ಜಾಗತಿಕವಾಗಿ ಪ್ರತಿ 44 ಸೆಕೆಂಡಿಗೆ ಒಬ್ಬ ವ್ಯಕ್ತಿ ಕೋವಿಡ್-19ರಿಂದ ಸಾಯುತ್ತಿದ್ದಾನೆ : ವಿಶ್ವ ಆರೋಗ್ಯ ಸಂಸ್ಥೆ

ನವದೆಹಲಿ: ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದ್ದಂತೆ ಕೊರೊನಾವೈರಸ್ ಸಾಂಕ್ರಾಮಿಕ ರೋಗದೊಂದಿಗೆ ಸಾಮಾನ್ಯ ಸ್ಥಿತಿಯ ನಡುವೆ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಜಾಗತಿಕವಾಗಿ ಪ್ರತಿ 44 ಸೆಕೆಂಡಿಗೆ ಕೋವಿಡ್ -19ನಿಂದ ಒಬ್ಬರು ಸಾಯುತ್ತಿದ್ದಾರೆ ಎಂದು ಎಚ್ಚರಿಸಿದೆ.ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, ಈ ವೈರಸ್ ತಕ್ಷಣ ಮರೆಯಾಗುವುದಿಲ್ಲ ಎಂದು ಹೇಳಿದ್ದಾರೆ. “ದಾಖಲಾದ ಪ್ರಕರಣಗಳು ಮತ್ತು ಸಾವುಗಳಲ್ಲಿ ಜಾಗತಿಕವಾಗಿ ಕುಸಿತ … Continued

ಉನ್ನತ ನಾಯಕರ ರಾಜೀನಾಮೆ, 5 ಸಂಸದರ ಪತ್ರದ ನಂತರ ಆಂತರಿಕ ಚುನಾವಣೆ ನಿಯಮ ಬದಲಾವಣೆಗೆ ಒಪ್ಪಿದ ಕಾಂಗ್ರೆಸ್ ನಾಯಕತ್ವ

ನವದೆಹಲಿ: ಮುಂದಿನ ಕಾಂಗ್ರೆಸ್‌ ಅಧ್ಯಕ್ಷರ ಆಯ್ಕೆಗೆ ಮಹತ್ವದ ಚುನಾವಣೆ ನಡೆಯಲಿದ್ದು, ಹಿರಿಯ ನಾಯಕರ ಒತ್ತಾಯದ ಮೇರೆಗೆ ಚುನಾವಣಾ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆ ತರಲು ಕಾಂಗ್ರೆಸ್‌ ಪಕ್ಷದ ನಾಯಕತ್ವ ಒಪ್ಪಿಗೆ ನೀಡಿದೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಬಯಸುವ ಯಾರಾದರೂ ಚುನಾವಣಾ ಕಾಲೇಜನ್ನು ರೂಪಿಸುವ ಎಲ್ಲಾ 9,000 ಪ್ರತಿನಿಧಿಗಳ ಪಟ್ಟಿಯನ್ನು ನೋಡಲು ಸಾಧ್ಯವಾಗಲಿದೆ. ಈ ಪಟ್ಟಿಯು … Continued

