದೆಹಲಿ: ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ (NCERT) ಮೊಘಲ್ ಸಾಮ್ರಾಜ್ಯಕ್ಕೆ ಸಂಬಂಧಿಸಿದ ಅಧ್ಯಾಯಗಳನ್ನು ತೆಗೆದುಹಾಕುವ ಮೂಲಕ 12 ನೇ ತರಗತಿಯ ಇತಿಹಾಸ ಪಠ್ಯಕ್ರಮವನ್ನು ಪರಿಷ್ಕರಿಸಿದೆ. ಪಠ್ಯಕ್ರಮದಲ್ಲಿನ ಬದಲಾವಣೆಗಳು ಸಿಬಿಎಸ್‌ಇ (CBSE), ಉತ್ತರ ಪ್ರದೇಶ ಮತ್ತು ಎನ್‌ಸಿಇಆರ್‌ಟಿ (NCERT) ಪಠ್ಯಕ್ರಮವನ್ನು ಅನುಸರಿಸುವ ಇತರ ರಾಜ್ಯ ಮಂಡಳಿಗಳು ಸೇರಿದಂತೆ ಎಲ್ಲಾ ಬೋರ್ಡ್‌ಗಳಿಗೆ ಅನ್ವಯಿಸುತ್ತವೆ. ಹೊಸ … Continued

ಮೋದಿ ಉಪನಾಮ ಮಾನನಷ್ಟ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಜಾಮೀನು : ಮುಂದಿನ ವಿಚಾರಣೆ ಏಪ್ರಿಲ್ 13ಕ್ಕೆ

ಸೂರತ್: 2019ರ ಮಾನನಷ್ಟ ಮೊಕದ್ದಮೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಇಂದು, ಸೋಮವಾರ ಜಾಮೀನು ಮಂಜೂರಾಗಿದ್ದು, ಅವರ ಶಿಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿಯ ತೀರ್ಪಿನವರೆಗೆ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ಪೌಸ್‌ (Pauses) ಮಾಡಲಾಗಿದೆ. ಗುಜರಾತ್ ನ್ಯಾಯಾಲಯವು ಏಪ್ರಿಲ್ 13 ರಂದು ರಾಹುಲ್‌ ಗಾಂಧಿಯವರ ಮನವಿಯನ್ನು ಕೈಗೆತ್ತಿಕೊಳ್ಳಲಿದೆ. ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ತೀರ್ಪನ್ನು ಪ್ರಶ್ನಿಸಿ ರಾಹುಲ್ … Continued

ಅತ್ಯಂತ ಜನಪ್ರಿಯ ಜಾಗತಿಕ ನಾಯಕರ ಸಮೀಕ್ಷೆಯಲ್ಲಿ ಪ್ರಧಾನಿ ಮೋದಿಗೆ ಮತ್ತೆ ಅಗ್ರಸ್ಥಾನ: ಜಾಗತಿಕ ನಾಯಕರ ಪಟ್ಟಿ ಇಲ್ಲಿದೆ

ನವದೆಹಲಿ: ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಮತ್ತು ಯುಕೆ ಪ್ರಧಾನಿ ರಿಷಿ ಸುನಕ್ ಅವರನ್ನು ಹಿಂದಿಕ್ಕಿ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ವಿಶ್ವದ ಅತ್ಯಂತ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದಾರೆ. ಜಾಗತಿಕ ನಾಯಕರ ಪ್ರಮುಖ ನಿರ್ಧಾರಗಳನ್ನು ಟ್ರ್ಯಾಕ್ ಮಾಡುವ ಸಂಸ್ಥೆಯಾದ ಮಾರ್ನಿಂಗ್ ಕನ್ಸಲ್ಟ್ ಈ ಶ್ರೇಯಾಂಕಗಳನ್ನು ಬಿಡುಗಡೆ ಮಾಡಿದೆ. ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಟ್ವಿಟರ್‌ನಲ್ಲಿ … Continued