ರಾಣಿ ಎಲಿಜಬೆತ್ ನಿಧನದ ನಂತರ ಚಾರ್ಲ್ಸ್ lll ಬ್ರಿಟನ್ ದೊರೆಯೆಂದು ಅಧಿಕೃತವಾಗಿ ಘೋಷಣೆ

ಲಂಡನ್‌: ಲಂಡನಲ್ಲಿರುವ ಸೇಂಟ್‌ ಜೇಮ್ಸ್ ಅರಮನೆಯಲ್ಲಿ ಶನಿವಾರ ನಡೆದ ಸಿಂಹಾಸನಾರೋಹಣ ಸಭೆಯಲ್ಲಿ ಚಾರ್ಲ್ಸ್ llI (Charles llI) ಅವರನ್ನು ಬ್ರಿಟನ್ನಿನ ದೊರೆ ಎಂದು ಘೋಷಿಸಲಾಗಿದ್ದು ಈ ವಿಷಯವನ್ನು ಟೆಲಿವಿಷನ್ ಮೂಲಕ ಬಿತ್ತರಿಸಲಾಗಿದೆ. ಪ್ರಿನ್ಸ್ ವಿಲಿಯಮ್ಸ್, ಪ್ರಧಾನ ಮಂತ್ರಿ ಲಿಜ್ ಟ್ರಸ್, ಆರ್ಚ್ ಬಿಷಪ್ ಜಸ್ಟಿನ್ ವೆಬ್ಲಿ ಅವರ ಸಮ್ಮುಖದಲ್ಲಿ ಬ್ರಿಟನ್ನಿನ ದೊರೆ ಅಧಿಕೃತ ಘೋಷಣೆಯ ಮೇಲೆ … Continued

17 ಕೋಟಿ ರೂ….ಮುಂದುವರಿದ ಎಣಿಕೆ: ಗೇಮಿಂಗ್ ಆ್ಯಪ್ ಹಗರಣದಲ್ಲಿ ಕೋಲ್ಕತ್ತಾದ ಉದ್ಯಮಿಯಿಂದ ಭಾರೀ ಪ್ರಮಾಣದ ನಗದು ವಶಪಡಿಸಿಕೊಂಡ ಇ.ಡಿ.

ಕೋಲ್ಕತ್ತಾ: ಜಾರಿ ನಿರ್ದೇಶನಾಲಯ (ED) ಕೋಲ್ಕತ್ತಾದ ಆರು ಸ್ಥಳಗಳಲ್ಲಿ ಮೊಬೈಲ್ ಗೇಮಿಂಗ್ ಅಪ್ಲಿಕೇಶನ್ ಮೂಲಕ ವಂಚನೆ ಆರೋಪದ ಪ್ರಕರಣವನ್ನು ತನಿಖೆ ನಡೆಸುತ್ತಿದೆ. ಇ.ಡಿ. ಅಧಿಕಾರಿಗಳ ತಂಡ, ಬ್ಯಾಂಕ್ ಅಧಿಕಾರಿಗಳೊಂದಿಗೆ ಶನಿವಾರ ಕೋಲ್ಕತ್ತಾದ ಗಾರ್ಡನ್ ರೀಚ್ ಪ್ರದೇಶದಲ್ಲಿರುವ ಉದ್ಯಮಿ ಅಮೀರ್ ಖಾನ್ ಅವರ ಮನೆ ಮೇಲೆ ದಾಳಿ ನಡೆಸಿತು. ಇಲ್ಲಿಯವರೆಗೆ 17 ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇನ್ನೂ … Continued

ಜೀಸಸ್ ರಿಯಲ್ ಗಾಡ್, ಇತರ ಶಕ್ತಿಗಳಂತೆ ಅಲ್ಲ: ರಾಹುಲ್ ಜೊತೆ ಕ್ರೈಸ್ತ ಪಾದ್ರಿಯ ವಿವಾದದ ಹೇಳಿಕೆಯ ವೀಡಿಯೋ ವೈರಲ್

ಚೆನ್ನೈ: ಜೀಸಸ್ ಕ್ರೈಸ್ತ ನಿಜವಾದ ದೇವರು. ಬೇರೆ ಶಕ್ತಿಯ ರೀತಿ ಅಲ್ಲ ಎಂದು ಕನ್ಯಾಕುಮಾರಿಯ ಫಾದರ್ ಒಬ್ಬರು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಬಳಿ ಹೇಳಿರುವ ಮಾತುಗಳು ವೈರಲ್ಲಾಗಿದ್ದು ವಿವಾದಕ್ಕೆ ಕಾರಣವಾಗಿದೆ. ಭಾರತ್ ಜೋಡೊ ಯಾತ್ರೆ ಹಮ್ಮಿಕೊಂಡಿರುವ ರಾಹುಲ್ ಗಾಂಧಿ ತಮಿಳುನಾಡಿನ ಕನ್ಯಾಕುಮಾರಿಯಲ್ಲಿನ ಕ್ಯಾಥೋಲಿಕ್ ಫಾದರ್ ಜಾರ್ಜ್ ಪೊನ್ನಯ್ಯ ಅವರನ್ನು ಭೇಟಿಯಾಗಿ ಸಮಾಲೋಚನೆ … Continued

ಕರ್ನಾಟಕದಲ್ಲಿ 51 ವರ್ಷದ ಬಳಿಕ ದಾಖಲೆಯ ಮಳೆ

ಬೆಂಗಳೂರು: ಜೂನ್‌ನಲ್ಲಿ ಮಳೆ ಕೊರತೆ ಅನುಭವಿಸಿದ್ದ ರಾಜ್ಯಕ್ಕೆ ಜುಲೈ ಮತ್ತು ಆಗಸ್ಟ್‌ನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ. 51 ವರ್ಷ ಬಳಿಕ ರಾಜ್ಯಾದ್ಯಂತ ಜುಲೈ ಅವಧಿಯಲ್ಲಿ ದಾಖಲೆ ಮಳೆಯಾಗಿದೆ. 1971ರಿಂದ 2021ರ ಜುಲೈನಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಮಳೆ ಸುರಿದಿಲ್ಲ. 1994ರಲ್ಲಿ ಶೇ.31, 2005ರಲ್ಲಿ ಶೇ.32, 2009ರಲ್ಲಿ ಶೇ.28 ಮತ್ತು 2013ರಲ್ಲಿ ಶೇ.29 ವಾಡಿಕೆಗಿಂತ ಹೆಚ್ಚು ಮಳೆ … Continued

ವಿವಿಧ ರಾಜ್ಯಗಳಿಗೆ ಹೊಸ ಉಸ್ತುವಾರಿಗಳನ್ನು ಘೋಷಿಸಿದ ಬಿಜೆಪಿ

ನವದೆಹಲಿ: ಮಾಜಿ ಕೇಂದ್ರ ಸಚಿವರಾದ ಪ್ರಕಾಶ ಜಾವಡೇಕರ್ ಮತ್ತು ಮಹೇಶ್ ಶರ್ಮಾ ಅವರಲ್ಲದೆ ಮಾಜಿ ಮುಖ್ಯಮಂತ್ರಿಗಳಾದ ವಿಜಯ್ ರೂಪಾನಿ ಮತ್ತು ಬಿಪ್ಲಬ್ ಕುಮಾರ್ ದೇಬ್ ಸೇರಿದಂತೆ ಹಲವಾರು ಹಿರಿಯ ನಾಯಕರನ್ನು ಬಿಜೆಪಿ ಶುಕ್ರವಾರ ಸಂಘಟನಾ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಮತ್ತು ಅವರನ್ನು ವಿವಿಧ ರಾಜ್ಯಗಳಲ್ಲಿ ಪಕ್ಷದ ಉಸ್ತುವಾರಿಯನ್ನಾಗಿ ಮಾಡಿದೆ. . ಬಿಜೆಪಿಯು ತನ್ನ ಪ್ರಧಾನ ಕಾರ್ಯದರ್ಶಿ ವಿನೋದ್ … Continued

ಭಾರತ ಮೂಲದ ಅಮೆರಿಕ ಸಂಸದೆಗೆ ನೀವು ಸ್ವದೇಶಕ್ಕೆ ಹಿಂತಿರುಗಿ ಹೋಗಿ ಎಂದು ಬೆದರಿಕೆ ಕರೆ

ವಾಷಿಂಗ್ಟನ್ : ಭಾರತ ಮೂಲದ ಅಮೆರಿಕ ಸಂಸದೆ ಪ್ರಮೀಳಾ ಜಯಪಾಲ್‌ ಅವರಿಗೆ ಫೋನ್ ಮೂಲಕ ನೀವು ಸ್ವದೇಶಕ್ಕೆ ವಾಪಸ್‌ ಹೋಗಿ ಎಂದು ವ್ಯಕ್ತಿಯೊಬ್ಬ ಬೆದರಿಕೆ ಹಾಕಿದ್ದಾನೆ. ಸಂಸದೆಗೆ ನಿಂದನೀಯ ಮತ್ತು ದ್ವೇಷದ ಐದು ಆಡಿಯೋ ಸಂದೇಶಗಳನ್ನು ಗುರುವಾರ ಕಳುಹಿಸಲಾಗಿದೆ. ಎಲ್ಲಾ ಸಂದೇಶದಲ್ಲೂ ಅಶ್ಲೀಲ ಮತ್ತು ನಿಂದನೀಯ ಪದಗಳು ತುಂಬಿರುವುದರಿಂದ ಅವುಗಳನ್ನು ತಡೆಹಿಡಿಯಲಾಗಿದೆ ಎಂದು ವರದಿಗಳು ತಿಳಿಸಿವೆ. … Continued

ಮಳೆ ಮುಂದವರಿಯಲಿದೆ, ದೇಶದಲ್ಲಿ ಸುನಾಮಿ ಬರಬಹುದು, ಜನರು ಬಡಿಗೆ ಹಿಡಿದು ಹೋಗುವ ಕಾಲ ಬರಲಿದೆ : ಕೋಡಿಮಠದ ಶ್ರೀಗಳ ಭವಿಷ್ಯ

ಮಂಡ್ಯ: ದೇಶ, ವಿದೇಶ ಸೇರಿದಂತೆ ರಾಜ್ಯಕ್ಕೆ ಸಂಬಂಧಿಸಿದಂತೆ ಇದಾಗಲೇ ಹಲವಾರು ಬಾರಿ ಭವಿಷ್ಯ ನುಡಿದು ಪ್ರಸಿದ್ಧಿ ಪಡೆದಿರುವ ಕೋಡಿಮಠದ ಶ್ರೀಗಳು ಮಂಡ್ಯದಲ್ಲಿ ಇಂದು, ಶುಕ್ರವಾರ ಭವಿಷ್ಯ ನುಡಿದಿದ್ದಾರೆ. ವರುಣದ ರೌದ್ರಾವತಾರದ ಕುರಿತು ಮಾತನಾಡಿರುವ ಅವರು, ‘ಮಳೆ ಅನಾಹುತ ಇನ್ನೂ ಮುಂದುವರಿಯಲಿದೆ ಎಂದು ಹೇಳಿದ್ದಾರೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಗ್ರಾಮದಲ್ಲಿ ಮಾತನಾಡಿದ ಶ್ರೀಗಳು. ಭೂಮಿಯಿಂದ … Continued

ಹೆಚ್ಚಿದ ಬೇಡಿಕೆ..: ಪ್ರವಾಹ ಪೀಡಿತ ಬೆಂಗಳೂರಿನಲ್ಲಿ 40,000 ರೂ.ಗಳ ವರೆಗೆ ತಲುಪಿದ ಹೊಟೇಲ್ ರೂಂ ದರಗಳು…!

ಬೆಂಗಳೂರು: ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ, ಹೋಟೆಲ್ ಕೊಠಡಿಗಳ ಬೇಡಿಕೆಯಲ್ಲಿ ದಿಢೀರ್‌ ಏರಿಕೆಯಾಗಿದೆ. ಮತ್ತು ಸುಂಕದ ಏರಿಕೆ ಕಂಡುಬಂದಿದೆ. ಐಟಿ ಹಬ್‌ ಪ್ರವಾಹ ಮತ್ತು ನೀರಿನಿಂದ ತುಂಬಿರುವ ಕಾರಣ ಪ್ರವಾಹ ಪೀಡಿತ ನಗರದ ಹಲವು ಕುಟುಂಬಗಳು ಹೋಟೆಲ್‌ಗಳಿಗೆ ಸ್ಥಳಾಂತರಗೊಂಡಿವೆ. ಹೋಟೆಲ್ ದರಗಳು ಗಗನಕ್ಕೇರಿವೆ ಮತ್ತು ರೂಮ್‌ಗಳು ಈಗ ಒಂದು ರಾತ್ರಿಗೆ ಸರಾಸರಿ 30,000-40,000 ರೂ.ಗಳಿಗೆ ಏರಿಕೆಯಾಗಿದೆ, … Continued